ಕಾಂಗೊ

ದ್ವಂದ್ವ ನಿವಾರಣೆ
(ಕಾಂಗೋ ಇಂದ ಪುನರ್ನಿರ್ದೇಶಿತ)

ಕಾಂಗೊ ಸಾಮಾನ್ಯವಾಗಿ ಮಧ್ಯ ಆಫ್ರಿಕಾದಲ್ಲಿ ಕಾಂಗೊ ನದಿ ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು

  • ಕಾಂಗೋ ಗಣರಾಜ್ಯ (Republic of the Congo) – "ಕಾಂಗೊ-ಬ್ರಾಜವಿಲ್" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
  • ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (Democratic Republic of the Congo) – "ಕಾಂಗೊ-ಕಿನ್ಷಾಷ" ಎಂದೂ ಕರೆಯಲ್ಪಡುತ್ತದೆ.
    • ೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
    • ೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
    • ೧೯೭೧ರಿಂದ ೧೯೯೭ರ ವರೆಗೆ ಇದನ್ನು "ಜೈರ್" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ ಕಾಂಗೋ ಗಣರಾಜ್ಯವನ್ನು ಕೇವಲ "ಕಾಂಗೊ" ಎಂದು ಕರೆಯಲಾಗುತ್ತಿತ್ತು.

ಇವಲ್ಲದೆ




"https://kn.wikipedia.org/w/index.php?title=ಕಾಂಗೊ&oldid=792262" ಇಂದ ಪಡೆಯಲ್ಪಟ್ಟಿದೆ