ಸೀರಿಯಮ್ ಬೂದು ಬಣ್ಣದ ಮೂಲಧಾತು. ಇದು ಬಹಳ ಮೆದು ಲೋಹ.ಇದನ್ನು ೧೮೦೩ರಲ್ಲಿ ಕಂಡುಹಿಡಿಯಲಾಯಿತು.ಇದು ವಿರಳ ಭಸ್ಮ (rare earth)ಗುಂಪಿನಲ್ಲಿಯೇ ಅತ್ಯಂತ ಹೇರಳವಾಗಿ ದೊರೆಯುವ ಲೋಹವಾಗಿದೆ.ಇದರ ಆಕ್ಸೈಡ್ ನ್ನು ಗಾಜಿಗೆ ಹೊಳಪು ಕೊಡಲು ಉಪಯೋಗಿಸುತ್ತಾರೆ.[೧][೨]

ಉಲ್ಲೇಖಗಳುಸಂಪಾದಿಸಿ

  1. Lide, D. R., ed. (2005). "Magnetic susceptibility of the elements and inorganic compounds". CRC Handbook of Chemistry and Physics (PDF) (86th ed.). Boca Raton (FL): CRC Press. ISBN 0-8493-0486-5. Archived from the original on 2011-03-03. Retrieved 2021-07-16.{{cite book}}: CS1 maint: bot: original URL status unknown (link)
  2. Ground levels and ionization energies for the neutral atoms Archived 2013-03-12 ವೇಬ್ಯಾಕ್ ಮೆಷಿನ್ ನಲ್ಲಿ., NIST
"https://kn.wikipedia.org/w/index.php?title=ಸೀರಿಯಮ್&oldid=1116851" ಇಂದ ಪಡೆಯಲ್ಪಟ್ಟಿದೆ