ಕಾರ್ಬಿನ್ ಬ್ಲ್ಯೂ (ಫೆಬ್ರುವರಿ ೨೧, ೧೯೮೯) [], ಅಮೆರಿಕನ್‌ ಬಾಲಕ ನಟರು, ಅಮೆರಿಕದ ಬಾಲ ಗಾಯಕರು, ಅಮೆರಿಕ ದ ನಾಟ್ಯ ಸಂಗೀತಗಾರರು, ಅಮೆರಿಕನ್ ಚಲನಚಿತ್ರ ನಟರು, ಅಮೆರಿಕಾದ ಚಲನಚಿತ್ರ ನಿರ್ಮಾಪಕರು, ಅಮೆರಿಕನ್‌ ಪುರುಷ ರೂಪದರ್ಶಿಗಳು, ಅಮೆರಿಕನ್ ಗಾಯಕರು, ಅಮೆರಿಕ ದ ರಂಗ ಕಲಾವಿದರು, ಅಮೆರಿಕದ ಕಂಠದಾನ ಕಲಾವಿದರು, ಅಮೆರಿಕಾದ ಕಿರುತೆರೆ ನಟರು. ಅವರು ಹೈ ಸ್ಕೂಲ್ ಮ್ಯೂಸಿಕಲ್ ಚಲನಚಿತ್ರ ಸರಣಿಯಲ್ಲಿ, ಡಿಸ್ಕವರಿ ಕಿಡ್ಸ್ ನಾಟಕ ಸರಣಿಯ ಫ಼್ಲೈಟ್ ಟ್ವೆಂಟಿನೈನ್ ಡೌನ್‍ನಲ್ಲಿ, ಮತ್ತು ಡಿಸ್ನಿ ಚ್ಯಾನಲ್ ಮೂಲ ಚಲನಚಿತ್ರ ಜಂಪ್ ಇನ್‍ನಲ್ಲಿ ಅಭಿನಯಿಸಿದರು. ಅವರ ಮೊದಲ ಮುಖ್ಯ ಪಾತ್ರ ಕ್ಯಾಚ್ ದ್ಯಾಟ್ ಕಿಡ್ (೨೦೦೪) ಚಲನಚಿತ್ರದಲ್ಲಾಗಿತ್ತು.

Corbin Bleu
Bleu in December 2012
ಹಿನ್ನೆಲೆ ಮಾಹಿತಿ
ಜನ್ಮನಾಮCorbin Bleu Reivers
ಸಂಗೀತ ಶೈಲಿPop, dance, R&B, pop rock[]
ವೃತ್ತಿActor, singer-songwriter, model, dancer, Producer
ವಾದ್ಯಗಳುVocals, Piano
ಸಕ್ರಿಯ ವರ್ಷಗಳು1996–present
L‍abelsHollywood (2006-2009)
Associated actsವನೆಸ್ಸಾ ಹಡ್ಜೆನ್ಸ್, ಐಶ್ಲೇ ಟಿಸ್ ಡೇಲ್
ಅಧೀಕೃತ ಜಾಲತಾಣwww.corbinbleu.com

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. "(Corbin Bleu > Overview)". AllMusic. Retrieved 2009-10-17.
  2. http://www.relatemag.com/corbin-bleu/ Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ. actor corbin bleu in relatemag.com


ಹೊರಗಿನ ಕೊಂಡಿಗಳು

ಬದಲಾಯಿಸಿ