ಅಜ್ಜಂಪುರ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (July 2008) |
ಅಜ್ಜಂಪುರ ಪಟ್ಟಣವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಅಜ್ಜಂಪುರವು 2019ನೇ ಇಸವಿಯಿಂದ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ ಅಮೃತ್ ಮಹಲ್ ತಳಿ ಪಶು ಸಂವರ್ಧನ ಕೇಂದ್ರವಿದೆ. ಅಜ್ಜಂಪುರದಲ್ಲಿ, 'ಪೋಲೀಸ್ ಸಬ್ ಇನ್ಸ್ಪೆಕ್ಟರ್ ಠಾ ಣೆ'ಯಿದೆ. ಎರಡು ಸಂಚಾರಿ ಸಿನಿಮಾ ಟಾಕೀಸ್ ಗಳಿವೆ. ವೆಟರ್ನೆರಿ ಆಸ್ಪತ್ರೆ,ಯಿದೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರಿದಂತೆ ಇಲ್ಲಿ 'ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜ್' ಇದೆ. ತರೀಕೆರೆ, ಬೀರೂರು, ಬುಕ್ಕಾಂಬುಧಿ, ಮತ್ತು ಹೊಸದುರ್ಗ, ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣಮಾಡಲು ರೈಲುಮಾರ್ಗದ ಸೌಲಭ್ಯಗಳಿವೆ. 'ಅಜ್ಜಂಪುರ, ದಕ್ಷಿಣ ಪಶ್ಚಿಮ ರೈಲ್ವೆ ಡಿವಿಶನ್ ನ ಮೈಸೂರ್ ಶಾಖೆಗೆ ಸೇರಿದೆ. ಬೀರೂರಿನಿಂದ ಶಿವನಿ ಹತ್ತಿರ. ಚಿಕ್ಕಜಾಜೂರಿಗೆ ಹೋಗಬಹುದು. 'ಬೆಂಜಮಿನ್ ಲುಯಿಸ್ ರೈಸ್', ಎಂಬ ಬ್ರಿಟಿಷ್ ಅಧಿಕಾರಿ, ೧೮೮೭ ರಲ್ಲಿ ಲಂಡನ್ ನಿಂದ ಪ್ರಕಟಿಸಿದ 'ಗೆಝೆಟಿಯರ್ ವರದಿ'ಯ ಪ್ರಕಾರ, ಮೊದಲು 'ಕೇರಳ್' ಎಂದು ಹೆಸರುಪಡೆದಿತ್ತು.
ಅಜ್ಜಂಪುರ | |
ರಾಜ್ಯ - ಜಿಲ್ಲೆ |
ಕರ್ನಾಟಕ - ಚಿಕ್ಕಮಗಳೂರು |
ನಿರ್ದೇಶಾಂಕಗಳು | |
ವಿಸ್ತಾರ | {{{area_total}}} km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
{{{population_total}}} - {{{population_density}}}/ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 577547 - +08261 - {{{vehicle_code_range}}} |
ಹೊರ ಸಂಪರ್ಕ
ಬದಲಾಯಿಸಿ- Railway network map of Ajjampura Railway Station
- http://www.ansi.okstate.edu/breeds/cattle/amritmahal/index.htm Archived 2010-06-05 ವೇಬ್ಯಾಕ್ ಮೆಷಿನ್ ನಲ್ಲಿ.
- http://www.virtualcentre.org/in/photos/photo_dett.asp?pub_id=201936 Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ.)
- ^ http://chickmagalur.nic.in/htmls/sp_main.htm Archived 2007-06-15 ವೇಬ್ಯಾಕ್ ಮೆಷಿನ್ ನಲ್ಲಿ.
- ^ "Team to demand taluk status to Ajjampura hobli".