ಖಭೌತ ಶಾಸ್ತ್ರವು ಭೌತಶಾಸ್ತ್ರದ ಹಲವಾರು ತತ್ವಗಳನ್ನು ಖಗೋಳ ಶಾಸ್ತ್ರದ ಹಲವಾರು ಕ್ಷೇತ್ರಗಳಲ್ಲಿ ಅನ್ವಯಿಸುವ ವಿಜ್ಞಾನದ ಒಂದು ವಿಭಾಗವಾಗಿದೆ.ಇದು ಖಗೋಳ ಶಾಸ್ತ್ರದ ಒಂದು ಪ್ರಮುಖ ಅಂಗವಾಗಿದೆ.ಇದರಲ್ಲಿ ಭೌತ ಶಾಸ್ತ್ರದ ಹಲವಾರು ವಿಭಾಗಗಳು,ಅಂದರೆ ಯಂತ್ರ ಶಾಸ್ತ್ರ,ವಿದ್ಯುತ್ಕಾಂತತೆ(Electromagnetism),ಉಷ್ಣಬಲ ವಿಜ್ಞಾನ(thermodyanamics),ಕಣ ಭೌತಶಾಸ್ತ್ರ,(Particle Physics),ಸಾಪೇಕ್ಷತ ಸಿದ್ಧಾಂತ(relativity),ಅಣು ವಿಜ್ಞಾನ ಮುಂತಾದವುಗಳು ಸಕ್ರಿಯವಾಗಿ ಉಪಯೋಗಿಸಲ್ಪಡುತ್ತವೆ.

NGC 4414, a typical spiral galaxy in the constellation Coma Berenices, is about 56,000 light-years in diameter and approximately 60 million light-years distant

ಬಾಹ್ಯ ಸಂಪರ್ಕಗಳು ಬದಲಾಯಿಸಿ