ಎಲ್. ಎ. ರವಿ ಸುಬ್ರಹ್ಮಣ್ಯ

ಲಕ್ಯ ಅನಂತರಾಮಯ್ಯ ರವಿ ಸುಬ್ರಹ್ಮಣ್ಯ(ಜನನ ೨೦ ಮೇ ೧೯೫೮)[೧]ಒಬ್ಬ ಭಾರತೀಯ ರಾಜಕಾರಣಿ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರು. ಅವರು ಬೆಂಗಳೂರು ಜಿಲ್ಲೆಯ ಬಸವನಗುಡಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಸಚಿವರಾಗಿ ಆಯ್ಕೆಯಾದರು.[೨][೩][೪] ಅವರು ಮಂಜುಳಾ ರವಿ ಸುಬ್ರಹ್ಮಣ್ಯ ಅವರನ್ನು ವಿವಾಹವಾದರು.[೫]೨೦೧೯ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ) ದಿಂದ ಸ್ಪರ್ಧಿಸಲು ಶಿಫಾರಸು ಮಾಡಲಾದ ಅನೇಕರಲ್ಲಿ ಅವರ ಹೆಸರೂ ಒಂದಾಗಿತ್ತು. ಆದರೆ ಕೊನೆಯಲ್ಲಿ ಅವರ ಸೋದರಳಿಯ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಲಾಯಿತು.[೬]

ಎಲ್. ಎ. ರವಿ ಸುಬ್ರಹ್ಮಣ್ಯ

ಹಾಲಿ
ಅಧಿಕಾರ ಸ್ವೀಕಾರ 
೨೦೦೮
ಪೂರ್ವಾಧಿಕಾರಿ ಕೆ. ಚಂದ್ರಶೇಖರ್
ಮತಕ್ಷೇತ್ರ ಬಸವನಗುಡಿ
ವೈಯಕ್ತಿಕ ಮಾಹಿತಿ
ಜನನ ಲಕ್ಯ ಅನಂತರಾಮಯ್ಯ ರವಿ ಸುಬ್ರಹ್ಮಣ್ಯ
(1958-05-20) ೨೦ ಮೇ ೧೯೫೮ (ವಯಸ್ಸು ೬೫)
ಚಿಕ್ಕಮಗಳೂರು, ಕರ್ನಾಟಕ, ಭಾರತ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ವೃತ್ತಿ ರಾಜಕಾರಣಿ

ಉಲ್ಲೇಖಗಳು ಬದಲಾಯಿಸಿ

  1. "Affidavit-2008-RaviSubrahmanya-Basavanagudi-170" (PDF). data.opencity.in. Retrieved 14 ಜೂನ್ 2019.[ಶಾಶ್ವತವಾಗಿ ಮಡಿದ ಕೊಂಡಿ]
  2. "Ward information page: 154 – Basavanagudi -". 20 ಆಗಸ್ಟ್ 2015.
  3. "Bail out BBMP – Bengaluru MLA thinks loud". OneIndia.com. 30 ನವೆಂಬರ್ 2014.
  4. Yadav, Umesh (2 ಮಾರ್ಚ್ 2016). "Gandhi bazaar as walker zone? Plan gathers dust". The Economic Times.
  5. http://kla.kar.nic.in/assembly/member/14thWhoSwho/156.pdf
  6. Balakrishnan, Deepa; Pereira, Stacy (23 ಮೇ 2019). "From Assistant Head Boy in School to MP Ticket, The Meteoric Rise of BJP's Bangalore South Candidate Tejasvi Surya". News18. Retrieved 28 ಮೇ 2019.