ನಿಖಿಲ್ ದತ್ತ (ಜನನ ೧೩ ಅಕ್ಟೋಬರ್ ೧೯೯೪) ಒಬ್ಬ ಕೆನಡಾದ ಕ್ರಿಕೆಟಿಗ. [೧] ಇವರು ಬಲಗೈ ಆಫ್ ಸ್ಪಿನ್ ಬೌಲರ್ ಆಗಿ ೨೦೧೩ ರಿಂದ ಕೆನಡಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು ಕೆರಿಬಿಯನ್ ಪ್ರೀಮಿಯರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ಗ್ಲೋಬಲ್ ಟಿ 20 ಕೆನಡಾದಲ್ಲಿ ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ.

ನಿಖಿಲ್ ದತ್ತ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ನಿಖಿಲ್ ದತ್ತ
ಹುಟ್ಟು (1994-10-13) ೧೩ ಅಕ್ಟೋಬರ್ ೧೯೯೪ (ವಯಸ್ಸು ೨೯)
ಕುವೈತ್ ನಗರ, ಕುವೈತ್
ಬ್ಯಾಟಿಂಗ್ಬಲಗೈ ದಾಂಡಿಗ
ಬೌಲಿಂಗ್ಬಲಗೈ ಆಫ್ ಸ್ಪಿನ್
ಪಾತ್ರಬೌಲರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೮೨)೧೧ ಮಾರ್ಚ್ ೨೦೧೩ v ಕೀನ್ಯಾ
ಕೊನೆಯ ಅಂ. ಏಕದಿನ​೨೯ ಮಾರ್ಚ್ ೨೦೨೩ v ಅಮೇರಿಕ ಸಂಯುಕ್ತ ಸಂಸ್ಥಾನ
ಟಿ೨೦ಐ ಚೊಚ್ಚಲ (ಕ್ಯಾಪ್ ೪೩)೧೮ ಆಗಸ್ಟ್ ೨೦೧೯ v ಕೇಮನ್ ದ್ವೀಪಗಳು
ಕೊನೆಯ ಟಿ೨೦ಐ೨೧ ನವೆಂಬರ್ ೨೦೨೨ v ಒಮಾನ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೫-೨೦೧೭ಸೇಂಟ್ ಕಿಟ್ಸ್ ಅಂಡ್ ನೆವಿಸ್ ಪೇಟ್ರಿಯಟ್ಸ್
೨೦೧೮ಟೊರೊಂಟೊ ನ್ಯಾಶನಲ್ಸ್
೨೦೧೯ಮಾಂಟ್ರಿಯಲ್ ಟೈಗರ್ಸ್
೨೦೨೧ನ್ಯೂ ಜರ್ಸಿ ಸ್ಟ್ಯಾಲಿಯನ್ಸ್
ಮೂಲ: ESPN Cricinfo, ೧೬ ಏಪ್ರಿಲ್ ೨೦೨೩

ಉಲ್ಲೇಖಗಳು ಬದಲಾಯಿಸಿ

  1. "Nikhil Dutta". ESPN Cricinfo. Retrieved 7 May 2020.