ಆಶೀರ್ವಾದ (ಚಲನಚಿತ್ರ)

ಆಶೀರ್ವಾದ, ಕುಣಿಗಲ್ ನಾಗಭೂಷಣ್ ನಿರ್ದೇಶನ ಮತ್ತು ಪಿ.ಜಿ.ರಾಜಲಿಂಗಂ ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಆಶೀರ್ವಾದ (ಚಲನಚಿತ್ರ)
ಆಶೀರ್ವಾದ
ನಿರ್ದೇಶನಕುಣಿಗಲ್ ನಾಗಭೂಷಣ್
ನಿರ್ಮಾಪಕಪಿ.ಜಿ.ರಾಜಲಿಂಗಂ
ಪಾತ್ರವರ್ಗಉದಯಕುಮಾರ್ ರಾಜಶ್ರೀ ರಾಜೇಶ್, ರಾಮಗೋಪಾಲ್, ನರಸಿಂಹರಾಜು, ವಿಜಯಕಲಾ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಪಿ.ಎಲ್.ನಾಗಪ್ಪ
ಬಿಡುಗಡೆಯಾಗಿದ್ದು೧೯೭೫
ಚಿತ್ರ ನಿರ್ಮಾಣ ಸಂಸ್ಥೆಆರ್.ಜಯರತ್ನ ಫಿಲಂಸ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಉದಯಕುಮಾರ್
  • ನಾಯಕಿ(ಯರು) = ರಾಜಶ್ರೀ
  • ರಾಜೇಶ್
  • ರಾಮಗೋಪಾಲ್
  • ನರಸಿಂಹರಾಜು
  • ವಿಜಯಕಲಾ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/ashirvada-1975