ನೊಬೆಲಿಯಮ್
| ||||||
ಸಾಮಾನ್ಯ ಮಾಹಿತಿ | ||||||
---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ನೊಬೆಲಿಯಮ್, No, 102 | |||||
ರಾಸಾಯನಿಕ ಸರಣಿ | actinides | |||||
ಗುಂಪು, ಆವರ್ತ, ಖಂಡ | n/a, 7, f | |||||
ಸ್ವರೂಪ | ತಿಳಿಯದು | |||||
ಅಣುವಿನ ತೂಕ | 259 g·mol−1 | |||||
ಋಣವಿದ್ಯುತ್ಕಣ ಜೋಡಣೆ | [Rn] 5f14 7s2 | |||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 32, 32, 8, 2 | |||||
ಭೌತಿಕ ಗುಣಗಳು | ||||||
ಹಂತ | ಘನವಸ್ತು | |||||
ಅಣುವಿನ ಗುಣಗಳು | ||||||
ಸ್ಪಟಿಕ ಸ್ವರೂಪ | hexagonal | |||||
ಆಕ್ಸಿಡೀಕರಣ ಸ್ಥಿತಿಗಳು | 2, 3 | |||||
ವಿದ್ಯುದೃಣತ್ವ | (Pauling scale) | |||||
ಇತರೆ ಗುಣಗಳು | ||||||
ಸಿಎಎಸ್ ನೋಂದಾವಣೆ ಸಂಖ್ಯೆ | 10028-14-5 | |||||
ಉಲ್ಲೇಖನೆಗಳು | ||||||
ನೊಬೆಲಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲಮೂಲಧಾತು. ಇದರ ೧೭ ಸಮಸ್ಥಾನಿಗಳನ್ನು ಗುರುತಿಸಲಾಗಿದ್ದು,ಅತ್ಯಂತ ಸ್ಥಿರ ಸಮಸ್ಥಾನಿ ೫೮ ನಿಮಿಷಗಳ ಅರ್ಧಾಯುಷ್ಯವನ್ನು ಹೊಂದಿದೆ.ಇದು ಅತ್ಯಂತ ತೀಕ್ಷ್ಣವಾದ ವಿಕಿರಣಶೀಲ ವಸ್ತುವಾಗಿದ್ದು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಸಾದ್ಯವಾಗದೆ ಇರುವುದರಿಂದ ಹೆಚ್ಚಿನ ಸಂಶೋಧನೆ ಸಾದ್ಯವಾಗಿಲ್ಲ.ಇದನ್ನು ನೊಬೆಲ್ ಪ್ರಶಸ್ತಿಯ ಸ್ಥಾಪಕ ಆಲ್‌ಫ್ರೆಡ್ ನೊಬೆಲ್ ರ ಗೌರವಾರ್ಥ ನೊಬೆಲಿಯಮ್ ಎಂದು ಹೆಸರಿಸಲಾಗಿದೆ.