ಹೆನ್ರಿ ಬೆಕರಲ್(15 ಡಿಸೆಂಬರ್ 1852 ;25 ಆಗಸ್ಟ್ 1908)ಫ್ರಾನ್ಸ್‌ನ ಭೌತಶಾಸ್ತ್ರಜ್ಞ.ಮೇರಿ ಕ್ಯೂರಿ ಹಾಗೂ ಪಿಯರೆ ಕ್ಯೂರಿಯವರೊಂದಿಗೆ ವಿಕಿರಣಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸಿ ೧೯೦೩ ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರರಾದವರು.

ಹೆನ್ರಿ ಬೆಕರಲ್

ಹೆನ್ರಿ ಬೆಕೆರಲ್ ಒಬ್ಬ ಪ್ರಸಿದ್ಧ ಭೌತಶಾಸ್ತ್ರ ವಿಜ್ಞಾನಿ. ಕ್ರಿ.ಶ ೧೯೦೩ ರಲ್ಲಿ ವಿಕಿರಣ ಪಟುತ್ವ ವಿದ್ಯಮಾನವನ್ನ ಸಂಶೋಧಿಸಿದ್ದಕ್ಕಾಗಿ ಆ ವರ್ಷದ ನೋಬಲ್ ಪ್ರಶಸ್ತಿಯನ್ನ ಪಡೆದರು. ಈ ಭೌತಶಾಸ್ತ್ರದ ಮಹತ್ವದ ಸಂಶೋಧನೆಗಾಗಿ ನೋಬಲ್ ಪ್ರಶಸ್ತಿಯನ್ನ ಪಿಯರೆ ಕ್ಯೂರಿ ಮತ್ತು ಮೇರಿ ಕ್ಯೂರಿಯೊಂದಿಗೆ ಹಂಚಿಕೊಂಡರು.[]

ಇವರು, ರೇಡಿಯಂನಿಂದ ಉತ್ಸರ್ಜಿತವಾಗುವ ವಿಕಿರಣಗಳು ಎಲೆಕ್ಟ್ರಾನ್ ಗಳ ಪ್ರವಾಹದಿಂದ ಕೂಡಿರುತ್ತವೆ ಎಂಬುದನ್ನ ಕಂಡುಹಿಡಿದರು. ಹೀಗಾಗಿ, ಇವರು ಕಂಡುಹಿಡಿದ ಕಿರಣಗಳಿಗೆ ಬೇಕೆರಲ್ ಕಿರಣಗಳು ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲದೇ, ವಿಕಿರಣ ಪಟುತ್ವದ ಎಸ್. ಐ. ಏಕಮಾನಕ್ಕೆ ಇವರ ಹೆಸರನ್ನೇ ಇಟ್ಟು ಗೌರವಿಸಲಾಗಿದೆ.[]

ಹೆನ್ರಿ ಬೇಕೆರಲ್, ಭೌತಶಾಸ್ತ್ರದ ಪ್ರಾಧ್ಯಾಪಕರಾಗಿಯೂ, ಇಂಜಿನಿಯರ್ ಆಗಿಯೂ ಅಪೂರ್ವ ಸೇವೆಯನ್ನ ಸಲ್ಲಿಸಿದ್ದಾರೆ. ಕ್ರಿ.ಶ ೧ ೯ ೦ ೮ ರಲ್ಲಿ ಇವರು ನಿಧನರಾದರು.

ಪ್ರಮುಖ ಸಂಶೋಧನೆಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://www.nobelprize.org/nobel_prizes/physics/laureates/1903/becquerel-bio.html
  2. "ಆರ್ಕೈವ್ ನಕಲು". Archived from the original on 2018-03-23. Retrieved 2013-07-31. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)