ಮೇರಿ ಕ್ಯೂರಿ
ಮೇರಿ ಕ್ಯೂರಿ (Maria Salomea Skłodowska-Curie) ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ವಿಜ್ಞಾನಿ. ಇವರು ಪೋಲ್ಯಾಂಡಿನ ಖ್ಯಾತ ಮಹಿಳಾ ವಿಜ್ಞಾನಿ. ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಇವರು ಜನಿಸಿದರು. ಮೇರಿ ಕ್ಯೂರಿಯ ಮೊದಲ ಹೆಸರು ಮೇರಿಸ್ಲೋ ಡೋವ್ಸಾ. ಪಿಯರೆ ಕ್ಯೂರಿಯೊಂದಿಗೆ ವಿವಾಹವಾದ ನಂತರ ಇವರ ಹೆಸರು ಮೇರಿ ಕ್ಯೂರಿ ಎಂದಾಯಿತು.[೨]
ಮೇರಿ ಕ್ಯೂರಿ | |
---|---|
ಜನನ | Maria Salomea Skłodowska ೭ ನವೆಂಬರ್ ೧೮೬೭ |
ಮರಣ | 4 July 1934 Passy, Haute-Savoie, France | (aged 66)
Cause of death | Aplastic anemia |
ನಾಗರಿಕತೆ | Poland (by birth) France (by marriage) |
ಸಂಗಾತಿ | Pierre Curie (1859–1906) m. 1895 |
ಮಕ್ಕಳು | Irène Joliot-Curie (1897–1956) Ève Curie (1904–2007) |
ವೈಜ್ಞಾನಿಕ ವೃತ್ತಿ | |
ಕಾರ್ಯಕ್ಷೇತ್ರ | ಭೌತಶಾಸ್ತ್ರ, ರಸಾಯನ ಶಾಸ್ತ್ರ |
ಸಂಸ್ಥೆಗಳು | University of Paris |
ಅಭ್ಯಸಿಸಿದ ವಿದ್ಯಾಪೀಠ | University of Paris ESPCI |
ಡಾಕ್ಟರೇಟ್ ಸಲಹೆಗಾರರು | Gabriel Lippmann |
ಡಾಕ್ಟರೇಟ್ ವಿದ್ಯಾರ್ಥಿಗಳು | |
ಪ್ರಸಿದ್ಧಿಗೆ ಕಾರಣ | |
ಗಮನಾರ್ಹ ಪ್ರಶಸ್ತಿಗಳು |
|
Signature | |
Notes | |
She is the only person to win a Nobel Prize in two different sciences. |
ಚಿಕ್ಕಂದಿನಿಂದಲೇ ಚತುರೆಯಾಗಿದ್ದ ಇವರು, ಪ್ರೌಢಶಾಲೆ ಯಲ್ಲೇ ಚಿನ್ನದ ಪದಕವನ್ನ ಗಳಿಸಿದ್ದರು. ೧೮೯೧ರಲ್ಲಿ ಇವರು ಉನ್ನತ ವಿದ್ಯಾಭ್ಯಾಸಕ್ಕಾಗಿ[ಪ್ಯಾರಿಸ್] ತೆರಳಿದರು. ಅಲ್ಲಿನ ಸೌಖನ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್.ಸಿ ಪದವಿಯನ್ನು ಪಡೆದರು. ಅಲ್ಲೇ ಇವರಿಗೆ ಪಿಯರಿ ಕ್ಯೂರಿಯ ಪರಿಚಯವಾಗಿದ್ದು. ವಿವಾಹದ ನಂತರ ಇಬ್ಬರೂ ಜತೆಗೂಡಿ ಸಂಶೋಧನೆಯನ್ನ ಕೈಗೊಂಡರು.[೩]
ಸಾಧನೆ
ಬದಲಾಯಿಸಿಸಾಮಾನ್ಯ ರೂಪದಲ್ಲಿ ಸಿಗುವಂತ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು. ಇವರು ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನ ಕಂಡುಹಿಡಿದರು. ೧೯೦೩ರಲ್ಲಿ ರೇಡಿಯಂ ಅನ್ನು ಪ್ರತ್ಯೇಕಿಸಲು ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬಲ್ ಪ್ರಶಸ್ತಿಯನ್ನ ಹಂಚಿಕೊಂಡರು. ೧೯೧೧ರಲ್ಲಿ ಮೇರಿ ಕ್ಯೂರಿ ರಸಾಯನ ಶಾಸ್ತ್ರ ವಿಭಾಗದಲ್ಲಿ ನೋಬಲ್ ಪ್ರಶಸ್ತಿ ಪಡೆದರು. ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರದು. ಇವರು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ.
೧೯೩೪ ರ ಜುಲೈ ೪ ರಂದು ಫ್ರಾನ್ಸ್ನಲ್ಲಿ ವಿಕಿರಣದ ರಕ್ತ ಕ್ಯಾನ್ಸರ್‍ನಿಂದ ವಿಧಿವಶರಾದರು.
ಪ್ರಶಸ್ತಿಗಳು
ಬದಲಾಯಿಸಿ- ೧೯೦೩ರಲ್ಲಿ [Physics] ಪ್ರಶಸ್ತಿ
- ೧೯೧೧ರಲ್ಲಿ [Chemistry] ವಿಭಾಗದಲ್ಲಿ ನೋಬೆಲ್ ಪ್ರಶಸ್ತಿ
ಉಲ್ಲೇಖಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namednobelprize
- ↑ https://www.nobelprize.org/nobel_prizes/physics/laureates/1903/marie-curie-bio.html
- ↑ http://www.bbc.co.uk/history/historic_figures/curie_marie.shtml
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Out of the Shadows – A study of women physicists
- The official web page of Maria Curie Skłodowska University in Lublin, Poland Archived 2008-12-17 ವೇಬ್ಯಾಕ್ ಮೆಷಿನ್ ನಲ್ಲಿ. in English.
- Detailed Biography at Science in Poland website Archived 2012-09-11 ವೇಬ್ಯಾಕ್ ಮೆಷಿನ್ ನಲ್ಲಿ.; with quotes, photographs, links etc.
- European Marie Curie Fellowships
- Marie Curie Fellowship Association Archived 2011-07-17 ವೇಬ್ಯಾಕ್ ಮೆಷಿನ್ ನಲ್ಲಿ.
- Works by ಮೇರಿ ಕ್ಯೂರಿ at LibriVox (public domain audiobooks)
- Marie Sklodowska Curie: Her Life as a Media Compendium Archived 2005-08-30 ವೇಬ್ಯಾಕ್ ಮೆಷಿನ್ ನಲ್ಲಿ.
- Marie and Pierre Curie and the Discovery of Polonium and Radium Archived 2008-12-03 ವೇಬ್ಯಾಕ್ ಮೆಷಿನ್ ನಲ್ಲಿ. Chronology from nobelprize.org
- Annotated bibliography of Marie Curie from the Alsos Digital Library Archived 2005-11-25 ವೇಬ್ಯಾಕ್ ಮೆಷಿನ್ ನಲ್ಲಿ.
- Obituary, New York Times, 5 July 1934 Mme. Curie Is Dead; Martyr to Science
- Some places and memories related to Marie Curie
- Marie Curie on the 500 French Franc and 20000 old Polish zloty banknotes. Archived 2011-12-13 ವೇಬ್ಯಾಕ್ ಮೆಷಿನ್ ನಲ್ಲಿ.
- Marie Curie @ ಐ ಎಮ್ ಡಿ ಬಿ – Animated biography of Marie Curie on DVD from an animated series of world and American history – Animated Hero Classics distributed by Nest Learning.
- Marie Curie – More than Meets the Eye @ ಐ ಎಮ್ ಡಿ ಬಿ – Live Action portrayal of Marie Curie on DVD from the Inventors Series produced by Devine Entertainment.
- Marie Curie @ ಐ ಎಮ್ ಡಿ ಬಿ – Portrayal of Marie Curie in a television mini series produced by the BBC
- "Marie Curie and the Study of Radioactivity" Archived 2013-10-31 ವೇಬ್ಯಾಕ್ ಮೆಷಿನ್ ನಲ್ಲಿ. at American Institute of Physics website. (Site also has a short version for kids entitled "Her story in brief!" Archived 2015-09-09 ವೇಬ್ಯಾಕ್ ಮೆಷಿನ್ ನಲ್ಲಿ..)
- "Marie Curie Walking Tour of Paris". Hypatia. Archived from the original on 24 ಡಿಸೆಂಬರ್ 2013. Retrieved 7 November 2011.
- Works by Marie Curie at Gallica