ಉದಯ ಮ್ಯೂಸಿಕ್ ಸಂಗೀತದ ಕನ್ನಡ ಕಿರುತೆರೆ ವಾಹಿನಿಯಾಗಿದೆ. ಮೊದಲು ಇದನ್ನು U2 ಎಂದು ಹೆಸರಿಡಲಾಗಿತ್ತು. ಇದು ಉದಯ ಟಿವಿ ಮಿತ್ರ ವಾಹಿನಿಯಾಗಿದೆ.

ಉದಯ ಮ್ಯೂಸಿಕ್
ಉದಯ ಮ್ಯೂಸಿಕ್