ಹೈಫ
ಹೈಫ (ಹೀಬ್ರೂ: חֵיפָה, Hebrew pronunciation: [χeiˈfä], Ḥefa; ಅರೇಬಿಕ್: حيفا Ḥayfā) ಇಸ್ರೇಲ್ ದೇಶದ ಉತ್ತರ ಭಾಗದಲ್ಲಿರುವ ಅತಿ ದೊಡ್ಡ ನಗರ. ಒಟ್ಟು ೨,೬೫,೦೦೦ ಜನಸಂಖ್ಯೆ ಇರುವ ಈ ನಗರ ಇಸ್ರೇಲ್ ದೇಶದ ಮೂರನೆಯ ಅತಿ ದೊಡ್ಡ ನಗರ. ಸುಮಾರು ೩,೦೦,೦೦೦ ಜನ ಕ್ರಾಯೋತ್ ಮೊದಲಾಗಿ ತಿರಾತ್ ಕಾರ್ಮೆಲ್, ದಾಲಿಯತ್ ಅಲ್-ಕಾರ್ಮೆಲ್ ಹಾಗು ನೆಶರ್ ಎಂಬ ಅಕ್ಕಪಕ್ಕದಲ್ಲಿರುವ ನಗರಗಳಲ್ಲಿ ವಾಸವಾಗಿದ್ದಾರೆ. ಇವುಗಳು ಒಟ್ಟಾಗಿ ಹೈಫ ಮೆಟ್ರೋಪಾಲಿಟನ್ ಪ್ರದೇಶ ಎಂದು ಹೆಸರು. ಈ ಪ್ರದೇಶದಲ್ಲಿ ಸುಮಾರು ೬,೦೦,೦೦೦ ಜನ ವಾಸ ಮಾಡುತ್ತಿದ್ದಾರೆ.[೧][೨] ಈ ನಗರದಲ್ಲಿ ಸುಮಾರು ೯೦% ಯಹೂದಿಗಳು. ಅದರಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಜನ ಸೋವಿಯ ಯೂನಿಯನ್ (ರಶಿಯಾ)ದಿಂದ ವಲಸೆ ಬಂದವರು. ಇವರುಗಳು ಮಾತನಾಡುವ ಭಾಷೆ ಸ್ಲಾವ್. ಸುಮಾರು ೧೦% ಜನ ಅರಬ್ಬರು, ಹೆಚ್ಚಾಗಿ ಅರಬ್ ಕ್ರೈಸ್ತರು.[೩] ಹೈಫ ನಗರ ಬಹಾಯ್ ವಿಶ್ವ ಕೇಂದ್ರದ ಮನೆ ಕೂಡ. ಬಹಾಯ್ ವಿಶ್ವ ಕೇಂದ್ರ ಯುನೆಸ್ಕೋ ವಿಶ್ವ ಸಂಪ್ರದಾಯ ತಾಣವೆಂದು ಗುರುತಿಸಲ್ಪಟ್ಟಿದೆ.[೪][೫]
ಉಲ್ಲೇಖಗಳು
ಬದಲಾಯಿಸಿ- ↑ "Table 3 - Population of Localities Numbering Above 2,000 Residents and Other Rural Population" (PDF). ಇಸ್ರೇಲಿನ ಸೆಂಟ್ರಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್. 2010-06-30. Retrieved 2010-10-30.
- ↑ "Haifa". Jewish Agency. Archived from the original on 26 September 2007. Retrieved 2007-05-05.
{{cite web}}
: Unknown parameter|deadurl=
ignored (help) - ↑ Haifa Archived 2008-10-11 ವೇಬ್ಯಾಕ್ ಮೆಷಿನ್ ನಲ್ಲಿ., The Jewish Agency for Israel. Retrieved 20 June 2009.
- ↑ UNESCO World Heritage Centre (2008-07-08). "Three new sites inscribed on UNESCO's World Heritage List". Retrieved 2008-07-08.
- ↑ "History of Haifa". Retrieved 2008-04-11.
ಗ್ರಂಥಸೂಚಿ
ಬದಲಾಯಿಸಿ- Carmel, Alex (2002). The History of Haifa Under Turkish Rule (4th ed.). Haifa: Pardes. ISBN 965-7171-05-9.
- Shiller, Eli & Ben-Artzi, Yossi (1985). Haifa and its sites. Jerusalem: Ariel.
{{cite book}}
: CS1 maint: multiple names: authors list (link)
ಹೊರಗಿನ ಸಂಪರ್ಕಗಳು
ಬದಲಾಯಿಸಿHaifa ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
ವಿಕಾಸೋರ್ಸ್ 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕ ಹೈಫ ಲೇಖನದ ಪಠ್ಯವನ್ನು ಹೊಂದಿದೆ.
- (English) City of Haifa Archived 2016-02-09 ವೇಬ್ಯಾಕ್ ಮೆಷಿನ್ ನಲ್ಲಿ.
- (English) Haifa Travel Guide Archived 2014-03-30 ವೇಬ್ಯಾಕ್ ಮೆಷಿನ್ ನಲ್ಲಿ.
- Bahá'í World Centre, Haifa
- (English) Places To Visit in Haifa
- More photos of the Bahá'í Gardens
- Photos – The Baha'i Gardens in Haifa: the Shrine of the Bab Terraces & Gardens Archived 2007-12-26 ವೇಬ್ಯಾಕ್ ಮೆಷಿನ್ ನಲ್ಲಿ.
- Our Lady of Mount Carmel Monastery, Haifa, Israel Archived 2023-08-12 ವೇಬ್ಯಾಕ್ ಮೆಷಿನ್ ನಲ್ಲಿ.
- The Carmelit subway Archived 2006-08-22 ವೇಬ್ಯಾಕ್ ಮೆಷಿನ್ ನಲ್ಲಿ. and map of Haifa
- Haifa city – the complete guide to haifa Archived 2008-02-15 ವೇಬ್ಯಾಕ್ ಮೆಷಿನ್ ನಲ್ಲಿ.
- Low cost tourist accommodation in Haifa