ಉಮೇಶ್ ಕುಮಾರ್ ತಿಲಕ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಆಡುತ್ತಾರೆ.[೨]

ಉಮೇಶ್ ಯಾದವ್
Yadav in 2013
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Umesh Kumar Tilak Yadav
ಹುಟ್ಟು (1987-10-25) ೨೫ ಅಕ್ಟೋಬರ್ ೧೯೮೭ (ವಯಸ್ಸು ೩೬)
Nagpur, Maharastra, India[೧]
ಎತ್ತರ5 ft 10 in (1.78 m)
ಬ್ಯಾಟಿಂಗ್Right-handed
ಬೌಲಿಂಗ್Right-arm fast
ಪಾತ್ರBowler
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 272)6 November 2011 v West Indies
ಕೊನೆಯ ಟೆಸ್ಟ್1 August 2018 v England
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 184)28 May 2010 v Zimbabwe
ಕೊನೆಯ ಅಂ. ಏಕದಿನ​14 July 2018 v England
ಅಂ. ಏಕದಿನ​ ಅಂಗಿ ನಂ.19
ಟಿ೨೦ಐ ಚೊಚ್ಚಲ (ಕ್ಯಾಪ್ 42)7 August 2012 v Sri Lanka
ಕೊನೆಯ ಟಿ೨೦ಐ8 July 2018 v England
ಟಿ೨೦ಐ ಅಂಗಿ ನಂ.19
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2008/09–presentVidarbha
2009–2013Delhi Daredevils (squad no. 73)
2014–2017Kolkata Knight Riders (squad no. 19)
2018–presentRoyal Challengers Bangalore (squad no. 19)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI T20I LA
ಪಂದ್ಯಗಳು ೩೭ ೭೨ ೯೫
ಗಳಿಸಿದ ರನ್ಗಳು ೨೫೨ ೭೭ - ೨೩೧
ಬ್ಯಾಟಿಂಗ್ ಸರಾಸರಿ ೧೦.೯೬ ೮.೫೬ - ೧೩.೫೮
೧೦೦/೫೦ ೦/೦ ೦/೦ -/- ೦/೦
ಉನ್ನತ ಸ್ಕೋರ್ ೩೦ ೧೮* - ೩೦
ಎಸೆತಗಳು ೫೯೭೬ ೩೩೭೮ ೫೪ ೪,೫೪೧
ವಿಕೆಟ್‌ಗಳು ೧೦೩ ೧೦೪ ೧೩೩
ಬೌಲಿಂಗ್ ಸರಾಸರಿ ೩೪.೯೪ ೩೨.೩೧ ೧೮.೫ ೩೨.೫೩
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a n/a
ಉನ್ನತ ಬೌಲಿಂಗ್ ೫/೯೩ ೪/೩೧ ೨/೧೯ ೫/೨೬
ಹಿಡಿತಗಳು/ ಸ್ಟಂಪಿಂಗ್‌ ೧೦/– ೧೮/– ೦/– ೨೫/–
ಮೂಲ: ESPNCricinfo, 1 August 2018

ಆರಂಭಿಕ ಜೀವನ ಬದಲಾಯಿಸಿ

ಉಮೇಶ್‍ರವರು ಅಕ್ಟೋಬರ್ ೨೫, ೧೯೮೭ರಂದು ನಾಗ್ಪುರ್, ಮಹಾರಾಷ್ಟ್ರದಲ್ಲಿ ಜನಿಸಿದರು. ನವಂಬರ್ ೦೩, ೨೦೦೮ರಲ್ಲಿ ವಿದರ್ಭ ತಂಡದಿಂದ ತಮ್ಮ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ನಂತರ ದುಲೀಪ್ ಟ್ರೋಫೀಯಲ್ಲಿ ಸೆಂಟ್ರಲ್ ಜೋನ್ ತಂಡಕ್ಕೆ ಆಯ್ಕೆಯಾದರು. ಅದೇ ವರ್ಷ ಐಪಿಎಲ್‍ನಲ್ಲಿ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆದರು. ಮೇ ೨೯, ೨೦೧೩ರಂದು ದೆಹಲಿಯ ತಾನ್ಯ ವಾದ್ವ ಅವರನ್ನು ಮದುವೆಯಾದರು.[೩][೪]

ವೃತ್ತಿ ಜೀವನ ಬದಲಾಯಿಸಿ

ಐಪಿಎಲ್ ಕ್ರಿಕೆಟ್ ಬದಲಾಯಿಸಿ

೨೦೦೮ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಅವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಡಲು ಅವಕಾಶ ಲಭಿಸಿರಲಿಲ್ಲ. ಮಾರ್ಚ್ ೧೯, ೨೦೧೦ ರಂದು ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾದಾರ್ಪಣೆ ಮಾಡಿದರು. ಈ ಪಂದ್ಯ ಇವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಸ್. ಬದ್ರಿನಾಥ ರವರ ವಿಕೆಟ್ ಪಡೆಯುವ ಮೂಲಕ ಐಪಿಎಲ್ ನಲ್ಲಿ ಚೊಚ್ಚಲ ವಿಕೆಟ್ ಸಂಪಾದಿಸಿದರು. ಇಲ್ಲಿಯವರೆಗೆ ಐಪಿಎಲ್ ನಲ್ಲಿ ೯೧ ವಿಕೆಟ್ ಗಳನ್ನ ಪಡೆದಿದ್ದಾರೆ. ಪ್ರಸ್ತುತ ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ.[೫][೬]

ಅಂತರರಾಷ್ಟ್ರೀಯ ಕ್ರಿಕೆಟ್ ಬದಲಾಯಿಸಿ

ಮೇ ೨೮, ೨೦೧೦ರಲ್ಲಿ ಜಿಂಬಾಬ್ವೆ ವಿರುಧ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ೨೦೧೧ರ ನವೆಂಬರ್ ೦೬-೧೦ ರಂದು ದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ೨೦೧೨ರಲ್ಲಿ ಆಗಸ್ಟ್ ೦೭ರಂದು ನಡೆದ ಶ್ರೀ ಲಂಕಾ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟಿ-೨೦ಯಲ್ಲೂ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು ೨೦೦ ವಿಕೆಟ್ ಗಳನ್ನ ಸಂಪಾದಿಸಿದ್ದಾರೆ.[೭][೮][೯]

ಶ್ರೇಯಾಂಕ ಬದಲಾಯಿಸಿ

  • ಪ್ರಸ್ತುತ ಉಮೇಶ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುವ ಬಾಲಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
    • ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ೨೭ನೇ ಸ್ಥಾನವನ್ನು ಹೊಂದಿದ್ದಾರೆ.[೧೦]
    • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೩೮ನೇ ಸ್ಥಾನವನ್ನು ಹೊಂದಿದ್ದಾರೆ.[೧೧]


ಪಂದ್ಯಗಳು ಬದಲಾಯಿಸಿ

  • ಏಕದಿನ ಕ್ರಿಕೆಟ್ : ೭೧ ಪಂದ್ಯಗಳು[೧೨][೧೩]
  • ಟೆಸ್ಟ್ ಕ್ರಿಕೆಟ್ : ೩೫ ಪಂದ್ಯಗಳು
  • ಟಿ-೨೦ ಕ್ರಿಕೆಟ್ : ೦೧ ಪಂದ್ಯಗಳು
  • ಐಪಿಎಲ್ ಕ್ರಿಕೆಟ್ : ೯೧ ಪಂದ್ಯಗಳು


ವಿಕೆಟ್ ಗಳು ಬದಲಾಯಿಸಿ

  1. ಏಕದಿನ ಪಂದ್ಯಗಳಲ್ಲಿ : ೧೦೨
  2. ಟಿ-೨೦ ಪಂದ್ಯಗಳಲ್ಲಿ  : ೦೧
  3. ಐಪಿಎಲ್ ಪಂದ್ಯಗಳಲ್ಲಿ  : ೯೧
  4. ಟೆಸ್ಟ್ ಪಂದ್ಯಗಳಲ್ಲಿ : ೯೭

ಉಲ್ಲೇಖಗಳು ಬದಲಾಯಿಸಿ

  1. "Umesh Yadav". sports.ndtv.com. New Delhi Television Limited. Retrieved 12 April 2018.
  2. https://en.wikipedia.org/wiki/Umesh_Yadav
  3. https://timesofindia.indiatimes.com/sports/off-the-field/Umesh-Yadav-to-tie-knot-with-Delhi-girl-Tanya/articleshow/19568759.cms?referral=PM
  4. http://mymarriagewebsite.com/wedding-of-cricketer-umesh-yadav-to-tanya-wadhwa/
  5. http://www.cricbuzz.com/live-cricket-scorecard/10618/delhi-daredevils-vs-chennai-super-kings-11th-match-indian-premier-league-2010
  6. "ಆರ್ಕೈವ್ ನಕಲು". Archived from the original on 2017-12-08. Retrieved 2017-12-02.
  7. http://www.cricbuzz.com/live-cricket-scorecard/2285/zimbabwe-vs-india-1st-match-tri-series-in-zimbabwe-2010
  8. http://www.cricbuzz.com/live-cricket-scorecard/11066/india-vs-windies-1st-test-west-indies-in-india-2011
  9. http://www.cricbuzz.com/live-cricket-scorecard/11341/sri-lanka-vs-india-only-t20i-india-tour-of-sri-lanka-2012
  10. https://www.icc-cricket.com/rankings/mens/player-rankings/test/bowling
  11. https://www.icc-cricket.com/rankings/mens/player-rankings/odi/bowling
  12. http://www.cricbuzz.com/profiles/1858/umesh-yadav#profile
  13. http://www.espncricinfo.com/india/content/player/376116.html