೯ನೇ ಇಂಫ್ಯಾಂಟ್ರಿ ಡಿವಿಜ಼ನ್(ಭಾರತ)

೯ನೇ ಇಂಫ್ಯಾಂಟ್ರಿ ಡಿವಿಜ಼ನ್(9th Indian Infantry Divisionಎರಡನೆ ವಿಶ್ವಯುದ್ದದ ಸಮಯದಲ್ಲಿ ಭಾರತೀಯ ಸೇನೆಯ ಒಂದು ಪದಾತಿ ದಳವಾಗಿತ್ತು.ಮಲಯಾ ಯುದ್ಧದ ಸಂಧರ್ಭದಲ್ಲಿ ೯ನೇ ಇಂಫ್ಯಾಂಟ್ರಿ ಡಿವಿಜ಼ನ್  ಮಲಯಾ ಕಮಾಂಡ್( Malaya Command)ನಲ್ಲಿ 'ಇಂಡಿಯ ೩ನೇ ಕೋರ್'( Indian III Corps)ನ ಭಾಗವಾಗಿತ್ತು. ಇದನ್ನು ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ಮುನ್ನಡೆಸಿದ್ದರು.

9th Indian Infantry Division
ಸಕ್ರಿಯ 15 September 1940–15 February 1942 (Surrendered)
ದೇಶ British Raj British India
ನಿಷ್ಠೆ  British Empire
ಶಾಖೆ British Indian Army
Type Infantry
ಗಾತ್ರ Division
ಕದನಗಳು Battle of Malaya
Battle of Kota Bharu
ದಂಡನಾಯಕರು
Notable Commander Arthur Edward Barstow

ಇತಿಹಾಸ

ಬದಲಾಯಿಸಿ

ಮಲಯಾಕ್ಕೆ ವರ್ಗಾಯಿಸುವ ಮೊದಲು ೯ನೇ ಇಂಫ್ಯಾಂಟ್ರಿ ಡಿವಿಜ಼ನ್ನನ್ನು ೧೫ ಸೆಪ್ಟೆಂಬರ್ ೧೯೪೦ ತಾರೀಕಿನಂದು ಈಗಿನ ಪಾಕಿಸ್ತಾನದಲ್ಲಿರುವ ಕ್ವೆಟ್ಟಾದಲ್ಲಿ ರಚಿಸಲಾಯಿತು. ೧೫,೨೦ ಹಾಗು ೨೧ನೇ ಇಂಫ್ಯಾಂಟ್ರಿ ಬ್ರಿಗೇಡ್ ಗಳು ೧೫ ಸೆಪ್ಟೆಂಬರ್ ೧೯೪೦ ರಂದು ರಚಿಸಲಾದ ಮೂಲ ಬ್ರಿಗೇಡ್ ಗಳು []. ೮ ಡಿಸೆಂಬರ್ ೧೯೪೧ ರಂದು ಜಪಾನಿನ ಸೇನೆಯ ವಿರುಧ್ಧ ನಡೆದ ಕೋಟ ಭಾರು ಕದಾಟ(Battle of Kota Bharu)ದಲ್ಲಿ ಬ್ರಿಟಿಶ್ ಕಾಮನ್ ವೆಲ್ತ್ ಸೇನೆಯ ಪರವಾಗಿ  ೯ನೇ ಡಿವಿಜ಼ನ್ನಿನ '3/17ನೇ ಡೋಗ್ರ ರಿಜಿಮೇಂಟ್' ಪಾಲ್ಗೊಂಡಿತ್ತು[]. ಜೋಹೋರ್ ರಾಜ್ಯದ ಲ್ಯಾಂಗ್ ಲ್ಯಾಂಗ್ ಎಂಬ ಹಳ್ಳಿಯ ಬಳಿ ಧ್ವಂಸಗೊಂಡ ರೇಲ್ವೆ ಸೇತುವೆ ಬಳಿ ೨೨ನೇ ಬ್ರಿಗೇಡ್ ಉಳಿದ ಬ್ರಿಗೇಡಿನೋಟ್ಟಿಗೆ ಸಂಪರ್ಕ ಕಡಿದುಕೊಳ್ಳುವವರೆಗೂ ಮಲಯಾದ ಪೂರ್ವ ತೀರವನ್ನು ಕಾಪಾಡಿಕೊಳ್ಳುವಲ್ಲಿ ೯ನೇ ಡಿವಿಜ಼ನ್ ಹೆಚ್ಚು-ಕಡಿಮೆ  ಯಶಸ್ವಿಯಾಗಿತ್ತು. ಮೆಜರ್ ಜೆನರಲ್ ಆರ್ತರ್ ಎಡ್ವರ್ಡ್ ಬಾರ್ಸ್ಟೊವ್ ,ಬ್ರಿಗೇಡಿನೋಟ್ಟಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುವಾಗ ಸೇತುವೆಯ ಬಳಿ ಸಾವನ್ನಪ್ಪಿದರು. ೨೨ನೇ ಬ್ರಿಗೇಡ್ಸಿಂಗಾಪುರಕ್ಕೆ ಮತ್ತೊಂದು ದಾರಿ ಹುಡುಕುವ ಸಮಯದಲ್ಲಿ ನಾಶವಾಯಿತು.

ಬದುಕುಳಿದವರನ್ನು ೧೧ನೇ ಇಂಡಿಯನ್ ಡಿವಿಜ಼ನ್ನಿನೊಂದಿಗೆ ಸೇರಿಸಲಾಯಿತು. 

ಅಂಗಘಟಕಗಳು ೧೯೪೧ – ೧೯೪೨

ಬದಲಾಯಿಸಿ

೮ ಇಂಡಿಯನ್ ಇಂಫ್ಯಾಂಟ್ರಿ ಬ್ರಿಗೇಡ್ (8th Indian Infantry Brigade) – ಬ್ರಿಗೇಡಿಯರ್ ಬೆರ್ತೋಲ್ಡ್ ವೆಲ್ಸ್(ಬಿಲ್ಲಿ)ಕೀ (Brigadier Berthold Wells (Billy) Key)

  • ೩/೧೭ ಡೋಗ್ರ ರಿಜಿಮೆಂಟ್ (3/17th Dogra Regiment) – ಲೇ.ಕರ್ನಲ್ ಆಲನ್ ಪ್ರೆಸ್ಟನ್(ಕೋಟ ಭಾರು ನಲ್ಲಿ ಗಾಯಗೊಂಡರು) ( Lieut.Col George Alan Preston DSO (WIA at Kota Bharu)
  • ೨/೧೦ ಬಲೂಚ್ ರಿಜಿಮೆಂಟ್(2/10th Baluch Regiment ) – ಲೇ.ಕರ್ನಲ್ ಜೇಮ್ಸ್ ಫ್ರಿತ್ (Lieut.Col James Frith)
  • ೨/೧೨ ಫ್ರಂಟೀಯರ್ ಫ಼ೋರ್ಸ್ ರಿಜಿಮೆಂಟ್(೨ ಸಿಖ್)( 2/12th Frontier Force Regiment (2nd Sikhs)) – ಲೇ.ಕರ್ನಲ್ ಆರ್ತರ್ ಕಮಿಂಗ್ ವಿ.ಸಿ( Lieut.Col Arthur Cumming V.C.)
  • ೧ನೇ ಮೈಸೂರು ಇಂಫ್ಯಾಟ್ರಿ(1st Mysore Infantry (Indian States Forces)) – ಲೇ.ಕರ್ನಲ್ ಕೆ.ಹೆಚ್ ಪ್ರೆಸ್ಟನ್(Lieut.Col K.H.Preston)
  • ೧ನೇ ಹೈದರಾಬಾದ್ ಇಂಫ್ಯಾಟ್ರಿ (1st Hyderabad Infantry (Indian States Forces)) – ಲೇ.ಕರ್ನಲ್ ಆಲ್ಬರ್ಟ್ ಕ್ಲೈವ್ ಹೆಂಡ್ರಿಕ್ಸ್ (ಕೋಟ ಭಾರು ನಲ್ಲಿ ಹತರಾದರು)(Lt.Col Charles Albert "Clive" Hendricks (KIA at Kota Bharu))

೨೨ನೇ ಇಂಡಿಯನ್ ಇಂಫ್ಯಾಟ್ರಿ ಬ್ರಿಗೇಡ್(22nd Indian Infantry Brigade)–ಬ್ರಿಗೇಡಿಯರ್ ಜಾರ್ಜ್ ಪೈಂಟರ್(Brigadier George Painter)

  • ಬ್ರಿಗೇಡಿಯರ್ ಜಾರ್ಜ್ ಪೈಂಟರ್(Brigadier Painter)
  • ೨/೧೮ ರಾಯಲ್ ಗರ್ವಾಲ್ ರೈಫಲ್ಸ್(2/18th Royal Garhwal Rifles) –ಲೇ.ಕರ್ನಲ್ ಎಲ್.ಹೆಚ್ ಕೊಕ್ರಾಮ್/ಲೇ.ಕರ್ನಲ್ ಜಿ.ಈ.ಆರ್.ಎಸ್ ಹರ್ಟಿಗನ್(Lt.Col L.H.Cockram/ Lt.Col G.E.R.S.Hartigan)
  • ೫/೧೧ನೇ ಸಿಖ್ ರಿಜಿಮೆಂಟ್(5/11th Sikh Regiment ) – ಲೇ.ಕರ್ನಲ್ ಜಾನ್ ಪಾರ್ಕಿನ್/ಮೆಕ್ ಆಡಮ್(Lieut.Col John Parkin/ MacAdam)
  • ೨/೧೩ ಫ್ರಂಟೀಯರ್ ಫ಼ೋರ್ಸ್ ರಿಜಿಮೆಂಟ್(1/13th Frontier Force Rifles )– ಲೇ.ಕರ್ನಲ್ ಕ್ಲಾರೆನ್ಸ್ ಗಿಲ್ಬರ್ಟ್ (Lieut.Col Clarence Gilbert)

ಸಹಾಯಕ ಘಟಕಗಳು

ಬದಲಾಯಿಸಿ
  • CRA –ಬ್ರಿಗೇಡಿಯರ್ ಈ.ಡಬ್ಲ್ಯು.ಗುಡ್ಮಾನ್ (Brigadier E.W. Goodman)
  • ೫ನೇ ಫೀಲ್ಡ್ ರಿಜಿಮೆಂಟ್(5th Field Regt.) –ಲೇ.ಕರ್ನಲ್ ಈ.ಡಬ್ಲ್ಯು.ಎಫ್.ಜೆಫ್ಸನ್(೧೬x ೪.೫ ಇಂಚ್ ಹೊವಿಟ್ಸರ್)(Lieut.Col E.W.F.Jephson Royal Artillery (16x4.5-inch Howitzers))
  • ೮೮ನೇ ಫೀಲ್ಡ್ ರಿಜಿಮೆಂಟ್(88th Field Regt)–ಲೇ.ಕರ್ನಲ್ ಸಿಲ್ವಯ್ನ್ ಕ್ಲವ್ಡ್ ಡಿಔಬಜ಼್ -ರಾಯಲ್ ಆರ್ಟಿಲೆರಿ(೨೪*೨೫ ಪೌಂಡರ್ಸ್)- Lieut.Col Sylvain Claude D'Aubuz Royal Artillery (24x25pdrs)
  • ೮೦ನೇ ಆಂಟಿ-ಟ್ಯಾಂಕ್ ರಿಜಿಮೆಂಟ್(80th Anti-Tank Regt.)– ಲೇ.ಕರ್ನಲ್ ಡಬ್ಲ್ಯು.ನೇಪಿಯರ್- ರಾಯಲ್ ಆರ್ಟಿಲೆರಿ (೪೮*೨ ಪೌಂಡರ್ಸ್/೪೭ ಮೀ.ಮೀ) Lieut.Col W.Napier Royal Artillery (48x2pdrs/47mm Bredas)
  • ೨೧ನೇ ಮೌಂಟೇನ್ ಬ್ಯಾಟೆರಿ(21st Mountain Battery, IA) – ಮೇಜರ್ ಜೆ.ಬಿ ಸೋಪರ್(೧೨*೩.೭ಇಂಚ್ ಮೌಂಟೇನ್ ಹೊವಿಟ್ಸರ್)Major J.B.Soper IA (12xQF 3.7-inch mountain howitzers)

ಅಡಿ ಟಿಪ್ಪಣಿಗಳು

ಬದಲಾಯಿಸಿ
  1. "9 Division units". Order of Battle. Archived from the original on 6 ಜುಲೈ 2007. Retrieved 22 October 2009.
  2. Smith

ಆಕರ ಗ್ರಂಥಗಳು

ಬದಲಾಯಿಸಿ
  • Alan Jeffreys; Duncan Anderson (2005). British Army in the Far East 1941–45. Osprey Publishing. ISBN 1-84176-790-5.
  • Tsuji, Masanobu (1997). Japan's Greatest Victory, Britain's Worst Defeat. Margaret E. Lake, tr. New York: Da Capo Press. ISBN 1-873376-75-8.

ಬಾಹ್ಯ ಕೊಂಡಿಗಳು

ಬದಲಾಯಿಸಿ