ಹರಿಣಿ ಜೀವಿತಾರವರು ಭಾರತೀಯ ಭರತನಾಟ್ಯ ಕಲಾವಿದೆ. ಮೂಲತಹ ತಮಿಳುನಾಡಿನವರು.

ಹರಿಣಿ ಜೀವಿತಾ

ಇವರು ಜನವರಿ ೧೬ ೧೯೯೫ರಂದು ತಮಿಳುನಾಡಿನಲ್ಲಿ ಜನಿಸಿದರು.

ಶಿಕ್ಷಣ

ಬದಲಾಯಿಸಿ

ಹರಿಣಿ ಸಾಹಿತ್ಯದಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದಾರೆ.

ನೃತ್ಯಜೀವನ

ಬದಲಾಯಿಸಿ

ಇವರು ಭರತನಾಟ್ಯವನ್ನು ತಮ್ಮ ಆರನೇ ವಯಸ್ಸಿನಲ್ಲಿ, ಶ್ರೀದೇವಿ ನೃತ್ಯಾಲಯದಲ್ಲಿ ಕಲಿಯಲು ಆರಂಭಿಸಿದರು.[] ಇವರ ಗುರು ಶ್ರೀಮತಿ ಶೀಲಾ ಉನ್ನೀಕೃಷ್ಣನ್.

ಪ್ರಶಸ್ತಿಗಳು

ಬದಲಾಯಿಸಿ
  • ೨೦೧೦ರಲ್ಲಿ ರಾಷ್ಟೀಯ ಬಾಲಭವನವು ಇವರಿಗೆ ಬಾಲಶ್ರೀ ಬಿರುದನ್ನು ನೀಡಿ ಗೌರವಿಸಿದೆ.[],[]
  • ಉತ್ತಮ ನರ್ತಕಿಯೆಂದು ರಂಜನಿ ರಾಜನ್ ಪ್ರಶಸ್ತಿ.
  • ಜಯ ಟಿವಿಯ ತಕಧಿಮಿ ತ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
  • ೨೦೦೫ರಲ್ಲಿ ಶಿವಾ ಆರ್ಟ್ಸ್ ಅಕಾಡೆಮಿಯಲ್ಲಿ ನೆಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
  • ಜಯ ವಿದ್ಯಾ ಕಲಿಕಾ ಕೇಂದ್ರದಲ್ಲಿ ನೆಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
  • ಅಖಿಲ ಭಾರತ ಮಟ್ಟದಲ್ಲಿ ಕನಕ ಸಭಾ ಪ್ರಶಸ್ತಿ ಗಳಿಸಿದ್ದಾರೆ.

ಛಾಯಾಚಿತ್ರ

ಬದಲಾಯಿಸಿ
 

ಉಲ್ಲೇಖ

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2019-08-01. Retrieved 2019-08-01. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. https://www.revolvy.com/page/Harinie-Jeevitha
  3. ದ ಹಿಂದು ಲೇಖನ