ಸಾಹಸ ಸಿಂಹ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
ಸಾಹಸ ಸಿಂಹ (ಚಲನಚಿತ್ರ)
ಸಾಹಸ ಸಿಂಹ
ನಿರ್ದೇಶನಜೋಸೈಮನ್
ನಿರ್ಮಾಪಕಎಂ.ಪಾಂಡುರಂಗನ್
ಪಾತ್ರವರ್ಗವಿಷ್ಣುವರ್ಧನ್ ಕಾಜಲ್ ಕಿರಣ್ ಧೀರೇಂದ್ರ ಗೋಪಾಲ್, ದಿನೇಶ್
ಸಂಗೀತಸತ್ಯಂ
ಛಾಯಾಗ್ರಹಣಎಚ್.ಜೆ.ರಾಜು
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಶ್ರೀಲಕ್ಷ್ಮೀ ಪ್ರೊಡಕ್ಷನ್ಸ್
ಸಾಹಿತ್ಯಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ರೇಣುಕಾ

ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಮರೆಯದ ನೆನಪನು ಎದೆಯಲ್ಲಿ ನೀನು ತಂದೆ ಆರ್.ಎನ್. ಜಯಗೋಪಾಲ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಹೇಗಿದ್ದರೂ ನೀನೇ ಚೆನ್ನ ಚಿ. ಉದಯಶಂಕರ್ ವಿಷ್ಣುವರ್ಧನ್, ರೇಣುಕಾ
ಓಡಿ ಹೋದರೆ ಬಿಡುವೆನೆ ನಾನು ನಿನ್ನ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಇನ್ನು ಎಂದು ನಿನ್ನ ನಾನು ಬಿಟ್ಟು ದೂರ ಹೋಗಲಾರೆ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ