ಸದಸ್ಯ:Sheena172/ನನ್ನ ಪ್ರಯೋಗಪುಟ

ಹುಟ್ಟು

ಬದಲಾಯಿಸಿ

ನನ್ನ ಹೆಸರು ಶೀನ ವರ್ಗ್ಎಸೆ . ನಾನು ೦೧/೧೦/೧೯೯೯ನಲ್ಲಿ ಜೇನಿಸಿದೆನು.ನನ್ನ ಮಾತೃ ಭಾಷೆ ಮಲಯಾಳಂ. ವರ್ಗ್ಎಸೆ ಹಾಗೂ ಲೀಲಾ ದಂಪತಿಗಳ ಮುರನೆಯ ಮಗಳಾದ ನಾನು ದೇವರ ನಾಡಗಿರುವ ಕೇರಳದ, ತ್ರಿಶುರ್ ಜಿಲ್ಲೆಯ ಅರ್ನಾಟಕರ ಎಂಬ ಗ್ರಾಮದಲ್ಲಿ ಜೇನಿಸಿದೆನು.ನಾನು ಹುತಿದು ಕೇರಳದಲ್ಲಿ ಆಗಿದ್ದರು ಬೆಳದದ್ದು ಬೆಗಳೂರೇನಲಿಯೇ.ನಾನು ಮೊದಲೇ ಹೇಳಿದಂತೆ ನಾನು ನನ್ನ ಮನೆಯವರಿಗೆ ಮೂರನೆಯ ಮಗಳು,ನನಗೆ ಒಬ್ಬ ಆಕ ಹಾಗೂ ಒಬ್ಬ ಅನ ಇದರೆ.ಹೀಗಾಗಿ ನನನ್ನು ಬಹಳ ಪ್ರೀತಿಯೆಂದ ನೋಡಿಕೊಳ್ಳುತಿದರು.

ಶಿಕ್ಷಣ

ಬದಲಾಯಿಸಿ
 

ನಾನು ನನ್ನ ಶಾಲಾ ಶಿಕ್ಷಣವನ್ನು ಕಾರ್ಮೆಲ್ ಕಾನ್ವೆಂಟ್ ಹೈ ಸ್ಕೂಲಿನಲ್ಲಿ, ಕಾರ್ಮಲರಾಮ್. ಮುಗಿಸಿದೆನೆ.ನಂತರ ನನ್ನ ಪಿಯು ವಿದ್ಯಾಭ್ಯಾಸವನ್ನು ಸೈನ್ಟ್.ಜೇರೋಮೆ'ಸ್ ಪಿಯು ಕಾಲೇಜಿನಲ್ಲಿ ಮುಗಿಸಿ,ನಂತರ ಹಿಗ ಕ್ರೈಸ್ಟ್ ಉಣಿವೆರ್ಸಿಟಿಯಲಿ ಹೂಡುತಿದೆನೆ.ಶಾಲಾಡಿನಗಳಲಿ ನನ್ನ ಆಸಕ್ತಿಯ ಶೇತ್ರಗಳು ಎಬುವದದರೆ ನೀತ್ರ್ಯ ಹಾಗೂ ಭಾಷಣೆಗಳನು ನೀಡುವುದು. ನನಗೆ ಸೈಕಲ್ ಜೋಡಿಸುವುದು ಯಂದರೆ ಬಹಳ ಎಷ್ಟವಾದ ಒಂದು ಕಾರ್ಯ. ನಾನು ಆರನೆಯ ತರಗತಿಯಲ್ಲಿ ಇರುವಾಗ ಸೈಕಲೆಳನ್ನು ಹೊಡಿಸಲುಕಲಿತೆ.ನಂತರ ಹತ್ತನೆಯ ತರಗತಿಯ ವರೆಗೂ ಸೈಕಲಿನಲ್ ಶಾಲೆಗೆ ಹೋಗುತಿದೆ.ನನ್ನ ಪ್ರೀತಿಯ ಶಿಕ್ಷಕ ಶ್ರೀಮತಿ.ಸಾಂಪೂರ್ನ. ಅವಳು ನಮ್ಮ ಇಂಗ್ಲಿಷ್ ಶಿಕ್ಷಕರಾಗಿದ್ದಳು.ಆದ್ದರಿಂದ ಅವಳು ತುಂಬಾ ಕರುಣಾಳು ಮತ್ತು ಸೌಹಾರ್ದ ವ್ಯಕ್ತಿಯಾಗಿದ್ದಳು, ಏಕೆಂದರೆ ಶ್ರೀಮತಿ ಲಕ್ಷ್ಮಣ್ ಮುರ್ತಿ ಮತ್ತು ಬಾಲಾಗಿ ಶಿಕ್ಷಕರು ನನ್ನ ಶಾಲೆಯ ದಿನಗಳಲ್ಲಿ ಹೆಚ್ಚು ಭಯಭೀತರಾಗಿದ್ದರು.ಅವರು ನನ್ನ ಶಿಕ್ಷಕ ಶಿಕ್ಷಕರು ಶಾಲೆಯ ದಿನಗಳಲ್ಲಿ ನನ್ನ ದುರ್ಬಲ ವಿಷಯವು ಗಣಿತವಾಗಿತ್ತು, ಇಂದಿಗೂ ಅದು ಮುಂದುವರಿಯುತ್ತದೆ.

ಗುರಿ ಮತ್ತು ಇಷ್ಟಗಳು

ಬದಲಾಯಿಸಿ

ಬೆಂಗಳೂರುನಲ್ಲಿ ನನಗೆ ಬಹಳ ಇಷ್ಟವಾದ ಸ್ಥಳ ವೆಂದರೆ ಲಾಲ್ಬಾಗ್.ಏಕೆಂದರೆ ಯಾವಾಗಲೂ ನಾನು ನಾನ ಮನೆಯವರು ಹೋಟೆಗೆ ಹೋಗುವ ಸ್ಥಳವದು .ಕೇರಳದಲ್ಲಿ ಪೋರ್ಟ್ ಕೊಚ್ಚಿ ಬಹಳ ಇಷ್ಟವಾದ ಸ್ಥಳ. ನಾನು ಮೊದಲಬಾರಿಗೆ ಡಾಲ್ಫಿನ್ ಹಾಗೂ ಶಿಪ್ ಅನು ನೋಡಿದು ಅಲೆ.ನನಗೆ ಇಷ್ಟವಾದ ಊಟ ಎಂಬುದು ಯಲಾರಂತೆ ಬಿರಿಯಾನಿ ಹಾಗೂ ನನ್ನ ತಾಯೆ ಮಾಡುವ ಬತ್ತೂರ.ನಾನು ನನ್ನ ಡಿಗ್ರಿ ಮುಗಿಸಿದನಂಥರ ಕೆಲಸಕೆ ಸೇರಿ ನಂತರ ಎಂಬಿಎ ಮಾಡಬೇಕು ಎಂಬ ನಿರ್ಧಾರದಲಿ ಇದೇನೇ.ನಾನು ಐಮ್ ಕ್ಯಾಲಿಕಟ್. ಎಂಬಿ ಪೂರ್ಣಗೊಳಿಸಲು ಬಯಸುತ್ತೇನೆ. ನಾನು ಬೆಳೆದಾಡು ಬೆಂಗಳೂರಿನಲ್ಲಿ ಆಗಿದ ಕಾರಣ ನನಗೆ ಕೆರಳಕೆ ವರುಷದಲ್ಲಿ ಹೋಮ್ ಹೋಗಿಬರಲಿಕೆ ಮಥರಇಷ್ಟ.ನನು ಊರಿಗೆ ಹೋಗಿದರೆ ಎಲರು ನನನು ಎಲಿಯೇ ಈರು ಯನುತರೆ.ಆದರೆ ನನಗೆ ಬೆಂಗಳೂರ್ ಇಷ್ಟ ವೆಂದು ಹೇಳುತೇನೆ. ನಾನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಯಸುತ್ತೇನೆ

ಹವ್ಯಾಸಗಳು

ಬದಲಾಯಿಸಿ
 

ಹಾಡುಗಳನ್ನು ಹಾಡಲು ನನ್ನ ಪ್ವರಿಯೊರೇಟ್ ಹವ್ಯಾಸಗಳಲ್ಲಿ ಸಂಗೀತವನ್ನು ಕೇಳುತ್ತಿದ್ದೇನೆ. ನನ್ನ ಗಾಯಕ ಆರ್ ರಾಹುಮಾನ್ ಅವರನ್ನು ಪ್ರೀತಿಸುತ್ತೇನೆ. ನಾನು ಹೊಂದಿರುವ ಇತರ ಹವ್ಯಾಸಗಳು ನೃತ್ಯ ಕಾರ್ಯಕ್ರಮಗಳು, ಚಿತ್ರಕಲೆಗಳು, ಚಿತ್ರಕಲೆಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿವೆ. ಸಂಗೀತ ವಾದ್ಯಗಳನ್ನು ನುಡಿಸುವ ಪ್ರೀತಿಯ ವ್ಯಕ್ತಿಗಳು ಗಿಟಾರ್ ಮತ್ತು ವಿಲಿಯಂ. ನಾನು ಗಿಟಾರ್ ಮತ್ತು ವಿಲಿಯಂ. ನನ್ನ ಹದಿನಾಲ್ಕನೇ ಹುಟ್ಟುಹಬ್ಬಕ್ಕೆ ನಾನು ನನ್ನ ತಾಯಿ ನೀಡಿದ ಗಿಟಾರ್ ಹೊಂದಿದ್ದರೂ ಕೂಡಾ. ನಾನು ಖಂಡಿತವಾಗಿ ಅದನ್ನು ಬಳಸಿಕೊಳ್ಳುವ ಅವಕಾಶವನ್ನು ನಾನು ಪಡೆಯುತ್ತೇನೆ.