ವನೆಸ್ಸಾ ಹಡ್ಜೆನ್ಸ್
ವನೆಸ್ಸಾ ಅನೆ ಹದ್ಜೆನ್ಸ್ [೨] (ಜನನ ಡಿಸೆಂಬರ್ 14, 1988)[೩] ಒಬ್ಬ ಮೆರಿಕನ್ ನಟಿ ಮತ್ತು ಹಾಡುಗಾರ್ತಿ. ಸ್ಥಳೀಯ ನಾಟಕ ಕಂಪನಿಗಳಲ್ಲಿ ಕಾರ್ಯವೆಸಗಿ ಟೆಲಿವಿಷನ್ ನಲ್ಲಿ ಜಾಹಿರಾತುಗಳಲ್ಲಿ ತನ್ನ ಬಾಲ್ಯದಲ್ಲೇ ಕಾಣಿಸಿಕೊಂಡ ಹಡ್ಜೆನ್ಸ್ 2003ರಲ್ಲಿ ಥರ್ಟೀನ್ ಎಂಬ ನಾಟಕಾಧಾರಿತ ಚಲನಚಿತ್ರದಲ್ಲಿದಲ್ಲಿ ನೊಯೆಲ್ ನ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ವಪಣೆ ಮಾಡಿದಳು. ನಂತರ 2004ರಲ್ಲಿ ಥಂಡರ್ ಬರ್ಡ್ಸ್ ಎಂಬ ವೈಜ್ಞಾನಿಕ-ಕಥೆಯಾಧಾರಿತ-ಸಾಹಸಮಯ ಚಿತ್ರದಲ್ಲಿದಲ್ಲಿ ಅಭಿನಯಿಸಿದಳು. ಹದ್ಜೆನ್ಸ್ ಳ ಬಹಳ ಪ್ರಮುಖ ಪಾತ್ರವೆಂದರೆ ಹೈ ಸ್ಕೂಲ್ ಮ್ಯೂಸಿಕಲ್ ಎಂಬ ಸರಣಿರೂಪದಲ್ಲಿ ಬಂದ ಚಿತ್ರದಲ್ಲಿ ಅಭಿನಯಿಸಿದ ಗೇಬ್ರಿಯೆಲಾ ಮಾಂಟೆಜ್‌ಳ ಪಾತ್ರ.[೪] 2009ರ ೧೪ನೇ ಆಗಸ್ಟ್ 2009ರಂದು ಬಿಡುಗಡೆಯಾದ ಬ್ಯಾಂಡ್ ಸ್ಲ್ಯಾಮ್ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಾತ್ಮಕ ಪ್ರಶಂಸೆ ಗಳಿಸಿದಳು.[೫]
Vanessa Hudgens | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Vanessa Anne Hudgens |
ಮೂಲಸ್ಥಳ | Salinas, California, United States |
ಸಂಗೀತ ಶೈಲಿ | Pop, dance,[೧] soul |
ವೃತ್ತಿ | Actress, singer, dancer |
ವಾದ್ಯಗಳು | Vocals |
ಸಕ್ರಿಯ ವರ್ಷಗಳು | 2002 – present |
Labels | Hollywood Records (2006-2009) |
Associated acts | ಕಾರ್ಬಿನ್ ಬ್ಲ್ಯೂ, ಐಶ್ಲೇ ಟಿಸ್ ಡೇಲ್ |
ಅಧೀಕೃತ ಜಾಲತಾಣ | www.vanessahudgens.com |
ಹಡ್ಜೆನ್ಸ್ ಳ ಮೊದಲ ಆಲ್ಬಮ್ V ೨೬ನೇ ಸೆಪ್ಟೆಂಬರ್ ೨೦೦೬ರಂದು ಬಿಡುಗಡೆಯಾಯಿತು. ಈ ಆಲ್ಬಮ್ ಬಿಲ್ ಬೋರ್ಡ್ ೨೦೦ರ ಪಟ್ಟಿಯಲ್ಲಿ 24ನೆಯ ಸ್ಥಾನದಲ್ಲಿದ್ದು ನಂತರ 'ಸರ್ಟಿಫೈಡ್ ಗೋಲ್ಡ್' ಮಟ್ಟಕ್ಕೆ ಬಂದು ನಿಂತಿತು.[೬] ಜುಲೈ ೧, 2998ರಂದು ಹಡ್ಜೆನ್ಸ್ ತನ್ನ ಎರಡನೆಯ ಆಲ್ಬಮ್ ಆದ ಐಡೆಂಟಿಫೈಡ್ ಅನ್ನು ಉನೈಟೆಕ್ ಸ್ಟೇಟ್ಸ್ ನಲ್ಲಿ ಬಿಡುಗಡೆ ಮಾಡಿದಳು.
ಮೊದಲ ದಿನಗಳು ಮತ್ತು ವೃತ್ತಿಜೀವನ
ಬದಲಾಯಿಸಿಕ್ಯಾಲಿಫೋರ್ನಿಯಾದ ಸಲಿನಾಸ್ ನಲ್ಲಿ ಹುಟ್ಟಿದ ಹಡ್ಜೆನ್ಸ್ ಪಶ್ಚಿಮ ಕರಾವಳಿಯ ಹಲವಾರು ಸ್ಥಳಗಳಲ್ಲಿ ಬೆಳೆದಳು - ಓರೆಗಾನ್‌ನಿಂದ ದಕ್ಷಿಣ ಕ್ಯಾಲಿಫೋರ್ನಿಯಾದವರೆಗೂ ಒಂದರ ನಂತರ ಒಂದರಂತೆ ಹಲವಾರು ಕಚೇರಿಗಳಲ್ಲಿ ಕೆಲಸ ಮಾಡಿದ ತಾಯಿ ಗೀನಾ, (ಜನ್ಮನಾಮ ಗುವಾಂಗ್ಕೋ)ಮತ್ತು ಅಗ್ನಿಶಾಮಕದಳದ ಅಗ್ನಿಶಮನಕನಾದ ಗ್ರೆಗರಿ ಹಡ್ಜೆನ್ಸ್ ಮತ್ತು ತಂಗಿ ನಟಿ ಸ್ಟೆಲ್ಲಾ ಹಡ್ಜೆನ್ಸ್‌ರೊಂದಿಗೆ ಇವಳ ಜೀವನ ಸಾಗಿತ್ತು.
ಉಲ್ಲೇಖಗಳು
ಬದಲಾಯಿಸಿ- ↑ "( Vanessa Hudgens > )". www.allmusic.com. Archived from the original on 2002-11-19. Retrieved 2009-03-10.
- ↑ "ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ Archived 2016-03-08 ವೇಬ್ಯಾಕ್ ಮೆಷಿನ್ ನಲ್ಲಿ." ಯಾಹೂ!ನಿಂದ ಸಂಪರ್ಕಿತ.06.12.09
- ↑ Ruben V. Nepales (August 9, 2007). "Vanessa Hudgens: 'I love being a Filipina '". Philippine Daily Inquirer. Archived from the original on 2008-11-08. Retrieved 2007-09-18.
- ↑ "ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ Archived 2010-10-03 ವೇಬ್ಯಾಕ್ ಮೆಷಿನ್ ನಲ್ಲಿ." ಆಲ್ ಮ್ಯೂಸಿಕ್
- ↑ Borys Kit (The Hollywood Reporter) (January 11, 2008). "'Musical' star fills 'Will' bill". Retrieved 2008-01-11.[ಶಾಶ್ವತವಾಗಿ ಮಡಿದ ಕೊಂಡಿ]
- ↑ Hasty, Katie (October 4, 2006). "Ludacris Scores Third No. 1 With 'Release Therapy'". Billboard. Nielsen Business Media, Inc. Archived from the original on 2012-06-29. Retrieved 2008-07-24.
{{cite news}}
: Cite has empty unknown parameter:|coauthors=
(help)