ಉದಯ ಟಿ.ವಿ

(ಉದಯ ಟಿವಿ ಇಂದ ಪುನರ್ನಿರ್ದೇಶಿತ)

ಉದಯ ಟಿವಿ - ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ವಾಹಿನಿಗಳಲ್ಲೊಂದು. ತಮಿಳಿನ ಸನ್ ಟಿವಿ, ಮಲಯಾಳಂನ ಸೂರ್ಯ ಟಿವಿ, ತೆಲುಗಿನ ತೇಜ ಟಿವಿ ವಾಹಿನಿಗಳ ಸಹಯೋಗದೊಂದಿಗೆ ಉದಯ ಟಿವಿ ವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ. ಇದೇ ವಾಹಿನಿಯ ಕನ್ನಡದ ಮತ್ತೊಂದು ಅವರಣಿಕೆ, ಚಲನಚಿತ್ರ ಪ್ರಸಾರಕ್ಕೆ ಮತ್ತು ಚಿತ್ರಗೀತೆಗಳ ಪ್ರಸಾರಕ್ಕೆ ಹೆಚ್ಚಿನ ಒತ್ತುಕೊಟ್ಟ ಉಷೆ ಟಿವಿ ವಾಹಿನಿ.

ಉದಯ ಟಿವಿ ಲಾಂಛನ

ಭಾರತ, ಶ್ರೀಲಂಕಾ, ಸಿಂಗಾಪುರ, ಅಮೇರಿಕ ಮುಂತಾದ ದೇಶಗಳಲ್ಲಿ ಈ ವಾಹಿನಿಯು ಪ್ರಸಾರಗೊಳ್ಳುತ್ತಿದೆ.

ಉದಯ ಟಿವಿಯಲ್ಲಿನ ಕೆಲವು ಧಾರಾವಾಹಿಗಳುಸಂಪಾದಿಸಿ

ಪ್ರಸಾರ ವೇಳೆಯ ಕ್ರಮದಲ್ಲಿ ದೈನಂದಿನ ಧಾರಾವಾಹಿಗಳುಸಂಪಾದಿಸಿ

 • ಮಿಡಲ್‍ಕ್ಲಾಸ್ - ೦೧:೩೦
 • ಶರದೃತು - ೦೨:೦೦
 • ಅಮೃ2ತವಾಹಿನಿ - ೦೨:೩೦
 • ವಾತ್ಸಲ್ಯ - ೦೩:೦೦
 • ತಕಧಿಮಿತಾ - ೦೩:೩೦
 • ನಾಕುತಂತಿ - ೦೪:೦೦
 • ಅಪ್ಪ - ೦೪:೩೦
 • ಕನ್ನಡಿಯಿಲ್ಲದ ಮನೆ - ೦೫:೩೦
 • ಕಾದಂಬರಿ - ೦೬:೦೦
 • ಕುಂಕುಮ ಭಾಗ್ಯ - ೦೬:೩೦
 • ಪುಣ್ಯಕೋಟಿ - ೦೭:೦೦
 • ತಂಗಾಲಿ - ೦೭:೩೦
 • ಜೋಕಾಲಿ - ೦೮:೩೦
 • ಬಂಗಾರ - ೦೯:೦೦
 • ಮಾಂಗಲ್ಯ - ೦೯:೩೦
 • ನಂದಿನಿ - ೦೮:೩೦

ಪ್ರಸಾರದಲ್ಲಿರುವ ವಾರಾಂತ್ಯದ ಧಾರಾವಾಹಿಗಳುಸಂಪಾದಿಸಿ

 • ಅಮ್ಮ ನಾಗಮ್ಮ
 • ಮ್ಯಾಜಿಕ್ ಮಾಮ
 • ನಳ ದಮಯಂತಿ

ಹಳೆಯ ಧಾರಾವಾಹಿಗಳುಸಂಪಾದಿಸಿ

ಕಾರ್ಯಕ್ರಮಗಳುಸಂಪಾದಿಸಿ

ಪ್ರಸಾರದಲ್ಲಿರುವ ಕಾರ್ಯಕ್ರಮಗಳುಸಂಪಾದಿಸಿ

ಹಳೆಯ ಕಾರ್ಯಕ್ರಮಗಳುಸಂಪಾದಿಸಿ

ಹೊರಗಿನ ಸಂಪರ್ಕಸಂಪಾದಿಸಿ

"https://kn.wikipedia.org/w/index.php?title=ಉದಯ_ಟಿ.ವಿ&oldid=820381" ಇಂದ ಪಡೆಯಲ್ಪಟ್ಟಿದೆ