ನನ್ನ ಹೆಸರು ಸುಧಾಕುಮಾರಿ. ನನ್ನ ಹುಟ್ಟಿದ ಊರು ಕಾಸರಗೋಡಿನ ಅಶ್ವಿನಿ ನಗರ.

ವಿದ್ಯಾಭ್ಯಾಸ

ಬದಲಾಯಿಸಿ

ಪ್ರಾಥಮಿಕ ದಿಂದ ಬಿ.ಎ. ಬಿ.ಎಡ್. ಎಂ. ಎ.(ಕನ್ನಡ) ವರೆಗಿನ ಅಭ್ಯಾಸವನ್ನು ಕಾಸರಗೋಡಿನ ಸರಕಾರಿ ಸಂಸ್ಥೆಯಲ್ಲಿ ಮಾಡಿರುತ್ತೇನೆ.

ಉದ್ಯೋಗ

ಬದಲಾಯಿಸಿ
  1. 2009ರಲ್ಲಿ ಸೋಮೇಶ್ವರಆನಂದಾಶ್ರಮದ ಪ್ರೌಢಶಾಲೆಯಿಂದ ವೃತ್ತಿ ಜೀವನ ಆರಂಭ.
  2. 2010ರಿಂದ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಹಳೆಯಂಗಡಿ, ಪುತ್ತೂರಿನ ಉಪ್ಪಿನಂಗಡಿ ಮತ್ತು ಬಂಟ್ವಾಳಬಿ.ಸಿ.ರೋಡ್ ಸರಕಾರಿ ಪದವಿ ಕಾಲೇಜುಗಳಲ್ಲಿ ಅಥಿತಿ ಉಪನ್ಯಾಸಕಳಾಗಿ ಸೇವೆ.
  3. 2011ರಿಂದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.