ರುದರ್ಫೋರ್ಡಿಯಮ್
ರುದರ್ಫೋರ್ಡಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಇದು ಅಸ್ಥಿರವಾಗಿರುವುದರಿಂದ ನೈಸರ್ಗಿಕವಾಗಿ ಇದು ದೊರೆಯುವುದಿಲ್ಲ. ಇದನ್ನು ೧೯೬೬ರಲ್ಲಿ ರಷ್ಯಾದ ವಿಜ್ಞಾನಿಗಳು ಮೊದಲು ಸಂಯೋಜಿಸಿದರು. ಇದೊಂದು ವಿಕಿರಣಶೀಲ ಧಾತು.