Sheena172
ನನ್ನ ಹೆಸರು ಶೀನ ವರ್ಗ್ಎಸೆ .ನನ್ನ ಮಾತೃ ಭಾಷೆ ಮಲಯಾಳಂ. ವರ್ಗ್ಎಸೆ ಹಾಗೂ ಲೀಲಾ ದಂಪತಿಗಳ ಮುರನೆಯ ಮಗಳಾದ ನಾನು ಕೇರಳದ ತ್ರಿಶುರ್ ಜಿಲ್ಲೆಯ ಅರ್ನಾಟಕರ ಎಂಬ ಗ್ರಾಮದಲ್ಲಿ ಜೇನಿಸಿದೆನು.ನಾನು ಹುತಿದು ಕೇರಳದಲ್ಲಿ ಆಗಿದ್ದರು ಬೆಳದದ್ದು ಬೆಗಳೂರೇನಲಿಯೇ.ನಾನು ಮೊದಲೇ ಹೇಳಿದಂತೆ ನಾನಾ ಮನೆಯ ಮೂರನೆಯ ಮಗಳು,ನನಗೆ ಒಬ್ಬ ಆಕ ಹಾಗೂ ಒಬ್ಬ ಅನ.ಹೀಗಾಗಿ ನನನ್ನು ಬಹಳ ಪ್ರೀತಿಯೆಂದ ನೋಡಿಕೊಳ್ಳುತಿದರು.ನಾನು ನನ್ನ ಶಾಲಾ ಶಿಕ್ಷಣವನ್ನು ಕಾರ್ಮೆಲ್ ಕಾನ್ವೆಂಟ್ ಹೈ ಸ್ಕೂಲಿನಲ್ಲಿ ಮುಗಿಸಿದೆನೆ.ನಂತರ ನನ್ನ ಪಿಯು ವಿದ್ಯಾಭ್ಯಾಸವನ್ನು ಸೈನ್ಟ್.ಜೇರೋಮೆ'ಸ್ ಪಿಯು ಕಾಲೇಜಿನಲ್ಲಿ ಮುಗಿಸಿ,ನಂತರ ಹಿಗ ಕ್ರೈಸ್ಟ್ ಉಣಿವೆರ್ಸಿಟಿಯಲಿ ಹೂಡುತಿದೆನೆ.ನನ್ನ ಜೀವನದಲ್ಲಿ ಬಹಳ ಸಂತೋಷ ಸೂಡಿ ಎಬುದು,ನಾನು ಕ್ರೈಸ್ಟ್ ಉಣಿವೆರ್ಸಿಟಿಯಲಿ ಹೂಡುತಿರುವುದು.ಬೆಂಗಳೂರಿನಲ್ಲಿ ಬೆಳದ ನನಗೆ ಕನ್ನಡವನ್ನು ಚಿಕವಯಸ್ಸಿನಿಂದಲೇ ನನ್ನ ನೆರೆಹೊರೆಯವರಿಂದ ಕಾಲಿತಿದೆ. ನನ್ನ ಆಸಕ್ತಿಯ ಶೇತ್ರಗಳನು ಹೇಳುವುದಾದರೆ,ನನಗೆ ಭಾಷಣವನ್ನು ಹೇಳುವುದು ಬಹಳ ಇಷ್ಟದಸಂಗತಿ.ನನ್ನ ಶಾಲಾ ಕೋಲೇಜುಗಳಲ್ಲಿ ಬಹಳಷ್ಟು ಸನ್ಮಾನಗಳನ್ನು ಸಹ ಭಾಷಣೆಗಳಿಗೆ ಪಡೆದಿದ್ದೇನೆ. ನನಗೆ ಬೇಕುಗಳು ಯಂದರೆ ಬಹಳ ಪ್ರೀತಿ.ನನ್ನ ಮನೆಯಲ್ಲಿ ಸಹ ನಾವು ಬೇಕುವನ್ನು ಸಾಕಿದೆವು.ನಾನು ಬಹಳಷ್ಟು ಹಾಡುಗಳನ್ನು ಕೇಳುತ್ತೆನೆ.ನಾನು ಹಡದೆ ಹೋದರು ಸಹ ಹಾಡುಗಳು ಯಂದರೆ ನನಗೆ ಜೀವ.ನನ್ನ ಸಂತೋಷದ ಸಮಯದಲ್ಲೂ,ದುಃಖದ ಸಮಯದಲ್ಲೂ ಅಥವಾ ಯಾವುದೇ ಸಂದರ್ಭದಲ್ಲೂ ಹಾಡುಗಳೇ ನನ್ನ ಅಶ್ರಯ.ಮತ್ತೆ ಕ್ರೀಡೆಗಳ ಬಗೆ ಹೇಳುವಡದರೆ ನನಗೆ ಕ್ರಿಕೆಟ್ ಬಹಳ ಇಷ್ಟ.ಮತ್ತೆ ಫುಟ್ಬಾಲ್,ಕಬ್ಬಡಿ,ಥಂರೌಬಲ್ ಮೊದಲಾದವು ಇಷ್ಟದ ಕ್ರೀಡೆಗಳು.ಕೊನೆಗೆ ನನ್ನ ಜೀವನದ ಅಬಿಲಾಶ ಎಂಬುವುದು ಬಿಕಾಂ ಮುಗಿಸಿದ ನಂತರ ಎಂಕಂ ಮಾಡುವುದು.