ಫರಂಗಿ ಹಣ್ಣು
AnanasComosusOnPlant.jpg
A pineapple, on its parent plant
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: plantae
(unranked): Angiosperms
(unranked): Monocots
(unranked): Commelinids
ಗಣ: Poales
ಕುಟುಂಬ: Bromeliaceae
ಉಪಕುಟುಂಬ: Bromelioideae
ಕುಲ: ಫರಂಗಿ ಹಣ್ಣು
ಪ್ರಭೇದ: Ananus. comosus
ದ್ವಿಪದ ಹೆಸರು
Ananas comosus
(L.) Merr.
ಸಮಾನಾರ್ಥಕಗಳು

Ananas sativus

ಫರಂಗಿ ಹಣ್ಣು ಮತ್ತು ಅದರ ಅಡ್ಡಕೊಯ್ತ

ಫರಂಗಿ ಹಣ್ಣು[೧] (ಆನನಸ್ ಕಾಮೋಸಸ್) ಒಂದು ತಿನ್ನಲರ್ಹವಾದ ಉಷ್ಣವಲಯದ ಸಸ್ಯ ಮತ್ತು ಅದರ ಹಣ್ಣಿನ ಸಾಮಾನ್ಯ ನಾಮ. ಅದು ಪರಗ್ವೆ ಮತ್ತು ಬ್ರಜಿಲ್‌ನ ದಕ್ಷಿಣ ಭಾಗಕ್ಕೆ ಸ್ಥಳೀಯವಾಗಿದೆ. ಅನಾನಸ್ಸನ್ನು ನಮ್ಮ ಕರ್ನಾಟಕದ ಶಿವಮೊಗ್ಗದಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಾರೆ. ಫ್ರೆಂಚ್ ಭಾಷೆಯಲ್ಲಿ ಅನಾನಸ್ ಎಂದು ಕರೆಯಲಾಗುತ್ತದೆ. ಕೂಡ ತಾಜಾರೂಪದಲ್ಲಿ ಅಥವಾ ಸಂರಕ್ಷಿತವಾಗಿಡಲಾದ ಡಬ್ಬಿಯಿಂದ ತಿನ್ನಲಾಗುತ್ತದೆ ಮತ್ತು ರಸ ಅಥವಾ ರಸ ಸಂಯೋಗಗಳಲ್ಲೂ ಲಭ್ಯವಾಗಿದೆ.[೨]

ತಳಿಗಳುಸಂಪಾದಿಸಿ

 • ಕೆಳಗಿನ ವಿವರ
 • ತಳಿಗಳು ಮೂರು ಬಗೆ .Giant Kew / Queen general Queen / Mauritius .
 • 1 ) ಕೈ- ಜೈಂಟ್ ಕ್ಯೂ --ದೊಡ್ಡದು --ಹಳದಿ ಹಣ್ಣು --ತಿರುಳು ತಿಳಿ ಹಳದಿ ;
 • 2) ಕ್ವೀನ -ಸಾಮಾನ್ಯ ಕ್ವೀನ್ -- ಚಿಕ್ಕ ಗಾತ್ರ -- ಬಂಗಾರದ ಹಳದಿ ಬಣ್ಣ --ತಿರುಳು ಅದೇ ಬಣ್ಣ
 • 3) ಮಾರಿಷಸ್ --ಮಧ್ಯಮ ಗಾತ್ರ -- ಹಳದಿ --ತಿರುಳು ಕೆಂಪು
 • ಶಕ್ತಿ
100 ಗ್ರ್ಯಾಮ್ ಗೆ
ಸತ್ವ ಪ್ರಮಾಣ
ಕ್ಯಾಲರಿ 46
ಕಬ್ಬಿಣ 1.2 ಮಿ.ಗ್ರಾಂ.
ಸುಣ್ಣ 20 ಮಿ.ಗ್ರಾಂ
ವಿಟಮಿನ್ ಸಿ 39 ಮಿ.ಗ್ರಾಂ.(ನೀರಿನಲ್ಲಿ ಕರಗುವ)
ಕೆರಾಟಿನ್ 18 ಮಿಗ್ರಾಂ
ಥಯಾಮಿನ್ 0.2 ಮಿ.ಗ್ರಾಂ.
 • ತಾಜಾ ಫರಂಗಿ ಹಣ್ಣು - 100 ಗ್ರಾಂ - 47.8% ಸಿ ಅನ್ನಾಂಗ -ಆಂಟಿ ಆಕ್ಸಿಡೆಂಟ್ . .

ಕೆಲವು ಅಂಕಿ ಅಂಶಗಳುಸಂಪಾದಿಸಿ

 • ಫರಂಗಿ ಹಣ್ಣು -ಭಾರತದಲ್ಲಿ ಹಣ್ಣಿನ ಕೃಷಿ ಮತ್ತು ಬೆಳೆದ ಹಣ್ಣಿನ ಪ್ರಮಾಣ ಹೆಕ್ಟೇರ್ ಗಳಲ್ಲಿ / ಟನ್`ಗಳಲ್ಲಿ)
ವರ್ಷ ಹೆಕ್ಟೇರ್ ಟನ್ ಟನ್/ಪ್ರತಿ ಹೆಕ್ಟೇರಿಗೆ
2006-2007 87000 1362000 15.70
2007-2008 80,000 1245 000 15.6
2009 -2010 9190000 1386800 15.00
2011-2012 89000 1415000 15.9

|-

2010-11 ರಲ್ಲಿ ಬೇರೆ ಬೇರೆ ದೆಶಗಳಲ್ಲಿ ಬೆಳೆದ ಫರಂಗಿ ಹಣ್ಣಿನ ವಿವರ
 • ವರ್ಷ --ವಿಸ್ತೀರ್ಣ ಸಾವಿರ ಹೆಕ್ಟೇರ್ ;--ಉತ್ಪಾದನೆ ಸಾವಿರ ಟನ್ ಗಳಲ್ಲಿ ; ಪ್ರತಿ ಹೆಕ್ಟೇರಿಗೆ ಇಳುವರಿ-ಟನ್.
 • 2010-2011 ವರ್ಷ ;
ದೇಶ ವಿಸ್ತೀರ್ಣ

ಸಾವಿರ ಹೆಕ್ಟೇರ್

!ಉತ್ಪಾದನೆ

ಸಾವಿರ ಟನ್`

!ಪ್ರತಿ

ಹೆಕ್ಟೇರಿಗೆ ಇಳುವರಿ-ಟನ್.

ಫಿಲಿಫೈನ್ಸ್ 58.85 2169 37
ಬ್ರಜಿಲ್ 54 2120 39.20
ಕೋಸ್ಟರಿಕಾ 45 1977 43.9
ಥಾಐಲೆಂಡ್ 93.31 1924 20.6
ಚೈನಾ 57.30 1518 26.5
ಭಾರತ 89 1415 15.9
ಇಂಡೋನೇಷ್ಯಾ 20 1398.30 69.5
ನೈಜೀರಿಯಾ 159.20 1052 6.6
ಮೆಕ್ಸಿಕೋ 16 701.75 42.30
ವಿಯೆಟ್ನಾಂ 41.10 477.20 11.6
ಇತರೆ 275.7 4667 16.9
ಒಟ್ಟು 909.54 19412.9 21.3

ನೋಡಿಸಂಪಾದಿಸಿ

ಆಧಾರಸಂಪಾದಿಸಿ

 • ೧. ವೀಣಾ ಬಿ ಕೃಷಿ ಸಂಶೋಧನಾ ಕೇಂದ್ರ ಅಣ್ಣಿಗೇರಿ /ಕೃಷಿಮಿತ್ರ ವಾಲ್ಯೂಮ್ ೧೦ ; ಇಸ್ಯೂ ೯ ; ಜೂನ್ ೨೦೧೩
 • ಲಾಭಗಳನ್ನು ಅನಾನಸ್
 • ಆರೋಗ್ಯ ಪ್ರಯೋಜನಗಳನ್ನುಅನಾನಸ್
 • "https://kn.wikipedia.org/w/index.php?title=ಅನಾನಸ್&oldid=980765" ಇಂದ ಪಡೆಯಲ್ಪಟ್ಟಿದೆ