ಹಿಂದೂ ಧರ್ಮದಲ್ಲಿ ಪ್ರಾರ್ಥನೆ

ಪ್ರಾರ್ಥನೆ ಅಥವಾ ಪೂಜೆ ಹಿಂದೂ ಧರ್ಮದ ಒಂದು ಅವಿಭಾಜ್ಯ ಭಾಗವೆಂದು ಪರಿಗಣಿಸಲ್ಪಟ್ಟಿದೆ. ಮಂತ್ರಗಳ ಪಠಣ ಹಿಂದೂ ಧರ್ಮದಲ್ಲಿ ಪೂಜೆಯ ಅತ್ಯಂತ ಜನಪ್ರಿಯ ರೂಪವಾಗಿದೆ. ಯೋಗ ಮತ್ತು ಧ್ಯಾನಗಳೂ ದೇವರ ಕಡೆಗೆ ಮಾಡುವ ಭಕ್ತಿಪೂರ್ವಕ ಸೇವೆಯ ರೂಪವೆಂದು ಪರಿಗಣಿಸಲ್ಪಟ್ಟಿದೆ.