ಇನ್ಫಿನಿಕ್ಸ್ ಮೊಬೈಲ್

ಇನ್ಫಿನಿಕ್ಸ್ ಮೊಬೈಲ್ ಹಾಂಗ್‌ಕಾಂಗ್ ಆಧಾರಿತ ಸ್ಮಾರ್ಟ್‌ಫೋನ್ ಕಂಪನಿಯಾಗಿದ್ದು ೨೦೧೩ ರಲ್ಲಿ ಟ್ರಾನ್ಸ್‌ಷನ್ ಹೋಲ್ಡಿಂಗ್ಸ್ ಆರಂಭಿಸಿತು. ಇನ್ಫಿನಿಕ್ಸ್ ಮೊಬೈಲ್ ಫೋನ್‍ಗಳನ್ನು ಫ್ರಾನ್ಸ್, ಭಾರತ,ಬ್ರೆಜಿಲ್, ಕೊರಿಯ, ಚೀನಾ, ಪಾಕಿಸ್ತಾನದಲ್ಲಿತಯಾರಿಸಲಾಗುತ್ತದೆ ಮತ್ತು ಏಷ್ಯಾದಲ್ಲಿಮತ್ತು ಮಧ್ಯಪ್ರಾಚ್ಯ ಮತ್ತು ಆಫ಼್ರಿಕಾದ ಸುಮಾರು ೩೦ ದೇಶಗಳಲ್ಲಿ ಮತ್ತು ಮೊರಾಕೊ, ಕೀನ್ಯಾ, ನೈಜೀರಿಯಾ, ಈಜಿಪ್ಟ್, ಇರಾನ್, ಇರಾಕ್,ಪಾಕಿಸ್ತಾನದಲ್ಲಿ ಲಭ್ಯವಿದೆ. ಕ್ಯಾಮರೂನ್ ಮತ್ತು ಅಲ್ಜೀರಿಯ ಕಂಪನಿಯು ಫ್ರಾನ್ಸ್ ಮತ್ತು ಕೊರಿಯಾ ನಡುವೆ ಹರಡಿರುವ ಸ್ಂಶೋಧನೆ ಮತ್ತು ಅಭಿವ್ರದ್ಧಿ ಕೇಂದ್ರಗಳನ್ನು ಹೊಂದಿದೆ ಮತ್ತು ಫ್ರಾನ್ಸ್‌ನಲ್ಲಿ ತನ್ನ ಫೋನ್‌ಗಳನ್ನು ವಿನ್ಯಾಸಗೊಳಿಸುತ್ತದೆ. ಇನ್ಫಿನಿಕ್ಸ್ ಮೊಬೈಲ್ ಪಾಕಿಸ್ತಾನದಲ್ಲಿ ಮೊದಲ ಸ್ಮಾರ್ಟ್‌ಫೋನ್ ಬ್ರಾಂಡ್ ತಯಾರಿಕೆಯಾಗಿದೆ. ಟೆಕ್‌ ವಲಯದಲ್ಲಿ ಇನ್ಫಿನಿಕ್ಸ್‌ ಕಂಪೆನಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ.[೧] ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಪರಿಚಯಿಸಿ ಪ್ರಸಿದ್ಧಿಯಾಗಿದೆ.

ಇನ್ಫಿನಿಕ್ಸ್

ಇತಿಹಾಸ ಬದಲಾಯಿಸಿ

೨೦೧೭ ರಲ್ಲಿ ಇನ್ಫಿನಿಕ್ಸ್ ಮೊಬೈಲ್ ಈಜಿಪ್ಟ್‌ನಲ್ಲಿ ಮಾರುಕಟ್ಟೆ ಷೇರುಗಳನ್ನು ಗಳಿಸಿತು. ಸ್ಯಾಮ್‌ಸಂಗ್‌ ಮತ್ತು ಹುವೈ ನಂತರ ೩ನೇ ಸ್ಥಾನಕ್ಕೆ ಏರಿತು. ನೈಜಿರಿಯ ಇನ್ಫಿನಿಕ್ಸ್ ಮೊಬೈಲ್‌ನ ಬ್ರಾಂಡ್ ಅಂಬಸಿಡರ್ ಆಗಿ ೮ ಮೇ ೨೦೧೮ ರಂದು, ಇನ್ಫಿನಿಕ್ಸ್ ಮೊಬೈಲ್ ನೈಜೀರಿಯ ಡೇವಿಡ್ ಅಡೆಡೆಜಿ ಅಡೆಲೆಕೆ (ಡೇವಿಡೊ) ರೊಂದಿಗೆ ೨೦೧೮ ರಂತೆ ಅನುಮೋದನೆ ಒಪ್ಪಂದಕ್ಕೆ ಸಹಿ ಹಾಕಿತು. ೨೫ ಜೂನ್ ೨೦೨೦ ರಂದು ಇನ್ಫಿನಿಕ್ಸ್‌ನ ಚಲನಶೀಲತೆ ನೈಜಿರಿಯನ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಗೆ ಸ್ಮಾರ್ಟ್ ಟಿವಿಗಳ ಮೊದಲ ಶ್ರೇಣಿಯನ್ನು ಘೋಷಿಸಿತು.ಇನ್ಫಿನಿಕ್ಸ್ ತಮ್ಮ ೨೦೧೭-೧೮ ಋತುವಿನಲ್ಲಿ ಇಂಡಿಯನ್ ಸೂಪರ್ ಲೀಗ್ ತಂಡ ಮುಂಬೈ ಸಿಟಿ ಎಫ್‌ಸಿಯ ಮುಖ್ಯ ಪ್ರಾಯೋಜಕರಾಗಿದ್ದರು. ಏಪ್ರಿಲ್ ೧೮,೨೦೨೨ ರಂದು ಇನ್ಫಿನಿಕ್ಸ್ ನೈಜೀರಿಯಾ ರಿಯಾಲಿಟಿ ಟಿವಿ ತಾರೆ, ಪ್ರಭಾವಿ ಮತ್ತು ಡ್ಯಾನ್ಸರ್, ಮಿಸ್ ರೋಸ್ಲೈನ್ ಅಫಿಜೆ (ಲಿಕ್ಕೋರೋಸ್) ಅನ್ನು ಹೊಸ ರಾಣಿ ಆಫ್ ಹಾಟ್ ಸೀರಿಸ್ ಎಂದು ಘೋಷಿಸಿತು ಮತ್ತು ಅದರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹಾಟ್ ಸರಣಿಯ ರಾಯಭಾರಿಯನ್ನಾಗಿಸಿತು.

ಫೋನ್‌ಗಳ ಪಟ್ಟಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. https://kannada.gizbot.com/news/infinix-hot-11-and-infinix-hot-11s-smartphone-launched-in-india/articlecontent-pf149382-027831.html