೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)

೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿಯು ೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಫೆಬ್ರವರಿ ಮತ್ತು ಮಾರ್ಚ್ ೨೦೨೪ ರಲ್ಲಿ ಯು.ಎ.ಇ ನಲ್ಲಿ ನಡೆಯಿತು [] ತ್ರಿ-ರಾಷ್ಟ್ರಗಳ ಸರಣಿಯನ್ನು ಯುಎಇ, ಸ್ಕಾಟ್ಲೆಂಡ್ ಮತ್ತು ಕೆನಡಾದ ಪುರುಷರ ರಾಷ್ಟ್ರೀಯ ತಂಡಗಳು ಸ್ಪರ್ಧಿಸಿದ್ದವು. [] ಪಂದ್ಯಗಳನ್ನು ಏಕದಿನ ಅಂತರಾಷ್ಟ್ರೀಯ (ODI) ಪಂದ್ಯಗಳಾಗಿ ಆಡಲಾಯಿತು. []

ತ್ರಿಕೋನ ಸರಣಿಯ ನಂತರ, ಯುಎಇ ಮತ್ತು ಸ್ಕಾಟ್ಲೆಂಡ್ ಮೂರು ಪಂದ್ಯಗಳ ಟ್ವೆಂಟಿ೨೦ ಇಂಟರ್ನ್ಯಾಷನಲ್ (ಟಿ೨೦ಐ) ಸರಣಿಯನ್ನು ಆಡಿದರು. ಸ್ಕಾಟ್ಲೆಂಡ್ ಸರಣಿಯನ್ನು ೨-೧ ರಿಂದ ಗೆದ್ದುಕೊಂಡಿತು.[]

ಲೀಗ್ ೨ ಸರಣಿ

ಬದಲಾಯಿಸಿ
೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ
೨೦೨೪-೨೦೨೬ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ ೨ ಸರಣಿಯ ಭಾಗ
ದಿನಾಂಕ೨೮ ಫೆಬ್ರವರಿ – ೯ ಮಾರ್ಚ್ ೨೦೨೪
ತಂಡಗಳು
  ಕೆನಡಾ   Scotland   ಸಂಯುಕ್ತ ಅರಬ್ ಸಂಸ್ಥಾನ
ನಾಯಕರು
ಸಾದ್ ಬಿನ್ ಜಫರ್ ರಿಚಿ ಬೆರಿಂಗ್ಟನ್ ಮುಹಮ್ಮದ್ ವಸೀಮ್
ಹೆಚ್ಚಿನ ರನ್ಗಳು
ಹರ್ಷ್ ಠಾಕರ್ (೨೩೪) ಜಾರ್ಜ್ ಮುನ್ಸಿ (೧೪೧) ಆಯನ್ ಅಫ್ಜಲ್ ಖಾನ್ (೯೫)
ಹೆಚ್ಚಿನ ವಿಕೆಟ್‌ಗಳು
ಡಿಲ್ಲನ್ ಹೇಲಿಗರ್ (೯) ಬ್ರಾಡ್ ಕರ್ರಿ (೪) ಆಯನ್ ಅಫ್ಜಲ್ ಖಾನ್ (೫)

ತಂಡಗಳು

ಬದಲಾಯಿಸಿ
  ಕೆನಡಾ   Scotland[]   ಸಂಯುಕ್ತ ಅರಬ್ ಸಂಸ್ಥಾನ[]
  • ಮುಹಮ್ಮದ್ ವಸೀಮ್ (ನಾಯಕ)
  • ಆಯನ್ ಅಫ್ಜಲ್ ಖಾನ್
  • ವ್ರೀತ್ಯಾ ಅರವಿಂದ್ (wk)
  • ರಾಹುಲ್ ಭಾಟಿಯಾ
  • ರಾಹುಲ್ ಚೋಪ್ರಾ
  • ಬೇಸಿಲ್ ಹಮೀದ್
  • ಆಸಿಫ್ ಖಾನ್
  • ಜಹೂರ್ ಖಾನ್
  • ಆಕಿಫ್ ರಾಜ
  • ಓಮಿದ್ ಶಾಫಿ
  • ಅಲಿಷಾನ್ ಶರಾಫೂ
  • ಸಂಚಿತ್ ಶರ್ಮಾ
  • ಜುನೈದ್ ಸಿದ್ದೀಕ್
  • ತನೀಶ್ ಸೂರಿ (wk)
  • ಜುಹೇಬ್ ಜುಬೇರ್

ಮಾರ್ಚ್ 5 ರಂದು, ಗಾಯಗೊಂಡ ಆಂಡ್ರ್ಯೂ ಉಮೀದ್ ಬದಲಿಗೆ ಸ್ಕಾಟ್ಲೆಂಡ್ ಒಲಿ ಹೇರ್ಸ್ ಅನ್ನು ಹೆಸರಿಸಿತು.

ಪಂದ್ಯಗಳು

ಬದಲಾಯಿಸಿ

೧ನೇ ಏಕದಿನ

ಬದಲಾಯಿಸಿ
೨೮ ಫೆಬ್ರವರಿ ೨೦೨೪
೧೦:೦೦
ಅಂಕಪಟ್ಟಿ
ಸಂಯುಕ್ತ ಅರಬ್ ಸಂಸ್ಥಾನ  
೧೯೪ (೪೭.೫ ಓವರ್‌ಗಳು)
ವಿ
  ಕೆನಡಾ
೧೯೮/೭ (೪೭.೪ ಓವರ್‌ಗಳು)
ಮುಹಮ್ಮದ್ ವಸೀಮ್ ೪೯ (೮೨)
ಕಲೀಮ್ ಸನಾ ೪/೪೨ (೮.೫ ಓವರ್‌ಗಳು)
ನಿಕೋಲಸ್ ಕರ್ಟನ್ ೬೮* (೯೦)
ಜಹೂರ್ ಖಾನ್ ೩/೩೭ (೯ ಓವರ್‌ಗಳು)
ಕೆನಡಾ ೩ ವಿಕೆಟ್‌ಗಳಿಂದ ಜಯ ಸಾಧಿಸಿತು
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ನಿಕೋಲಸ್ ಕರ್ಟನ್
  • ಕೆನಡಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ರಾಹುಲ್ ಚೋಪ್ರಾ, ತನೀಶ್ ಸೂರಿ, ಜುಹೇಬ್ ಜುಬೇರ್ (ಯು.ಏ.ಇ) ಮತ್ತು ಅಮ್ಮರ್ ಖಾಲಿದ್ (ಕೆನಡಾ) ಎಲ್ಲರೂ ತಮ್ಮ ಚೊಚ್ಚಲ ODI ಪಂದ್ಯವನ್ನು ಆಡಿದರು.

೨ನೇ ಏಕದಿನ

ಬದಲಾಯಿಸಿ
೧ ಮಾರ್ಚ್ ೨೦೨೪
೧೦:೦೦
ಅಂಕಪಟ್ಟಿ
Scotland  
೨೧೫/೮ (೫೦ ಓವರ್‌ಗಳು)
ವಿ
  ಕೆನಡಾ
೨೨೦/೩ (೪೦.೩ ಓವರ್‌ಗಳು)
ಜಾರ್ಜ್ ಮುನ್ಸಿ ೬೮ (೧೦೧)
ನಿಕೋಲಸ್ ಕರ್ಟನ್ ೨/೨೬ (೭ ಓವರ್‌ಗಳು)
ಪರ್ಗತ್ ಸಿಂಗ್ ೮೭* (೯೯)
ಕ್ರಿಸ್ ಗ್ರೀವ್ಸ್ ೧/೩೧ (೬.೩ ಓವರ್‌ಗಳು)
ಕೆನಡಾ ೭ ವಿಕೆಟ್‌ಗಳಿಂದ ಜಯ ಸಾಧಿಸಿತು
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ಪರ್ಗತ್ ಸಿಂಗ್
  • ಕೆನಡಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ಬ್ರಾಡ್ ಕರ್ರಿ, ಸ್ಕಾಟ್ ಕರ್ರಿ ಮತ್ತು ಆಂಡ್ರ್ಯೂ ಉಮೀದ್ (ಸ್ಕಾಟ್ಲೆಂಡ್) ಎಲ್ಲರೂ ತಮ್ಮ ಚೊಚ್ಚಲ ODI ಪಂದ್ಯ ಆಡಿದರು.

೩ನೇ ಏಕದಿನ

ಬದಲಾಯಿಸಿ
೩ ಮಾರ್ಚ್ ೨೦೨೪
೧೦:೦೦
ಅಂಕಪಟ್ಟಿ
ಸಂಯುಕ್ತ ಅರಬ್ ಸಂಸ್ಥಾನ  
೧೩೨ (೪೫ ಓವರ್‌ಗಳು)
ವಿ
  Scotland
೧೩೭/೨ (೨೩.೪ ಓವರ್‌ಗಳು)
ಅಯನ್ ಅಫ್ಜಲ್ ಖಾನ್ ೪೫* (೭೦)
ಬ್ರಾಡ್ ಕರ್ರಿ ೩/೨೧ (೯ ಓವರ್‌ಗಳು)
ಚಾರ್ಲಿ ಟಿಯರ್ ೫೪* (೬೮)
ಬೇಸಿಲ್ ಹಮೀದ್ ೧/೧೫ (೨ ಓವರ್‌ಗಳು)
ಸ್ಕಾಟ್ಲೆಂಡ್ ೮ ವಿಕೆಟ್‌ಗಳಿಂದ ಜಯ ಸಾಧಿಸಿತು
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ಬ್ರಾಡ್ ಕರ್ರಿ
  • ಸ್ಕಾಟ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ಚಾರ್ಲಿ ಟಿಯರ್ (ಸ್ಕಾಟ್ಲೆಂಡ್) ತನ್ನ ಚೊಚ್ಚಲ ODI ಪಂದ್ಯ ಆಡಿದರು.

೪ನೇ ಏಕದಿನ

ಬದಲಾಯಿಸಿ
೫ ಮಾರ್ಚ್ ೨೦೨೪
೧೦:೦೦
ಅಂಕಪಟ್ಟಿ
ಕೆನಡಾ  
೨೪೧/೬ (೪೯.೪ ಓವರ್‌ಗಳು)
ವಿ
  ಸಂಯುಕ್ತ ಅರಬ್ ಸಂಸ್ಥಾನ
೨೨೮/೮ (೪೬ ಓವರ್‌ಗಳು)
ಹರ್ಷ್ ಠಾಕರ್ ೧೧೧* (೧೧೩)
ಆಯನ್ ಅಫ್ಜಲ್ ಖಾನ್ ೨/೩೭ (೧೦ ಓವರ್‌ಗಳು)
ವ್ರೀತ್ಯ ಅರವಿಂದ್ ೫೧ (೮೩)
ಡಿಲ್ಲನ್ ಹೇಲಿಗರ್ ೪/೪೭ (೧೦ ಓವರ್‌ಗಳು)
ಕೆನಡಾ ೮ ರನ್‌ಗಳಿಂದ ಜಯ ಸಾಧಿಸಿತು (DLS ವಿಧಾನ)
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ಹರ್ಷ್ ಠಾಕರ್
  • ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ಸಂಯುಕ್ತ ಅರಬ್ ಸಂಸ್ಥಾನಕ್ಕೆ ೪೬ ಓವರ್‌ಗಳಲ್ಲಿ ೨೩೭ ರನ್‌ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲಾಯಿತು.
  • ಹರ್ಷ್ ಠಾಕರ್ (ಕೆನಡಾ) ODI ಗಳಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು.[]

೫ನೇ ಏಕದಿನ

ಬದಲಾಯಿಸಿ
೭ ಮಾರ್ಚ್ ೨೦೨೪
೧೦:೦೦
ಅಂಕಪಟ್ಟಿ
Scotland  
೧೯೭ (೪೭.೩ ಓವರ್‌ಗಳು)
ವಿ
  ಕೆನಡಾ
200/5 (45.3 ಓವರ್‌ಗಳು)
ಜಾರ್ಜ್ ಮುನ್ಸಿ ೩೬ (೪೭)
ಹರ್ಷ್ ಠಾಕರ್ ೩/೪೧ (೧೦ ಓವರ್‌ಗಳು)
ಹರ್ಷ್ ಠಾಕರ್ ೧೦೫* (೧೫೦)
ಬ್ರಾಡ್ ವೀಲ್ ೨/೫೧ (೯ ಓವರ್‌ಗಳು)
ಕೆನಡಾ ೫ ವಿಕೆಟ್‌ಗಳಿಂದ ಜಯ ಸಾಧಿಸಿತು
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ಹರ್ಷ್ ಠಾಕರ್
  • ಕೆನಡಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

೬ನೇ ಏಕದಿನ

ಬದಲಾಯಿಸಿ
೯ ಮಾರ್ಚ್ ೨೦೨೪
೧೦:೦೦
ಅಂಕಪಟ್ಟಿ
ವಿ
ಪಂದ್ಯವನ್ನು ತೊರೆಯಲಾಯಿತು
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
  • ಈ ಪ್ರದೇಶಕ್ಕೆ ಅಪ್ಪಳಿಸಿದ ಚಂಡಮಾರುತದಿಂದಾಗಿ ಪಂದ್ಯವನ್ನು ಮುಂದೂಡಲಾಯಿತು ಮತ್ತು ನಂತರ ತೊರೆಯಲಾಯಿತು.[][]

ಸಂಯುಕ್ತ ಅರಬ್ ಸಂಸ್ಥಾನ ವಿರುದ್ಧ ಸ್ಕಾಟ್ಲೆಂಡ್ ಟಿ೨೦ಐ ಸರಣಿ

ಬದಲಾಯಿಸಿ
೨೦೨೩-೨೪ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸ್ಕಾಟಿಷ್ ಕ್ರಿಕೆಟ್ ತಂಡ
     
  ಸಂಯುಕ್ತ ಅರಬ್ ಸಂಸ್ಥಾನ ಸ್ಕಾಟ್ಲೆಂಡ್
ದಿನಾಂಕಗಳು ೧೧ – ೨೪ ಮಾರ್ಚ್ ೨೦೨೪
ನಾಯಕರು ಮುಹಮ್ಮದ್ ವಸೀಮ್ ರಿಚಿ ಬೆರಿಂಗ್ಟನ್[n ೧]
ಹೆಚ್ಚಿನ ರನ್ಗಳು ಮುಹಮ್ಮದ್ ವಸೀಮ್ (೭೫) ಜಾರ್ಜ್ ಮುನ್ಸಿ (೧೨೨)
ಹೆಚ್ಚಿನ ವಿಕೆಟ್‌ಗಳು ಜುನೈದ್ ಸಿದ್ದೀಕ್ (೮) ಜ್ಯಾಕ್ ಜಾರ್ವಿಸ್ (೭)
ಫಲಿತಾಂಶ ೩ ಪಂದ್ಯಗಳ ಸರಣಿಯನ್ನು ಸ್ಕಾಟ್ಲೆಂಡ್ ೧–೨ ಅಂತರದಲ್ಲಿ ಗೆದ್ದರು

ತಂಡಗಳು

ಬದಲಾಯಿಸಿ
  ಸಂಯುಕ್ತ ಅರಬ್ ಸಂಸ್ಥಾನ[೧೦]   Scotland[೧೧]
  • ಮುಹಮ್ಮದ್ ವಸೀಮ್ (ನಾಯಕ​)
  • ವ್ರೀತ್ಯ​ ಅರವಿಂದ್ (wk)
  • ರಾಹುಲ್ ಚೋಪ್ರಾ
  • ಬೇಸಿಲ್ ಹಮೀದ್
  • ನೀಲಾನ್ಶ್ ಕೇಸ್ವಾನಿ
  • ಆಯನ್ ಅಫ್ಜಲ್ ಖಾನ್
  • ಆರ್ಯನ್ ಲಾಕ್ರಾ
  • ಹಜರತ್ ಲುಕ್ಮಾನ್
  • ಓಮಿದ್ ಶಫಿ
  • ಆಕಿಫ್ ರಾಜಾ
  • ಅಲಿಶಾನ್ ಶರಾಫು
  • ಜುನೈದ್ ಸಿದ್ದಿಕ್
  • ತನೀಶ್ ಸೂರಿ (wk)
  • ಅಶ್ವಂತ್ ವಾಲ್ಥಾಪ​
  • ಜುಹೇಬ್ ಜುಬೇರ್
  • ರಿಚಿ ಬೆರಿಂಗ್ಟನ್ (ನಾಯಕ​)
  • ಮ್ಯಾಥ್ಯೂ ಕ್ರಾಸ್ (wk)
  • ಬ್ರಾಡ್ ಕರ್ರಿ
  • ಜೇಮ್ಸ್ ಡಿಕಿನ್ಸನ್
  • ಕ್ರಿಸ್ ಗ್ರೀವ್ಸ್
  • ಓಲಿ ಹೇರ್ಸ್
  • ಜ್ಯಾಕ್ ಜಾರ್ವಿಸ್
  • ಮೈಕೆಲ್ ಲೀಸ್ಕ್
  • ಗವಿನ್ ಮೇನ್
  • ಬ್ರ್ಯಾಂಡನ್ ಮೆಕ್ಮಲ್ಲೇನ್
  • ಜಾರ್ಜ್ ಮುನ್ಸಿ
  • ಸಫ್ಯಾನ್ ಷರೀಫ್
  • ಕ್ರಿಸ್ ಸೋಲ್
  • ಹಮ್ಜಾ ತಾಹಿರ್
  • ಚಾರ್ಲಿ ಟಿಯರ್ (wk)
  • ಆಂಡ್ರ್ಯೂ ಉಮೀದ್
  • ಮಾರ್ಕ್ ವ್ಯಾಟ್

ಪಂದ್ಯಗಳು

ಬದಲಾಯಿಸಿ
೧೧ ಮಾರ್ಚ್ ೨೦೨೪
೧೯:೩೦
ಅಂಕಪಟ್ಟಿ
Scotland  
೧೪೭/೮ (೨೦ ಒವೆರ್ಸ್)
ವಿ
  ಸಂಯುಕ್ತ ಅರಬ್ ಸಂಸ್ಥಾನ
೧೪೯/೨ (೧೭.೪ ಒವೆರ್ಸ್)
ಜಾರ್ಜ್ ಮುನ್ಸಿ ೭೫ (೪೯)
ಜುನೈದ್ ಸಿದ್ದಿಕ್ ೪/೧೪ (೪ ಒವೆರ್ಸ್)
ಮುಹಮ್ಮದ್ ವಸೀಂ ೬೮* (೪೩)
ಜ್ಯಾಕ್ ಜಾರ್ವಿಸ್ ೧/೩೩ (೪ ಒವೆರ್ಸ್)
ಸಂಯುಕ್ತ ಅರಬ್ ಸಂಸ್ಥಾನ ೮ ವಿಕೆಟ್‌ಗಳಿಂದ ಜಯ ಸಾಧಿಸಿತು
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ಜುನೈದ್ ಸಿದ್ದಿಕ್
  • ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ರಾಹುಲ್ ಚೋಪ್ರಾ, ಹಜರತ್ ಲುಕ್ಮಾನ್, ಜುಹೈಬ್ ಜುಬೈರ್ (ಯು.ಎ.ಇ) ಮತ್ತು ಜ್ಯಾಕ್ ಜಾರ್ವಿಸ್ (ಸ್ಕಾಟ್ಲೆಂಡ್) ಎಲ್ಲರೂ ತಮ್ಮ ಚೊಚ್ಚಲ T20I ಪಂದ್ಯ ಆಡಿದರು.
೧೩ ಮಾರ್ಚ್ ೨೦೨೪
೧೯:೩೦
ಅಂಕಪಟ್ಟಿ
Scotland  
121/8 (20 overs)
ವಿ
  ಸಂಯುಕ್ತ ಅರಬ್ ಸಂಸ್ಥಾನ
೧೧೨/೯ (೨೦ ಒವೆರ್ಸ್)
ಮ್ಯಾಥ್ಯೂ ಕ್ರಾಸ್ ೩೫ (೩೮)
ಜುನೈದ್ ಸಿದ್ದಿಕ್ ೪/೧೮ (೪ ಒವೆರ್ಸ್)
ಅಲಿಶಾನ್ ಶರಾಫು ೩೫ (೩೨)
ಜ್ಯಾಕ್ ಜಾರ್ವಿಸ್ ೩/೨೧ (೩ ಒವೆರ್ಸ್)
ಸ್ಕಾಟ್ಲೆಂಡ್ ೯ ರನ್‌ಗಳಿಂದ ಜಯ ಸಾಧಿಸಿತು
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ಜ್ಯಾಕ್ ಜಾರ್ವಿಸ್
  • ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ಜೇಮ್ಸ್ ಡಿಕಿನ್ಸನ್ ಮತ್ತು ಚಾರ್ಲಿ ಟಿಯರ್ (ಸ್ಕಾಟ್ಲೆಂಡ್) ಇಬ್ಬರೂ ಮ್ಮ ಚೊಚ್ಚಲ T20I ಪಂದ್ಯ ಆಡಿದರು.
೧೪ ಮಾರ್ಚ್ ೨೦೨೪
೧೯:೩೦
ಅಂಕಪಟ್ಟಿ
Scotland  
೯೪ (೧೯.೪ ಒವೆರ್ಸ್)
ವಿ
  ಸಂಯುಕ್ತ ಅರಬ್ ಸಂಸ್ಥಾನ
೬೨ (೧೫.೨ ಒವೆರ್ಸ್)
ಜಾರ್ಜ್ ಮುನ್ಸಿ ೨೧ (೧೮)
ಆಯನ್ ಅಫ್ಜಲ್ ಖಾನ್ ೩/೧೪ (೪ ಒವೆರ್ಸ್)
ಆಕಿಫ್ ರಾಜಾ ೨೮ (೨೫)
ಬ್ರಾಡ್ ಕರ್ರಿ ೩/೭ (೪ ಒವೆರ್ಸ್)
ಸ್ಕಾಟ್ಲೆಂಡ್ ೩೨ ರನ್‌ಗಳಿಂದ ಜಯ ಸಾಧಿಸಿತು
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ
ಪಂದ್ಯದ ಅತ್ಯುತ್ತಮ ಆಟಗಾರ:   ಬ್ರಾಡ್ ಕರ್ರಿ
  • ಸಂಯುಕ್ತ ಅರಬ್ ಸಂಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
  • ಓಮಿದ್ ಶಫಿ and ಅಶ್ವಂತ್ ವಾಲ್ಥಾಪ​ (ಯು.ಎ.ಇ) ಇಬ್ಬರೂ ಮ್ಮ ಚೊಚ್ಚಲ T20I ಪಂದ್ಯ ಆಡಿದರು.

ಟಿಪ್ಪಣಿಗಳು

ಬದಲಾಯಿಸಿ
  1. ಮ್ಯಾಥ್ಯೂ ಕ್ರಾಸ್ ಎರಡನೇ ಪಂದ್ಯದಲ್ಲಿ ನಾಯಕತ್ವ ಮಾಡಿದರು.


ಉಲ್ಲೇಖಗಳು

ಬದಲಾಯಿಸಿ
  1. "UAE cricket to host Scotland and Canada for ODI/T20I series in March 2024". Czarsportz. Retrieved 16 January 2024.
  2. "Lalchand Rajput appointed UAE men's team's head coach". Emirates Cricket Board. Retrieved 21 February 2024.
  3. "Nepal to kick off new ICC League 2 cycle at home". Hamro Khelkud. December 2023. Retrieved 1 December 2023.
  4. "SCOTLAND DEFEAT UAE TO SECURE SERIES VICTORY". Cricket Scotland. Retrieved 14 March 2024.
  5. "Scotland men's squads named for UAE tour". Cricket Scotland. Retrieved 8 February 2024.
  6. "UAE squad for ICC cricket world cup league 2 tri-series (UAE-Scotland-Canada) announced". Emirates Cricket Board. Retrieved 26 February 2024.
  7. "Canada downs U.A.E. for 3rd consecutive victory in ICC Cricket World Cup League 2 play". Canadian Broadcasting Corporation (in ಇಂಗ್ಲಿಷ್). Retrieved 5 March 2023.
  8. "Cricket World Cup League 2: Scotland v UAE postponed because of storm in Dubai". BBC Sport. Retrieved 9 March 2023.
  9. "Scotland vs UAE match abandoned without a toss". ICC. Retrieved 27 March 2024.
  10. "UAE's 15-members squad for T20 series against Scotland announced". Emirates Cricket. Retrieved 11 March 2024.
  11. "Scotland announce ODI and T20I squads for UAE tour". International Cricket Council. 8 February 2024. Retrieved 8 February 2024.


ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:2027 Cricket World Cupಟೆಂಪ್ಲೇಟು:International cricket in 2023–24