ಕಸ್ತೂರಿ ದನ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
Ovibos

ಪ್ರಜಾತಿ:
O. moschatus
Binomial name
ಓವಿಬಾಸ್ ಮಾಸ್ಕೇಟಸ್
(Zimmermann, 1780)
Range map: blue indicates areas where the muskox has been introduced in the 20th century; red indicates the previous established range.


ಕಸ್ತೂರಿ ದನ ಬೋವಿಡೀ ಕುಟುಂಬಕ್ಕೆ ಸೇರಿದ ಆರ್ಕ್‍ಟಿಕ್ ವಲಯದ ಸ್ತನಿ.

ವೈಜ್ಞಾನಿಕ ವರ್ಗೀಕರಣ

ಬದಲಾಯಿಸಿ

ಆರ್ಟಿಯೋಡ್ಯಾಕ್ಟಿಲ ಗಣ,ಬೊವಿಡೀ ಕುಟುಂಬ ಮತ್ತು ಕ್ಯಾಪ್ರಿನೀ ಉಪಕುಟುಂಬಕ್ಕೆ ಸೇರಿದೆ.ಓವಿಬಾಸ್ ಮಾಸ್ಕೇಟಸ್ ವೈಜ್ಞಾನಿಕ ನಾಮ.

ಲಕ್ಷಣಗಳು

ಬದಲಾಯಿಸಿ
 
Euceratherium skeleton.

ದನವನ್ನು ಹೋಲುತ್ತದೆ. ಹೇರಳವಾದ ಕೂದಲು, ಸುಂಗಂಧ ಬೀರುವ,ಮೆಲುಕು ಹಾಕುವ ಪ್ರಾಣಿ.ಗಂಡು ಮತ್ತು ಹೆಣ್ಣು ಎರಡಕ್ಕೂ ಬಾಗಿದ ಕೊಂಬು ಇದೆ.ಗಂಡು ೪ ರಿಂದ ೫ ಆಡಿ ಎತ್ತರವಿದ್ದರೆ, ಹೆಣ್ಣು ೪.೪ ಆಡಿಯಿಂದ ೬.೬ ಅಡಿ ಎತ್ತರವಿರುತ್ತದೆ[] .ಗಿಡ್ಡವಾದ ಬಾಲವಿದೆ.ವಯಸ್ಕ ದನ ಸುಮಾರು ೨೮೫ ಕೆ.ಜಿ.ಭಾರವಿರುತ್ತದೆ.ಉದ್ದವಾದ ಕಪ್ಪು,ಕಂದು ಬಣ್ಣದ ಕೂದಲಿನ ಮೇಲುಹೊದಿಕೆ ಇದೆ.ಬೆದೆ ಬಂದ ಕಾಲದಲ್ಲಿ ಗಂಡು ಸುಂಗಂಧವನ್ನು ಹೊರಸೂಸುತ್ತದೆ.ಸರಾಸರಿ ಆಯುಷ್ಯ ೧೬ರಿಂದ ೨೦ ವರ್ಷ.

ಭೌಗೋಳಿಕ ಹರಡುವಿಕೆ

ಬದಲಾಯಿಸಿ

ಆರ್ಕ್‍ಟಿಕ್ ಪ್ರದೇಶ,ಮುಖ್ಯವಾಗಿ ಕೆನಡಾ,ಗ್ರೀನ್‍ಲ್ಯಾಂಡ್ ಮೂಲ ವಾಸಸ್ಥಾನ [].ಈಗ ಸ್ವೀಡನ್,ಸೈಬೀರಿಯಾ,ನಾರ್ವೆ,ಅಲಾಸ್ಕ ಮುಂತಾದ ಪ್ರದೇಶಗಳಲ್ಲಿ ಪರಿಚಯಿಸಲ್ಪಟ್ಟಿದೆ.

ಇದರ ತುಪ್ಪಳಕ್ಕೆ ಅತ್ಯಂತ ಹೆಚ್ಚು ವಾಣಿಜ್ಯಿಕ ಬೇಡಿಕೆ ಇದೆ. ಇದರ ಸುಂಗಂಧ ದ್ರವ್ಯಕ್ಕೆ ಕೂಡಾ ಹೆಚ್ಚಿನ ಬೇಡಿಕೆ ಇದ್ದು ಇದೇ ಕಾರಣಕ್ಕೆ ಅವೈಜ್ಞಾನಿಕ ಕೊಲ್ಲುವಿಕೆಯಿಂದ ಸಂತತಿ ನಾಶದ ಹಂತ ತಲುಪಿದೆ.ಇದನ್ನು ತುಪ್ಪಳ,ಮಾಂಸ ಮತ್ತು ಹಾಲಿಗಾಗಿ ಕೆಲವೊಮ್ಮ ಸಾಕುವುದೂ ಉಂಟು.[]

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Gunn, A. & Forchhammer, M. (2008). Ovibos moschatus. In: IUCN 2008. IUCN Red List of Threatened Species. Retrieved 31 March 2009. Database entry includes a brief justification of why this species is of least concern.
  2. "Ellis, E. ''Ovibos moschatus''". Animaldiversity.ummz.umich.edu. Retrieved 2011-03-03.
  3. Animal Life in Greenland – an introduction by the tourist board Archived 2012-04-27 ವೇಬ್ಯಾಕ್ ಮೆಷಿನ್ ನಲ್ಲಿ.. Greenland-guide.gl. Retrieved on 2011-09-15.
  4. Paul F. Wilkinson (1974). The history of musk-ox domestication. Polar Record, 17, pp 13-22. doi:10.1017/S0032247400031302.