ಕ್ರಿ.ಪೂ. ೫ನೇ ಶತಮಾನ
ಶತಮಾನ
ಕ್ರಿಸ್ತಪೂರ್ವ ೫ನೇ ಶತಮಾನ ಜನವರಿ ೧, ಕ್ರಿ.ಪೂ. ೫೦೦ರಂದು ಪ್ರಾರಂಭವಾಗಿ ಡಿಸೆಂಬರ್ ೩೧, ಕ್ರಿ.ಪೂ. ೪೦೧ರಂದು ಮುಕ್ತಾಯವಾಯಿತು.
ಪ್ರಮುಖ ವ್ಯಕ್ತಿಗಳು
ಬದಲಾಯಿಸಿ- ಪೈತಾಗೊರಸ್ (ಕ್ರಿ.ಪೂ. ೫೮೨- ಕ್ರಿ.ಪೂ. ೪೯೬) - ಗ್ರೀಸ್ ದೇಶದ ಗಣಿತಜ್ಞ.
- ಗೌತಮ ಬುದ್ಧ (ಕ್ರಿ.ಪೂ. ೫೮೩- ಕ್ರಿ.ಪೂ. ೪೮೩) - ಬೌದ್ಧ ಧರ್ಮದ ಸಂಸ್ಥಾಪಕ.
- ಮಹಾವೀರ (ಕ್ರಿ.ಪೂ. ೫೪೯- ಕ್ರಿ.ಪೂ. ೪೭೭) - ಜೈನ ಧರ್ಮದ ಸಂಸ್ಥಾಪಕ.
- ಮೊದಲನೇ ಡಾರಿಯಸ್ - ಪರ್ಶಿಯ ದೇಶದ ರಾಜ (ಆಳ್ವಿಕೆ: ಕ್ರಿ.ಪೂ. ೫೨೧- ಕ್ರಿ.ಪೂ. ೪೮೫)
- ಪಾಣಿನಿ (ಕ್ರಿ.ಪೂ. ೫೨೦- ಕ್ರಿ.ಪೂ. ೪೯೦) - ಭಾರತದ ವ್ಯಾಕರಣ ತಜ್ಞ.