ಕುರಿ ಪ್ರತಾಪ್
ಪ್ರತಾಪ್' ( ಕುರಿ ಪ್ರತಾಪ್ ಎಂದೂ ಸಹ ಕರೆಯುತ್ತಾರೆ) ಕನ್ನಡ ಚಲನಚಿತ್ರೋದ್ಯಮದಲ್ಲಿ ಒಬ್ಬ ಭಾರತೀಯ ನಟ.[೨][೩][೪][೫][೬][೭][೮] ಅವರು ಸಿಕ್ಸರ್ (2007) ಚಿತ್ರದ ಮೂಲಕ ಸಿನಿಮಾರಂಗಕ್ಕೆ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಮೈಲಾರಿ (2010), ಗಾಡ್‌ಫಾದರ್ (2012), ಬೃಂದಾವನ (2013), ಮತ್ತು ಆಟೋ ರಾಜ (2013) ಸೇರಿದಂತೆ ಪ್ರತಾಪ್ ನಟನಾಗಿ ಕೆಲಸ ಮಾಡಿದ ಕೆಲವು ಚಿತ್ರಗಳಾಗಿವೆ.
ಪ್ರತಾಪ್ | |
---|---|
ಜನನ | 18 ಆಗಸ್ಟ್ 1977[೧] |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಕುರಿ ಪ್ರತಾಪ್ |
ವೃತ್ತಿs | |
ಸಕ್ರಿಯ ವರ್ಷಗಳು | 2007- ಪ್ರಸ್ತುತ |
ಗಮನಾರ್ಹ ಕೆಲಸಗಳು | ಮಜಾ ಟಾಕೀಸ್, ಬಿಗ್ ಬಾಸ್ ಕನ್ನಡ (ಸೀಸನ್ 7) |
ವೃತ್ತಿ
ಬದಲಾಯಿಸಿಪ್ರತಾಪ್ 140+ ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳ ಭಾಗವಾಗಿದ್ದಾರೆ. ಉದಯ ಟಿವಿ ಚಾನೆಲ್‌ನಲ್ಲಿ ಪ್ರಸಾರವಾದ ಕುರಿ ಬಾಂಡ್ ಎಂಬ ಜನಪ್ರಿಯ ಕನ್ನಡ ಪ್ರಾಂಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾಗಳ ಪಟ್ಟಿ
ಬದಲಾಯಿಸಿಪ್ರತಾಪ್ ಈ ಕೆಳಗಿನ ಚಿತ್ರಗಳಲ್ಲಿ ನಟಿಸಿದ್ಡಾರೆ[೯]
ವರ್ಷ | ಶೀರ್ಷಿಕೆ | ಪಾತ್ರ | ಇತರೆ ಟಿಪ್ಪಣಿಗಳು | Ref. |
---|---|---|---|---|
2007 | ಅನಾಥರು | |||
2008 | ಸತ್ಯ ಇನ್ ಲವ್ | |||
2008 | ನೀ ಟಾಟಾ ನಾ ಬಿರ್ಲ್ | |||
2008 | ಅಂತು ಇಂತು ಪ್ತೀತಿ ಬಂತು | ಸುನೀಲ್ | ||
2009 | ಬಿರುಗಾಳಿ | |||
2009 | ರಾಮ್ | |||
2020 | ಮಿಸ್ಟರ್. ತೀರ್ಥ | |||
2010 | ಸಂಚಾರಿ | ಸ್ವತಃ | ||
2010 | ನಮ್ ಏರಿಯಾಲ್ ಒಂದುದಿನ | |||
2010 | ಕರಿಚಿರತೆ | |||
2010 | ಮೈಲಾರಿ | |||
2011 | ಗನ್ | |||
2011 | ಕಾದಿಮಾರು | |||
2011 | ವಿನಾಯಕ ಗೆಳೆಯರ ಬಳಗ | |||
2011 | ಯೋಗರಾಜ್ ಭಟ್ | |||
2011 | 90 | |||
2012 | ಕೋ ಕೋ | |||
2012 | ಗಾಢ್‌ಫಾದರ್ | ವಿಜಯ್ ಸ್ನೇಹಿತ | ||
2012 | ಪ್ರೀತಿಯ ಲೋಕ | |||
2012 | ರಾಂಬೋ | ಸ್ವತಃ | ||
2012 | ಸ್ನೇಹಿತರು | ಮಧುಮಗ | ||
2012 | ಗೋಕುಲ ಕೃಷ್ಣ | |||
2012 | Mr. 420 | |||
2012 | ನಂದೀಶ | |||
2013 | ಬೃಂದಾವನ | |||
2013 | ಆಟೋ ರಾಜ | ಸ್ವತಃ | ||
2013 | ಕೇಸ್ ನಂ. 18/9 | |||
2013 | ವಿಕ್ಟರಿ | ಸಾಧು ಗೌಡನ ಆಸಿಸ್ಟೇಂಟ್ | ||
2013 | ಕೂಲ್ ಗಣೇಶ | |||
2014 | ಪುಂಗಿ ದಾಸ | ರಾಮದಾಸಾನ ಸ್ನೇಹಿತ | ||
2014 | ಅಧ್ಯಕ್ಷ | ಸ್ವತಃ | ||
2014 | ಸ್ವಾಪ್ಟ್‌ವೇರ್ ಗಂಡ | |||
2014 | ಪಂಗನಾಮ | |||
2014 | ನವರಂಗಿ | |||
2015 | ರನ್ನ | ಬಾಸ್ಕರ್ ಪಿಎ | ||
2015 | ವಜ್ರಕಾಯ | |||
2015 | ರೆಡ್ ಆಲರ್ಟ್ | |||
2015 | ರಾಕ್ಷಸಿ | |||
2016 | ಮೊದ ಮೊದಲ ಮಾತು ಚೆಂದ | |||
2016 | ಬುಲೆಟ್ ರಾಣಿ | ಸ್ವತಃ | ಕನ್ನಡ ಹಾಗೂ ತೆಲುಗು | |
2016 | ಜೈ ಮಾರುತಿ 800 | ಸ್ವತಃ | ||
2016 | Mr.ಮೊಮ್ಮಗ | |||
2016 | ಭುಜಂಗ | |||
2016 | ಡೀಲ್ ರಾಜ್ | |||
2016 | ಕೋಟಿಗೊಬ್ಬ 2 | |||
2016 | ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ | |||
2016 | ಕಲ್ಪನಾ 2 | |||
2016 | ಟೈಸನ್ | |||
2016 | ನಾಗರಹಾವು 2 | |||
2016 | ಮುಕುಂದ ಮುರಾರಿ | ಇನ್ಸುರೆನ್ಸ್ ಕಂಪೆನಿ ಉದ್ಯೋಗಿ | ||
2017 | ಎರಡು ಕನಸು | |||
2017 | ಪಟಾಕಿ | ಪ್ರಕಾಶ್ | ||
2017 | ಕಲ್ಪನಾ- 3 | |||
2017 | ಸರಕಾರಿ ಕೆಲಸ ದೇವರ ಕೆಲಸ | |||
2017 | ಟೈಗರ್ | |||
2017 | ಸಾಹೇಬ | |||
2017 | ಹ್ಯಾಪಿ ಜರ್ನಿ | |||
2017 | ಭರ್ಜರಿ | |||
2017 | ತಾರಕ್ | |||
2018 | ರಾಜು ಕನ್ನಡ ಮೀಡಿಯಂ | |||
2018 | ರಂಗ್‌ಬಿರಂಗಿ | |||
2018 | ನಂಜುಡಿ ಕಲ್ಯಾಣ | |||
2018 | ಕೃಷ್ಣತುಳಸಿ | |||
2018 | ರಾಜ ಲವ್ಸ್ ರಾಧೆ | |||
2018 | ಶತಾಯ ಗತಾಯ | |||
2018 | ಅಯೋಗ್ಯ | |||
2018 | ದ ವಿಲನ್ | |||
2018 | ವಿಕ್ಟರಿ 2 | |||
2018 | MLA (ಎಮ್‌ಎಲ್‌ಎ) | |||
2018 | ಎಸ್‌ಕೆ ಟಾಕೀಸ್ | |||
2018 | ಕಿನಾರೆ | ಕಂಪೌಡರ್ ಮುರಳಿ | ||
2018 | ಭರಾಟೆ | |||
2019 | ಪಾಪಿ ಚಿರಾಯು | |||
2019 | ಮನೆ ಮಾರಾಟಕ್ಕೆ ಇದೆ | ರಾಜ | ||
2019 | ನಾನೇ ರಾಜ | |||
2019 | ಬಿಲ್‌ಗೇಟ್ಸ್ | ವಾಚ್ ಮ್ಯಾನ್ | ||
2020 | ನಟ ಭಯಂಕರ | |||
2020 | ಪುರುಸ್ತೋತ್ ರಾಮ | |||
2021 | ಪೊಗರು | |||
2021 | ಯುವರತ್ನ | ಪಿಯೋನ್ | ||
2021 | ಸಕ್ಕತ್ | |||
2022 | ತ್ರಿಬಲ್ ರೈಡಿಂಗ್ | |||
2022 | ವೇದಾ | ಬಸ್ ಕಂಡಕ್ಟರ್ | ||
2023 | RC ಬದ್ರರ್ಸ್ | [೧೦] | ||
2023 | ಕೊಡೆ ಮುರುಗ | |||
2023 | ಅಪರೂಪ | |||
ದೂರದರ್ಶನ
ಬದಲಾಯಿಸಿಪ್ರಥಮ ಪ್ರಸಾರ | ಶೀರ್ಷಿಕೆ | ಪಾತ್ರ | ವಾಹಿನಿ | ಕೊನೆಯ ಪ್ರಸಾರ | ಇತರೆ ಟಿಪ್ಪಣಿಗಳು | Ref. |
---|---|---|---|---|---|---|
2012 | ಕುರಿಗಳು ಸರ್ ಕುರಿಗಳು | ಉದಯಟಿವಿ | 2014 | [೧೧] | ||
2015 | ಮಜಾಟಾಕೀಸ್ | ಉದ್ಯಮಿ | ಈ-ಟಿವಿ ಕನ್ನಡ (ಕಲರ್ಸ್ ಕನ್ನಡ) | [೧೨] | ||
13 ಅಕ್ಟೋಬರ್ 2019 | ಬಿಗ್ ಬಾಸ್ ಕನ್ನಡ ಸೀಸನ್ 7 | ಸ್ಪರ್ಧಿ | ಕಲರ್ಸ್ ಕನ್ನಡ | 2 ಫೆಬ್ರವರಿ 2020 | ಮೊದಲ ರನ್ನರ್ ಆಪ್ | [೧೩] |
18 ನವೆಂಬರ್ 2022 | ಸೂಪರ್ ಕ್ವೀನ್ | ನಿರೂಪಕ | ಝೀ ಕನ್ನಡ | 2 ಏಪ್ರಿಲ್ 2023 | [೧೪] [೧೫] | |
2023 | ಛೋಟಾ ಚಾಂಪಿಯನ್ | ನಿರೂಪಕ | ಝೀ ಕನ್ನಡ | ಪ್ರಸ್ತುತ | ||
2023 | ಜೋಡಿ ನಂ.೧ (ಸೀಸನ್ 2) | ನಿರೂಪಕ | ಝೀ ಕನ್ನಡ | ಪ್ರಸ್ತುತ |
ಸಹ ನೋಡಿ
ಬದಲಾಯಿಸಿ
- ಕರ್ನಾಟಕದ ಜನರ ಪಟ್ಟಿ
- ಕರ್ನಾಟಕದ ಸಿನಿಮಾ
- ಭಾರತೀಯ ಚಲನಚಿತ್ರ ನಟರ ಪಟ್ಟಿ
- ಭಾರತದ ಸಿನಿಮಾ
ಉಲ್ಲೇಖಗಳು
ಬದಲಾಯಿಸಿ- ↑ "ಕುರಿ ಪ್ರತಾಪ್ ಬಯೋಗ್ರಪಿ". ಫಿಲ್ಮಿಬೀಟ್ ಕನ್ನಡ. Retrieved 11 Sep 2023.
- ↑ "Tarak movie review: A 'challenging' family drama!". Deccan Chronicle. Archived from the original on 2017-11-11.
- ↑ "Kuri Prathap Replaces Naveen Padeel In Software Ganda". chitraloka.com. Archived from the original on 2018-04-14.
- ↑ "Darshan plays a rugby player in 'Tarak'". thenewsminute.com. Archived from the original on 2017-10-19.
- ↑ "Nanjundi Kalyana Review". indiaglitz.com. Archived from the original on 2018-04-14.
- ↑ "This Nanjundi Kalyana has an LGBTQIA twist". The Times of India. Archived from the original on 2018-04-15.
- ↑ "Vajrakaaya". totalkannada.com. Archived from the original on 2018-04-14.
- ↑ "Kanaka movie review: For the 'auto' fans of Annavru". Deccan Chronicle. Archived from the original on 2018-03-16.
- ↑ "ಕುರಿ ಪ್ರತಾಪ್ ನಟಿಸಿರುವ ಚಿತ್ರಗಳು". ಫಿಲ್ಮಿಬೀಟ್ ಕನ್ನಡ. Retrieved 11 Sep 2023.
- ↑ "Comedian Kuri Prathap turns a hero for his next Kannada Film". The Times of India. Retrieved 17 February 2021.
- ↑ "Kurigalu Sir Kurigalu Kannada Reality Show". Nettv4u. Retrieved 10 ಸೆಪ್ಟಂಬರ್ 2014.
- ↑ "Kuri Prathap is elated about new season of Maja Talkies". The Times of India. Retrieved 22 August 2020.
- ↑ "I stayed away from all controversy in the houseː". The Times of India. Retrieved 8 February 2020.
- ↑ "ಮತ್ತೆ ಕಿರುತೆರೆಗೆ ಮರಳಿದ ಕುರಿಪ್ರತಾಪ್". The Times of India. Retrieved 18 November 2022.
- ↑ "Super queen grand finale". The Times of India. Retrieved 3 April 2022.