ಇದು ಭಾರತೀಯರ ಒಂದು ಜಾತಿಯ ಹೆಸರು. ಮುಖ್ಯವಾಗಿ ತಮಿಳು ನಾಡಿನಲ್ಲಿ ಪ್ರಮುಖವಾಗಿ ದಲಿತ ಸಮುದಾಯವನ್ನು ಕರೆಯುತ್ತಾರೆ. ಈ ಹೆಸರನ್ನು ತಮಿಳು ನಾಡಿನ ರಾಮಸ್ವಾಮಿ ಪೆರಿಯಾರ್ ರವರು ದ್ರಾವಿಡ ಮೂಲದ ಜನಾಂಗವನ್ನು ಪ್ರತಿನಿಧಿಸುವಂತೆ ಬಳಕೆಗೆ ತಂದರು. ಇವರಲ್ಲಿ ಹೆಚ್ಚಿನವರು ಹಿಂದೂಗಳಾದರೂ ಬುದ್ದ, ಇಸ್ಲಾಂ ,ಕ್ರೈಸ್ತ ಧರ್ಮಾಚರಣೆಯವರೂ ಕಂಡು ಬರುತ್ತಾರೆ.

ಆದಿ ದ್ರಾವಿಡ
Regions with significant populations
ತಮಿಳು ನಾಡು, ಕೇರಳ, ಪಾಂಡಿಚೆರಿ, ಆಂಧ್ರ ಪ್ರದೇಶ, ಕರ್ನಾಟಕ, ಶ್ರೀ ಲಂಕಾ, ಮಲೇಷಿಯಾ, ಸಿಂಗಾಪುರ, ಫಿಜಿ
Languages
ತಮಿಳು(ಮಾತೃ ಭಾಷೆ)tulu
Religion
ಹಿಂದೂ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ

ಉಲ್ಲೇಖನ

ಬದಲಾಯಿಸಿ

[] [] []