ಆಲ್ಬರ್ಟ್ ಗಿಯೊರ್ಸೊ

ಆಲ್ಬರ್ಟ್ ಗಿಯೊರ್ಸೊ (ಜನನ: 15 July 1915 - died 26th december 2010) ವಸ್ ಅಮೆರಿಕದ ಪ್ರಸಿದ್ಧ ಪರಮಾಣುಶಾಸ್ತ್ರಜ್ಞ.ಇವರು ಆವರ್ತ ಕೋಷ್ಟಕದಲ್ಲಿರುವ ಹಲವಾರು ಮೂಲಧಾತುಗಳನ್ನು ಕಂಡುಹಿಡಿಯವಲ್ಲಿ ಪ್ರಮುಖ ಪಾತ್ರವಹಿಸಿದವರು.ಇವರು ಗೆಳೆಯ ಗ್ಲೆನ್ ಟಿ.ಸೀಬರ್ಗ್‌ರೊಡನೆ ಸೇರಿ ಹಲವಾರು ಮೂಲಧಾತುಗಳನ್ನು ಕಂಡುಹಿಡಿದಿದ್ದಾರೆ.ಅವುಗಳಲ್ಲಿ ಕ್ಯೂರಿಯಮ್ - 1944 (ಮೂಲಧಾತು 96) ಬೆರ್ಕೆಲಿಯಮ್ - 1949 (ಮೂಲಧಾತು 97) ಕ್ಯಾಲಿಫೊರ್ನಿಯಮ್- 1950 (ಮೂಲಧಾತು 98) ಐನ್‌ಸ್ಟೈನಿಯಮ್- 1952 (ಮೂಲಧಾತು 99) ಫೆರ್ಮಿಯಮ್ - 1953 (ಮೂಲಧಾತು 100) ಮೆಂಡೆಲೀವಿಯಮ್ - 1955 (ಮೂಲಧಾತು 101) ನೊಬೆಲಿಯಮ್- 1958-59 (ಮೂಲಧಾತು 102) ಲಾರೆನ್ಸಿಯಮ್- 1961 (ಮೂಲಧಾತು 103) ರುದರ್ಫೋರ್ಡಿಯಮ್- 1969 (ಮೂಲಧಾತು 104) ಡುಬ್ನಿಯಮ್- 1970 (ಮೂಲಧಾತು 105) ಸೀಬೋರ್ಗಿಯಮ್- 1974 (ಮೂಲಧಾತು 106)ಸೇರಿವೆ. ಃಎ ದಿಎದ್ ೨೬ ದೆಚೆಮ್ಬೆರ್ 2010. http://www.rian.ru/science/20101230/315351330.html?utm_source=twitterfeed&utm_medium=twitter

ಬಾಹ್ಯ ಸಂಪರ್ಕ

ಬದಲಾಯಿಸಿ