ಸಿಪಾಯಿ ರಾಮು (ಚಲನಚಿತ್ರ)
ಕನ್ನಡ ಚಲನಚಿತ್ರ
(ಸಿಪಾಯಿರಾಮು ಇಂದ ಪುನರ್ನಿರ್ದೇಶಿತ)
ಸಿಪಾಯಿ ರಾಮು, ವೈ.ಆರ್.ಸ್ವಾಮಿ ನಿರ್ದೇಶನ ಮತ್ತು ಶ್ರಿ ಭಗವತಿ ಪ್ರೊಡಕ್ಷನ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ , ಲೀಲಾವತಿ ಮತ್ತು ಆರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಸಿಪಾಯಿ ರಾಮು (ಚಲನಚಿತ್ರ) | |
---|---|
ಸಿಪಾಯಿರಾಮು | |
ನಿರ್ದೇಶನ | ವೈ.ಆರ್.ಸ್ವಾಮಿ |
ನಿರ್ಮಾಪಕ | ಶ್ರಿ ಭಗವತಿ ಪ್ರೊಡಕ್ಷನ್ಸ್ |
ಪಾತ್ರವರ್ಗ | ರಾಜಕುಮಾರ್ ಆರತಿ ಲೀಲಾವತಿ, ತೂಗುದೀಪ ಶ್ರೀನಿವಾಸ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೭೨ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಭಗವತಿ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಪಿ.ಸುಶೀಲ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ರಾಜಕುಮಾರ್
ನಾಯಕಿ(ಯರು) = ಆರತಿ
- ಲೀಲಾವತಿ
- ತೂಗುದೀಪ ಶ್ರೀನಿವಾಸ್
- ಶಿವರಾಮ್
ಪ್ರಶಸ್ತಿಗಳು
ಬದಲಾಯಿಸಿಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೧-೭೨
- ಮೂರನೇ ಅತ್ಯುತ್ತಮ ಚಿತ್ರ
- ಅತ್ಯುತ್ತಮ ಪೋಷಕ ನಟಿ - ಲೀಲಾವತಿ
ಉಲ್ಲೇಖಗಳು
ಬದಲಾಯಿಸಿ