ಸದಸ್ಯ:Rakshitha Rao/ನನ್ನ ಪ್ರಯೋಗಪುಟ

ಬಂಡಜೆ ಜಲಪಾತ

ಬಂಡಾಜೆ ಜಲಪಾತವು ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಡಾಜೆ ಎಂಬಲ್ಲಿದೆ.[]ಪಶ್ಚಿಮ ಘಟ್ಟದ ಚರ್ಮಾಡಿ ಘಾಟ್ ವಿಭಾಗದಲ್ಲಿ ಕಾಣಸಿಗುತ್ತದೆ, ಇದನ್ನು ಬಂಡಾಜೆ ಅರ್ಬಿ ಜಲಪಾತ ಎಂದು ಕರೆಯುತ್ತಾರೆ.ಈ ಜಲಪಾತದ ಎತ್ತರವು ಸುಮಾರು ೨೦೦ ಅಡಿಗಳು.

ಫಾಲ್ಸ್

ಬದಲಾಯಿಸಿ

ಬಂಡಾಜೆ ಜಲಪಾತವು ನೇತ್ರಾವತಿ ನದಿಯ ಉಪನದಿಯಾಗಿ ರೂಪುಗೊಂಡಿದೆ ಮತ್ತು ಇದು ಪಶ್ಚಿಮ ಘಟ್ಟಗಳ ದೂರದ ಪ್ರದೇಶದಲ್ಲಿದೆ.[] ಇಲ್ಲಿಗೆ ಮಾರ್ಗದರ್ಶಿಗಳ ಸಹಾಯದಿಂದ ಟ್ರೆಕ್ಕಿಂಗ್(ಚಾರಣ) ಮೂಲಕ ತಲುಪ ಬಹುದು. ವಲಂಬ್ರದಿಂದ ಬಂಡಜೆ ಜಲಪಾತವು ಹುಲ್ಲುಗಾವಲು ಪ್ರದೇಶಗಳಲ್ಲಿ ಕೊನೆಗೊಳ್ಳುವ ದಟ್ಟವಾದ ಹಸಿರು ಕಾಡಿನ ಮೂಲಕ ಹಾದು ಹೋಗುತ್ತದೆ. ಚಾರಣ ಮಾಡುವವರನ್ನು ಅರಣ್ಯದಲ್ಲಿ ಸೇರಿಕೊಳ್ಳಬಹುದು.

ಮಾರ್ಗ ಸೂಚಿ

ಬದಲಾಯಿಸಿ

ನೀವು ಮಂಗಳೂರು-ಉಜಿರೆ ಮೂಲಕ ಪ್ರಯಾಣಿಸುತ್ತಿದ್ದರೆ, ಇದು ಉಜಿರೆಯಿಂದ ೨೫ ಕಿ.ಮೀ ದೂದದಲ್ಲಿದೆ. ಉಜಿರೆಯಿಂದ ೬ ಕಿ.ಮೀ ದೂರದಲ್ಲಿ ಚಾರ್ಮಾಡಿ ಘಾಟ್ ಪ್ರಯಾಣಿಸಿ ಸೋಮಾಂತದ್ಕದಲ್ಲಿ ಎಡಕ್ಕೆ ೬ ಕಿ.ಮಿ ಪ್ರಯಾಣಿಸಿ ಬಲ ತಿರುವು ಪಡೆದು ಕದಿರು ದೇವರ ಎಂಬ ಗ್ರಾಮದ ಮೂಲಕ ಹಾದು ೨ ಕಿ.ಮೀ ದೂರ ಪ್ರಯಾಣಿಸಿದರೆ, ಇಲ್ಲಿಂದ ಫಾಲ್ಸ್ ನ ದೂರದ ನೋಟವನ್ನು ನೋಡಬಹುದು. ಆದಾಗ್ಯೂ, ಕಡಿದ ದೇವರಿಂದ ೧೦ ಕಿ.ಮೀ ದೂರದಲ್ಲಿ ಫಾಲ್ಸ್ ತಲುಪಲು ಚಾರಣ ಮಾಡಬೇಕು.

ಹತ್ತಿರದ ವಿಮಾನ ನಿಲ್ದಾಣ

ಬದಲಾಯಿಸಿ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಜ್ಪೆ

ಹತ್ತಿರದ ರೈಲ್ವೆ ನಿಲ್ದಾಣ

ಬದಲಾಯಿಸಿ

ಮಂಗಳೂರು ರೈಲ್ವೆ ನಿಲ್ದಾಣ

ಉಲ್ಲೇಖ

ಬದಲಾಯಿಸಿ
  1. http://www.karnatakaholidays.com/bandaje-falls.php
  2. https://www.deccanherald.com/content/243556/take-tough-trek-test-bandaje.html