ಕಾಂಗೊ
ದ್ವಂದ್ವ ನಿವಾರಣೆ
ಕಾಂಗೊ ಸಾಮಾನ್ಯವಾಗಿ ಮಧ್ಯ ಆಫ್ರಿಕಾದಲ್ಲಿ ಕಾಂಗೊ ನದಿ ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು
- ಕಾಂಗೋ ಗಣರಾಜ್ಯ (Republic of the Congo) – "ಕಾಂಗೊ-ಬ್ರಾಜವಿಲ್" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
- ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (Democratic Republic of the Congo) – "ಕಾಂಗೊ-ಕಿನ್ಷಾಷ" ಎಂದೂ ಕರೆಯಲ್ಪಡುತ್ತದೆ.
- ೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
- ೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
- ೧೯೭೧ರಿಂದ ೧೯೯೭ರ ವರೆಗೆ ಇದನ್ನು "ಜೈರ್" ಎಂದು ಕರೆಯಲಾಗುತ್ತಿತ್ತು. ಆ ಕಾಲದಲ್ಲಿ ಈಗಿನ ಕಾಂಗೋ ಗಣರಾಜ್ಯವನ್ನು ಕೇವಲ "ಕಾಂಗೊ" ಎಂದು ಕರೆಯಲಾಗುತ್ತಿತ್ತು.
ಇವಲ್ಲದೆ
- ಕಾಂಗೊ ನದಿಯನ್ನು ಕೂಡ ಕೆಲವೊಮ್ಮೆ "ಕಾಂಗೊ" ಎಂದು ಕರೆಯಲಾಗುತ್ತದೆ.
- ಗಿನಿ ಕೊಲ್ಲಿ ಮತ್ತು ಆಫ್ರಿಕಾದ ಮಹಾ ಸರೋವರಗಳ ಮಧ್ಯದ ಪ್ರದೇಶದ ಅನೇಕ ಐತಿಹಾಸಿಕ ರಾಜ್ಯಗಳಿಗೂ ಇದೇ ಹೆಸರಿತ್ತು.