ವೆನ್ನಲ.ಎಂ.ಎಲ್
ಜನನ೨೮/೧೩/೧೯೯೯
ಸಂತ ಜಾನ್ಸ್ ಆಸ್ಪತ್ರೆ, ಬೆಂಗಳೂರು, ಭಾರತ.
ವಿದ್ಯಾಭ್ಯಾಸಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.
ಪೋಷಕ(ರು)ಲಾಜರ್, ಮೇರಿ

ಬಾಲ್ಯಜೀವನ:

ಬದಲಾಯಿಸಿ
 
ಕೋಲಾರವು ಗಂಗರು ಆಳಿರುವಂತಹ ಸ್ಥಳ ಮತ್ತು ಕೋಲಾರವು ಚಿನ್ನದ ಗಣಿ ಎಂದು ಪ್ರಖ್ಯಾತಗೊಂಡಿದೆ.

ನನ್ನ ಹೆಸರು ವೆನ್ನಲ.ಎಂ.ಎಲ್.ಹುಟ್ಟಿದು ೧೭-೦೧-೨೦೦೧,ಬುಧವಾರ ಕೋಲಾರದ ಎಸ್.ಎನ್.ಆರ್.ಎಂಬ ಆಸ್ಪತ್ರೆಯಲ್ಲಿ ಜನಿಸಿದೆನು.ನನ್ನ ತಂದೆಯ ಹೆಸರು ಲಕ್ಷ್ಮಣ್.ಅರ್.ಎನ್,ತಾಯಿಯ ಹೆಸರು ಎಂ.ಎಲ್.ಭಾಗ್ಯಲಕ್ಷ್ಮಿ,ಅಣ್ಣನ ಹೆಸರು ಕಿರಣ್.ಎಂ.ಎಲ್.ನನ್ನ ತಂದೆಯು ಚಿಕ್ಕ ವಯಸ್ಸಿನಿಂದಲು ಬಹಳ ಕಷ್ಟದಲ್ಲಿ ಬೆಳೆದು ಬಂದಿರುವವರು.ನಮ್ಮ ತಂದೆಯು ಬಂಡಿಯ ಮೇಲೆ ವ್ಯಾಪಾರ ಮಾಡುತ್ತಾ ನಮ್ಮನ್ನು ಓದಿಸುತ್ತಿದ್ದಾರೆ.ನಾನು ಮೊದಲಿಗೆ ವಿವೇಕಾನಂದ ಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಪಡೆದುಕೊಂಡೆನು,ನಂತರ ನಾನು ನನ್ನ ವಿದ್ಯಾಭ್ಯಾಸವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಮೂರನೆಯ ತರಗತಿಯವರೆಗು ಓದಿದೆನು.ನಾನು ಮತ್ತು ನನ್ನ ಕುಟುಂಬ ಶ್ರೀನಿವಾಸಪುರ ದಲ್ಲಿ ವಾಸಿಸುತ್ತಿದ್ದೇವೆ.

ವಿದ್ಯಾಭ್ಯಾಸ:

ಬದಲಾಯಿಸಿ

ನಮಗೆ ಪ್ರತಿ ವರ್ಷವು ಪ್ರತಿಭಕಾರಂಜಿಯನ್ನು ನಡೆಸುತ್ತಿದ್ದರು,ಪ್ರತಿ ವರ್ಷವು ನಾನು ನೃತ್ಯಕ್ಕೆ ಸೇರಿಕೊಳ್ಳುತ್ತಿದ್ದೆನು.ನಂತರ ನಮ್ಮ ಶಾಲೆಯಲ್ಲಿ ವರ್ಷಕೊಮ್ಮೆ ನಡೆಯುವ ರಾಷ್ಟ್ರೀಯ ಹಬ್ಬಗಳನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೆವು.ಆ ಸಮಯದಲ್ಲಿ ನಾವು ಬಹಳ ಚಟುವಟಿಕೆಗಳಲ್ಲಿ ಸೇರಿಕೊಳ್ಳುತ್ತಿದ್ದೆವು.ನಂತರ ನಾನು ನನ್ನ ವಿದ್ಯಾಭ್ಯಾಸವನ್ನು ನಾಲ್ಕನೇಯ ತರಗತಿಯಂದ ಏಳನೆಯ ತರಗತಿಯವರೆಗೆ ಬಾಲಾಜಿ ವಿದ್ಯಾ ಮಂದಿರದಲ್ಲಿ ಓದಿದೆನು.ಅಲ್ಲಿ ನನಗೆ ಗುರುಗಳೆ ಆಗಲಿ ಸ್ನೇಹಿತರೇ ಆಗಲಿ ಬಹಳ ಸಂತೋಷದಿಂದ ಮಾತನಾಡಿಸುತ್ತಿದ್ದರು,ನನಗೆ ಬಹಳ ಖುಷಿಯಾಗುತ್ತಿತ್ತು.ನಂತರ ನಾನು ನಾಲ್ಕನೆಯ ತರಗತಿಯಲ್ಲಿರುವಾಗ ನನ್ನನ್ನು ನಾಯಕಿಯಾಗಿ ಮಾಡಿದರು.ನಮ್ಮ ಶಾಲೆಯಲ್ಲಿ ಹೊಸ ವರ್ಷವನ್ನು ಸಂತೋಷವಾಗಿ ಎಲ್ಲರೂ ಆಚರಿಸುತ್ತಿದ್ದೆವು.ನಮಗೆ ಶಾಲೆಯಲ್ಲಿ ಏಳನೇ ತರಗತಿಯ ಕೊನೆಯಲ್ಲಿ ಬಿಳ್ಕೊಡುಗೆ ಕಾರ್ಯಕ್ರಮವನ್ನು ಮಾಡಿದರು.ಒಂದು ಕಡೆ ನನಗೆ ಸಂತೋಷವಾಗಿದ್ದರು,ಇನ್ನೊಂದು ಕಡೆ ಬಹಳ ದುಃಖವಾಗುತ್ತಿತ್ತು.ಯಾಕೆಂದರೆ ನನ್ನ ಸ್ನೇಹಿತರನ್ನು ಮತ್ತು ನನ್ನ ಗುರುಗಳನ್ನು ಹೆಚ್ಚಾಗಿ ಶಾಲೆಯನ್ನು ಬಿಟ್ಟು ಹೋಗುತ್ತಿರುವುದಕ್ಕಾಗಿ.ನಂತರ ನಾನು ಎಂಟನೇ ತರಗತಿಗೆ ಸಪ್ತಗಿರಿ ಶಲೆಗೆ ಸೇರಿಕೊಂಡೆನು.ನಾನು ಶಾಲೆಗೆ ಸೇರಲು ಅಮ್ಮನ ಜೊತೆ ಹೋಗಿದ್ದೆನು.ಆಗ ಅಲ್ಲಿ ಗೋಪಾಲ ಗೌಡ ಸರ್ ರವರು ನನಗೆ ಕೆಲವೊಂದು ಪ್ರಶ್ನೆಗಳನ್ನು ಕೇಳದರು.ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದೆನು.ನಂತರ ಶಾಲೆಗೆ ಹೋದೆನು.ಅಲ್ಲಿ ನನಗೆ ಹೊಸ ಸ್ನೇಹಿತರು,ಗುರುಗಳು ಮೊದಲಗೆ ಸ್ವಲ್ಪ ಭಯವಿತ್ತು.ನಂತರ ಎಲ್ಲರ ಪರಿಚಯವು ಆಯಿತು.

ಪ್ರವಾಸಕಥನ:

ಬದಲಾಯಿಸಿ
 
ಕೊಲ್ಲೂರು ಮೂಕಾಂಬಿಕ ದೇವಾಲಯವು ಬಹಳ ಪ್ರಖ್ಯಾತವಾದ ದೇವಾಲಯ.

ನಮ್ಮ ಶಾಲೆಯಲ್ಲಿ ಒಂದು ವರ್ಷ ಶಾಲಾವಾರ್ಷಿಕೋತ್ಸವವನ್ನು ಮತ್ತೊಂದು ವರ್ಷ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು.ನಾನು ಎಂಟನೇ ತರಗತಿಯಲ್ಲಿ ಇರುವಾಗ ನಮ್ಮನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.ನಾವು ಶ್ರವಣಬೆಳಗೊಳ, ಬೇಲೂರು, ಹಳೇಬೀಡು, ಮುರುಡೇಶ್ವರ, ಮಲ್ಪೆ ಬೀಚ್,ಕುಕ್ಕೆ ಸುಬ್ರಮಣ್ಯಂ,ಕೊಲ್ಲೂರು ಮೂಕಾಂಬಿಕ ಮುಂತಾದ ಸ್ಥಳಗಳನ್ನು ತೋರಿಸಿದರು. ನಾನು ಸ್ನೇಹಿತರ ಜೊತೆ ಹೋಗಿ ಬಹಳ ಚೆನ್ನಾಗಿ ಆಟ ಆಡಿದೆನು.ನಂತರ ನಮಗೆ ೯ನೇ ತರಗತಿಯಲ್ಲಿ ವಾರ್ಷಿಕೋತ್ಸವವನ್ನು ಮಾಡಿದರು.ವಾರ್ಷಿಕೋತ್ಸವದಲ್ಲಿ ನಾನು ನಾಲ್ಕು ನೃತ್ಯ ತಂಡದಲ್ಲಿ ಸೇರಿಕೊಂಡಿದ್ದೆನು.ನಂತರ ನಾನು ೧೦ನೇ ತರಗತಿಯಲ್ಲಿ ಓದುತ್ತಿದ್ದಾಗ ನಾವು ಮತ್ತೇ ಪ್ರವಾಸಕ್ಕೆ ಹೋಗಿದ್ದೆವು.ಆಗ ನಾನು ನನ್ನ ಸ್ನೇಹಿತರ ಜೊತೆ ಆಟ ಆಡಿಕೊಂಡನು.ನಂತರ ನಾನು ೧೦ನೇ ತರಗತಿಯಲ್ಲಿ ೫೪೪/೬೨೫,೮೭% ಪಡೆದುಕೊಂಡೆನು.ನಂತರ ಪ್ರಥಮ ಪಿಯುಸಿ ಗೆ ಗಂಗೋತ್ರಿ ಕಾಲೇಜಿಗೆ ಸೇರಿಕೊಂಡೆನು.ಅಲ್ಲಿ ಆ ಎರಡು ವರ್ಷ ಮಾತ್ರ ನನಗೆ ಮರೆಯಲಾಗದಂತದು.ನನಗೆ ಅಲ್ಲಿ ಸ್ನೇಹಿತರು ಬಹಳ ಇಷ್ಟವಾದರು.

ಸ್ನೇಹಿತರ ಪರಿಚಯ:

ಅಂದರೆ ನಾನು,ಕುಸುಮ,ಹೇಮ,ಭವಾನಿ,ಚೈತ್ರ ನಾವು ಐದು ಜನ ಮಾತ್ರ ಬಹಳ ಸಂತೋಷವಾಗಿ ಆ ಎರಡು ವರ್ಷವು ಒಂದೇ ಜೊತೆಯಾಗಿ ಇದ್ದೆವು.ಅಂದರೆ ಪ್ರತಿಯೊಬ್ಬರ ಹುಟ್ಟು ಹಬ್ಬಕ್ಕೂ ಕೇಕ್ ಕಟ್ ಮಾಡ್ತಯಿದ್ದೇವು.ನಂತರ ನಾವೆಲ್ಲರು ಬೇರೆ ಬೇರೆ ಕಾಲೇಜುಗಳಿಗೆ ಸೇರಿದೆವು. ಹತ್ತಿರ ಅವಗಾವಗ ಬಯಸಿಕೊಂಡು ತುಂಬ ಸಂತೋಷವಾಗಿ ಇದ್ದೆವು.ಪಿಯುಸಿನಲ್ಲಿ ೫೬೪/೬೦೦,೯೪% ಅಂಕಗಳನ್ನು ಪಡೆದು ನಂತರ ಕ್ರೈಸ್ಟ್ ಕಾಲೇಜ್ ,ಬೆಂಗಳೂರಿನಲ್ಲಿ ಬಿಕಾಂ ಗೆ ಸೇರಿಕೊಂಡೆನು.ಆದರು ಸಹ ನಾವು ಐದು ಜನ ಒಬ್ಬರನೊಬ್ಬರು ಎಂದಿಗೂ ಮರಿಯುವುದಿಲ್ಲ.