ಕುಬಿ ಮತ್ತು ಇಯಾಲ

ಕನ್ನಡದ ಒಂದು ಚಲನಚಿತ್ರ

ಕುಬಿ ಮತ್ತು ಇಯಾಲ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಕುಬಿ ಮತ್ತು ಇಯಾಲ
ಕುಬಿ ಮತ್ತು ಇಯಾಲ
ನಿರ್ದೇಶನಸದಾನಂದ ಸುವರ್ಣ
ನಿರ್ಮಾಪಕಸದಾನಂದ ಸುವರ್ಣ
ಚಿತ್ರಕಥೆಗಿರೀಶ್ ಕಾಸರವಳ್ಳಿ
ಕಥೆಪೂರ್ಣಚಂದ್ರ ತೇಜಸ್ವಿ
ಪಾತ್ರವರ್ಗಚಾರುಹಾಸನ್ ರಘುವೀರ್ ಯಾದವ್
ಸಂಗೀತಎಲ್.ವೈದ್ಯನಾಥನ್
ಛಾಯಾಗ್ರಹಣಜೆ.ಎಸ್.ಭಾಸ್ಕರ್
ಬಿಡುಗಡೆಯಾಗಿದ್ದು೧೯೯೨
ಪ್ರಶಸ್ತಿಗಳುಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಪ್ರಥಮ ಅತ್ಯುತ್ತಮ ಚಿತ್ರ
ಚಿತ್ರ ನಿರ್ಮಾಣ ಸಂಸ್ಥೆಸುವರ್ಣಗಿರಿ ಫಿಲಂಸ್

ನಟರ ತಂಡಸಂಪಾದಿಸಿ

ಚಾರುಹಾಸನ್, ಲಲಿತಾ ಅಂಜಲಿ ರಘುವೀರ್ ಯಾದವ್, ವೈಶಾಲಿ ಕಾಸರವಳ್ಳಿ, ಎಬಿ ಜಯರಾಮ್, ರುದ್ರ ಮೂರ್ತಿ, ಸವನ್ತ್, ಎ.ಆರ್ ಚಂದ್ರಶೇಖರ್, ಸೀತಾ ರಾಮಾಚಾರ್, ಬಿಎಸ್ ಆಚಾರ್, ಅಶ್ವಥ್ ನಾರಾಯಣ, ರಾಮಣ್ಣ ನೆಮ್ಮೂರ್, ಬಾಲಕೃಷ್ಣ ರೈ, ಚಿದಾನಂದ ಗೌಡ, ಚಿದಾನಂದ, ಉಮೇಶ್ ಕಾಸರವಳ್ಳಿ, ರಾಮಕೃಷ್ಣ, ಜಾನ್ ಸಾಹೇಬ್, ಚಂದ್ರು, ಲಕ್ಷ್ಮಣ, ಅನ್ವರ್, ಸೂರ್ಯನರಾಯಣ ರಾವ್, ಶೇಖರ್



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.