ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಸಂಜನ ಎನ್. ಎಸ್. ನಾನು ೪ ಮೇ, ೧೯೯೭ನೆ ಇಸವಿಯಲ್ಲಿ ಜನಿಸಿರುತ್ತೇನೆ. ನನ್ನ ತಂದೆಯ ಹೆಸರು ಸುರೇಶ್ ಕುಮರ್ ನಡ್ಕ, ತಾಯಿಯ ಹೆಸರು ಮಮತ ಎಸ್.ಎನ್. ದಕ್ಷಿಣ ಕನ್ನಡಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಸಮೀಪದ ನಡ್ಕ ಎಂಬಲ್ಲಿ ನನ್ನ ಮನೆಯಿದೆ.

ಕೌಟುಂಬಿಕ ಹಿನ್ನೆಲೆ

ಬದಲಾಯಿಸಿ

ಕುಟುಂಬದ ಹಿರಿ-ಕಿರಿಯರು

ಬದಲಾಯಿಸಿ
  • ನನ್ನ ಅಜ್ಜನ ಹೆಸರು ಡಿ.ಜಿ.ನಡ್ಕ ಎಂದೇ ಪ್ರಸಿದ್ಧರಾದ ಧರ್ಮಪಾಲ ಗೌಡ ನಡ್ಕ. ಇವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಈಗ ನಿವೃತ್ತರು. ಸುಳ್ಯ ತಾಲೂಕಿನ ಸಾಂಸ್ಕೃತಿಕ ಹಿನ್ನೆಲೆಯನ್ನು ಚೆನ್ನಾಗಿ ಬಲ್ಲ ಇವರು ಜಾನಪದ ಸಂಶೋದಕರೂ ಹೌದು. ಹಾಗೇನೆ ಇತಿಹಾಸವನ್ನು ತಿಳಿದುಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸ, ತುಳು ವೀರರಾದ ಕೋಟಿಚೆನ್ನಯರ ಇತಿಹಾಸದ ಬಗೆಗೆ ಇವರಿಗೆ ತುಂಬ ತಿಳಿದಿದೆ.
  • ನನಗೆ ಒಬ್ಬಳು ತಂಗಿ ಇದ್ದಾಳೆ. ಅವಳ ಹೆಸರು ತಸ್ಮಯ.
  • ನನ್ನ ಅಜ್ಜ ಅವರ ತಂದೆ ತಾಯಿಯ ನೆನಪಿಗಾಗಿ ಒಂದು ಕಲ್ಯಾಣಮಂಟಪವನ್ನು ಕಟ್ಟಿರುತ್ತಾರೆ,

ಕೃಷಿ ಕುಟುಂಬ

ಬದಲಾಯಿಸಿ

ನಾನು ಮೂಲತಃ ಕೃಷಿ ಪ್ರಧಾನ ಕುಟುಂಬದಿಂದ ಬಂದಿದ್ದೆನೆ. ನಮಗೆ ಅಡಿಕೆ ಮತ್ತು ತೆಂಗಿನ ತೋಟವಿದೆ. ಹಾಗೇನೆ ರಬ್ಬರ್ ಕೃಷಿಯೂ ಇದೆ.

ವಿದ್ಯಾಭಾಸ

ಬದಲಾಯಿಸಿ
  • ನಾನು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ನನ್ನ ಊರಿನ ಸಮೀಪದ ಕಾಣಿಯೂರು ನಗರದ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮಾಡಿರುತ್ತೇನೆ.
  • ನಾನು ಪಿ.ಯು.ಸಿ. ವಿದ್ಯಾಭ್ಯಾಸವನ್ನು ಅಂಬಿಕ ಪದವಿಪೂರ್ವ ವಿದ್ಯಾಲಯ ಪುತ್ತೂರಿನಲ್ಲಿ ಪೂರೈಸಿದ್ದೆನೆ. ನನಗೆ ಭಾರತಿಯ ಸಂಸ್ಕ್ರತಿ ಸಂಪ್ರದಾಯ ದೇಶಪ್ರೆಮ ಜೀವನದ ದಾರಿಯನ್ನು ಬೆಳೆಸಲು ದಾರಿಯಾಯಿತು.
  • ಈಗ ನಾನು ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಲ್ಲಿ ಪ್ರಥಮ ಬಿ.ಎಸ್ಸಿ. ತರಗತಿಯಲ್ಲಿ ಓದುತಿದ್ದೆನೆ.

ಹವ್ಯಾಸಗಳು

ಬದಲಾಯಿಸಿ
  • ನನ್ನ ಹವ್ಯಸಗಳು ಟ.ವಿ. ನೂಡುವುದು, ಕಥೆ ಪುಸ್ಥಕ ಓದುವುದು.
  • ನನ್ನ ಶಾಲಾ ದಿನಗಳಲ್ಲಿ ನನಗೆ ಕ್ರೀಡೆಯಲ್ಲಿ ತುಂಬ ಆಸಕ್ತಿ ಇತ್ತು. ಕಬಡ್ಡಿ, ತ್ರೋಬಾಲ್ ಮುಂತಾದವುಗಳನ್ನು ಆಡುತಿದ್ದೆ.
  • ೮ ವರ್ಷಗಳ ಕಾಲ ಭರತನಾಟ್ಯವನ್ನು ಕಲಿತು ಜೂನಿಯರ್ ಪರೀಕ್ಶೆಯಲ್ಲಿ ತೀರ್ಗಡೆಗೊಂಡಿದ್ದೀನೆ.