ಉದಯ ನ್ಯೂಸ್'

ಪ್ರಸ್ತುತ ಲಭ್ಯವಿಲ್ಲ

ಉದಯ ನ್ಯೂಸ್ ಎಂಬುದು ಕನ್ನಡದ ಮೊದಲ ಖಾಸಗಿ ಸುದ್ದಿ ವಾಹಿನಿಯ ಹೆಸರು. 2000 ಇಸವಿಯ ಆರಂಭದಲ್ಲಿ ಜನಪ್ರಿಯವಾಗಿದ್ದ ಈ ನ್ಯೂಸ್ ಚಾನೆಲ್ 2017ರಲ್ಲಿ  ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ, 2018ರಿಂದ 'ಉದಯ ನ್ಯೂಸ್' ಹೆಸರಿನ ಡಿಜಿಟಲ್ ಮಾಧ್ಯಮ ಕೆಲಸ ಮಾಡುತ್ತಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಪ್ರಾದೇಶಿಕ ಸುದ್ದಿಗಳನ್ನು 'ಉದಯ ನ್ಯೂಸ್' ನೀಡುತ್ತಿದೆ. ಪ್ರಸ್ತುತ 'ಉದಯ ನ್ಯೂಸ್' (udayanews.com) ಡಿಜಿಟಲ್ ಆವೃತ್ತಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಓದುಗರಿಗೆ ಲಭ್ಯವಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ