ಅದೇ ಹೃದಯ ಅದೇ ಮಮತೆ (ಚಲನಚಿತ್ರ)

ಅದೇ ಹೃದಯ ಅದೇ ಮಮತೆ, ಎಂ.ಎನ್.ಪ್ರಸಾದ್ ನಿರ್ದೇಶನ ಮತ್ತು ಡಿ.ಕೃಷ್ಣಮೂರ್ತಿ ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮೇಶ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಅದೇ ಹೃದಯ ಅದೇ ಮಮತೆ (ಚಲನಚಿತ್ರ)
ಅದೇ ಹೃದಯ ಅದೇ ಮಮತೆ
ನಿರ್ದೇಶನಎಂ.ಎನ್.ಪ್ರಸಾದ್
ನಿರ್ಮಾಪಕಡಿ.ಕೃಷ್ಣಮೂರ್ತಿ
ಪಾತ್ರವರ್ಗರಮೇಶ್ ಜಯಂತಿ ಎಂ.ವಿ.ರಾಜಮ್ಮ, ಸಾಹುಕಾರ್ ಜಾನಕಿ, ಬಾಲಕೃಷ್ಣ, ನರಸಿಂಹರಾಜು
ಸಂಗೀತಉಪೇಂದ್ರ ಕುಮಾರ್
ಛಾಯಾಗ್ರಹಣವಿ.ಮನೋಹರ್
ಬಿಡುಗಡೆಯಾಗಿದ್ದು೧೯೬೯
ಚಿತ್ರ ನಿರ್ಮಾಣ ಸಂಸ್ಥೆವೆಂಕಟೇಶ್ವರ ಮೂವೀಫೇರ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ರಮೇಶ್
  • ನಾಯಕಿ(ಯರು) = ಜಯಂತಿ
  • ಎಂ.ವಿ.ರಾಜಮ್ಮ
  • ಸಾಹುಕಾರ್ ಜಾನಕಿ
  • ಬಾಲಕೃಷ್ಣ
  • ನರಸಿಂಹರಾಜು
  • ಉದಯ್ ಕುಮಾರ್

ಉಲ್ಲೇಖಗಳು

ಬದಲಾಯಿಸಿ