ಕಾಶ್ಮೀರಿ

ಇಂಡೋ-ಆರ್ಯ ಕುಟುಂಬದ ದರದ ಗುಂಪಿಗೆ ಸೇರಿದ ಭಾಷೆ.

ಕಾಶ್ಮೀರಿ ಇಂಡೋ-ಆರ್ಯ ಕುಟುಂಬದ ದರದ ಗುಂಪಿಗೆ ಸೇರಿದ ಭಾಷೆ ಹಾಗು ಪ್ರಾಥಮಿಕವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾಶ್ಮೀರ ಮತ್ತು ಚನಾಬ್ ಕಣಿವೆಗಳಲ್ಲಿ ಮಾತನಾಡಲ್ಪಡುತ್ತದೆ. ಕಾಶ್ಮೀರಿಯು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಗುರುತಿಸಲ್ಪಟ್ಟಿರುವ ಭಾಷೆಯಾಗಿದೆ.

ಕಾಶ್ಮೀರಿ
Lua error in package.lua at line 80: module 'Module:Exponential search' not found. kạ̄šur 
ಉಚ್ಛಾರಣೆ: IPA: [kəːʃur]
ಬಳಕೆಯಲ್ಲಿರುವ 
ಪ್ರದೇಶಗಳು:
ಜಮ್ಮು ಮತ್ತು ಕಾಶ್ಮೀರ (ಭಾರತ)[೧]

ಅಜಾದ್ ಜಮ್ಮು ಮತ್ತು ಕಾಶ್ಮೀರ (ಪಾಕಿಸ್ತಾನ) 

ಪ್ರದೇಶ: Northwestern region of the Indian subcontinent
ಒಟ್ಟು 
ಮಾತನಾಡುವವರು:
5.6 million
ಭಾಷಾ ಕುಟುಂಬ:
 ಇಂಡೋ-ಇರಾನಿಯನ್
  ಇಂಡೋ-ಆರ್ಯನ್
   ದಾರ್ಡಿಕ್
    ಕಾಶ್ಮೀರಿ 
ಬರವಣಿಗೆ: ಪೆರ್ಸೋ-ಅರೇಬಿಕ್ ಲಿಪಿt (contemporary),</ref>http://books.google.com/books?id=LMZm0w0k1c4C&printsec=frontcover#v=onepage&q=&f=false ಶಾರದ ಲಿಪಿ (ಪ್ರಾಚೀನ/ಸಾಹಿತ್ಯಿಕ)</ref>

</ref>http://www.koshur.org/contents.html 2007-06-02</ref>

ಭಾಷೆಯ ಸಂಕೇತಗಳು
ISO 639-1: ks
ISO 639-2: kas
ISO/FDIS 639-3: kas

ನೋಡಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ