ಹೆಚ್.ಎ.ಎಲ್ ಧ್ರುವ್

ಹೆಚ್.ಎ.ಎಲ್ ಧ್ರುವ್ (ಸಂಸ್ಕೃತ: ध्रुव, "ಧ್ರುವ") ಭಾರತಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಅಭಿವೃದ್ಧಿಪಡಿಸಿ, ತಯಾರಿಸಲಾದ ಬಹು-ಪಾತ್ರ ಹೆಲಿಕಾಪ್ಟರ್ ಆಗಿದೆ. ಭಾರತೀಯ ಸಶಸ್ತ್ರ ದಳಕ್ಕೆ ಸರಬರಾಜು ಮಾಡಲಾಗುತ್ತಿರುವ ಈ ಯುದ್ಧಸಮಯ ವಿಮಾನದ ಪೌರ ಆವೃತ್ತಿಯೂ ಲಭ್ಯವಿದೆ. ಮೊತ್ತಮೊದಲು ಈ ವಿಮಾನವನ್ನು ನೇಪಾಳ ಹಾಗೂ ಇಸ್ರೇಲ್ ದೇಶಗಳಿಗೆ ರಫ್ತು ಮಾಡಲಾಯಿತು. ಪ್ರಸ್ತುತ ಅನೇಕ ರಾಷ್ಟಗಳಿಂದ, ಸೈನಿಕ ಹಾಗೂ ವಾಣಿಜ್ಯ ಉಪಯೋಗಗಳಿಗಾಗಿ ಈ ವಿಮಾನದ ಬೇಡಿಕೆ ಇದೆ.

ಧ್ರುವ್
ಭಾರತೀಯ ವಾಯುಸೇನೆಯ 'ಹೆಲಿಕಾಪ್ಟರ್ ಪ್ರದರ್ಶನಾ ತಂಡ'ವಾದ ಸಾರಂಗ್ ನ ಧ್ರುವ್ ಹೆಲಿಕಾಪ್ಟರ್ ಇಂಗ್ಲೆಂಡಿನ ೨೦೦೮ರ ರಿಯಾಟ್ ಪ್ರದರ್ಶನಕ್ಕೆ ಆಗಮಿಸುತ್ತಿರುವುದು.
Role ಸೌಲಭ್ಯ ಹೆಲಿಕಾಪ್ಟರ್
National origin  India
Manufacturer ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್
First flight ಆಗಸ್ಟ್ ೨೦, ೧೯೯೨
Introduction ೨೦೦೨
Status ಕಾರ್ಯನಿರತ
Primary users ಭಾರತೀಯ ಭೂಸೇನೆ
ಭಾರತೀಯ ವಾಯುಸೇನೆ
ಭಾರತೀಯ ನೌಕಾ ಸೇನೆ
ನೇಪಾಳಿ ಸೈನ್ಯ ವಾಯು ಪಡೆ
Produced ಕಾರ್ಯನಿರತ ೮೦ + ೪೫೦ಕ್ಕಿಂತಲೂ ಹೆಚ್ಚು ಬೇಡಿಕೆ[]
Unit cost
೮ ಮಿಲಿಯನ್ ಯು.ಎಸ್ ಡಾಲರ್'ಗಳು (೩೦-೩೫ ಕೋಟಿ ರೂಪಾಯಿಗಳು - ಮೂಲ ಆವೃತ್ತಿ)[]


ಉಲ್ಲೇಖಗಳು

ಬದಲಾಯಿಸಿ
  1. Business Standard: Light Combat Helicopter to fly soon, INDIA`S NEW MILITARY HELICOPTERS: PART II by Ajai Shukla / Bangalore September 09, 2008, 0:12 IST
  2. Indian Embassy in Turkey, Civil Aviation in India - Report, June 2006.