ಮೈಲಾರಿ (ಚಲನ ಚಿತ್ರ)
ಮೈಲಾರಿ |
---|
ಚಿತ್ರದ ಬಗ್ಗೆ
ಬದಲಾಯಿಸಿಜೀವನದಲ್ಲಿ ಒಬ್ಬ ವ್ಯಕ್ತಿ ಮೇಲೆ ಸಂಬಂಧಗಳು ಯಾವ ರೀತಿ ಪರಿಣಾಮ ಬೀರುತ್ತವೆ, ವ್ಯಕ್ತಿಯ ಗುರಿ ಹೇಗೆ ಬದಲಾಗುತ್ತಾ ಹೋಗುತ್ತದೆ. ಎಂಬುದೇ ಚಿತ್ರಕಥೆಯ ಹೂರಣ.ಹೆತ್ತವರ ಸ೦ಬ೦ಧ, ಅವರ ಆಕಾ೦ಕ್ಷೆಗಳು , ಜೀವನದಲ್ಲಿ ವಿದ್ಯೆಯ ಮಹತ್ವ, ಪ್ರೀತಿ ಮತ್ತು ಅದರ ಪರಿಣಾಮ,ರೌಡಿ ರಾಜಕೀಯ , ಪತ್ರಿಕೊದ್ಯಮದ ಜವಾಬ್ದಾರಿ ಹೀಗೆ ಹತ್ತು ಹಲವಾರು ವಿಷಯಗಳನ್ನು ಮುಟ್ಟುವ ಈ ಚಿತ್ರ ಮುಖ್ಯವಾಗಿ ಶಿವಣ್ಣನವರ ಅಭಿನಯದಿ೦ದ ಮನಸೆಳೆಯುತ್ತದೆ . ಚಿತ್ರದಲ್ಲಿ ಹಲವಾರು ತೊಡಕುಗಳಿದ್ದರೂ ಒಟ್ಟಾರೆಯಾಗಿ ಮನರ್೦ಜಾತ್ಮಕವಾಗಿದೆ. ಸಹಕಲಾವಿದರು ಹೆಚ್ಚು ಆದ್ರೆ ಅವರಿಗೆ ಅವಕಾಶ ಕಡಿಮೆ. ಗುರುಕಿರಣ್ ಸ೦ಗೀತ 50 ಅಷ್ಟೆ , ಪುನೀತ್ ಹಾಡಿರುವ ಶೀರ್ಷಿಕಾ ಗೀತೆ ಮಾತ್ರ ಚೇನ್ನಾಗಿವೇ
ಚಿತ್ರದ ತಾರಾಬಳಗ
ಬದಲಾಯಿಸಿಶಿವರಾಜಕುಮಾರ
ಸದಾ, ರವಿಕಾಳೆ
ರಂಗಾಯಣರಘು
ಸಂಜನಾ
ಸುರೇಶ್‌ಹುಬ್ಳಿಕರ
ಗುರುಪ್ರಸಾದ್(ಮಠ)
ಜಾನ್‌ಕೊಕೇನ
, ಸುರೇಶ್‌ಮಂಗಳೂರು
ರಾಜುತಾಳಿಕೋಟೆ,
ಬುಲೆಟ್‌ಪ್ರಕಾಶ
ಮೈಕೋನಾಗರಾಜ್
, ಕುರಿ ಪ್ರತಾಪ
, ರಘುರಾಂ
, ಕೋಟೆಪ್ರಭಾಕರ್
, ವಿಶ್ವ
ಮೈಲಾರಿ’ ಚಿತ್ರದಲ್ಲಿ ಐದು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಇಲ್ಲಿ ಶಿವಣ್ಣನ ವಿಶ್ವರೂಪ ದರ್ಶವಾಗಲಿದೆ. ಶಿವಣ್ಣ ಚಿತ್ರಕ್ಕಾಗಿ ತೂಕ ಕೂಡ ಇಳಿಸಿಕೊಂಡಿದ್ದಾರೆ.
ಹಾಡುಗಳು
ಬದಲಾಯಿಸಿ- ಲಂಗ ದಾವಣಿ ಬಿಟ್ಟು, ತುಂಡು ಜೀನ್ಸ್ ತೊಟ್ಟು ಹಾಡಿರುವವರು :ಗುರುಕಿರಣ್ , ಸಾಹಿತ್ಯ:ಗುರುಕಿರಣ
- ಬಿಟ್ಟುಬಿಡೆ ಬಿಟ್ಟುಬಿಡೆ ನನ್ನಷ್ಟಕ್ಕೆ ನನ್ನನ್ನು ಬಿಟ್ಬಿಡೇ
- ಹಾಡಿರುವವರು: ಕೈಲಾಶ್ ಖೇರ್,ಸಾಹಿತ್ಯ:ಹಂಸಲೇಖ
- ಘಲ್ಲು ಘಲ್ಲೆನುತಾ
- ಹಾಡಿರುವವರು: ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಎಚ್ ಜಿ ಚೈತ್ರಾ,ಸಾಹಿತ್ಯ
- ಜಗಿನಕ್ಕಾ, ಜಗಿನಕ್ಕಾ
- , ಪಕ್ಕದಲ್ಲಿ ಪಾರ್ವತಕ್ಕ
- ಹಾಡಿರುವವರು : ಶಂಕರ್ ಮಹಾದೇವನ್ , ಸಾಹಿತ್ಯ
- ಮೈಲಾಪುರ ಮೈಲಾರಿ
- ಹಾಡಿರುವವರು : ಪುನೀತ್ ರಾಜಕುಮಾರ
- ಸುಕುಮಾರಿ ಹೃದಯವನ್ನು ಕದ್ದಚೋರಿ
- ಹಾಡಿರುವವರು: ಉದಿತ್ ನಾರಾಯಣ್, ಶಮಿತಾ ಮಲ್ನಾಡ