ನನ್ನ ಹೆಸರು ಮನೋಜ್ ಕುಮಾರ್ .ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯ ವೀರಾಪುರ ಎಂಬ ಪುಟ್ಟ ಗ್ರಾಮಾದಲ್ಲಿ. ನನ್ನ ತಂದೆಯ ಹೆಸರು ಶ್ರೀನಿವಾಸಪ್ಪ ಅವರ ಕಸುಭು ಕೃಷಿ ನನ್ನ ತಾಯಿಯ ಹೆಸರು ಸರೋಜಮ್ಮ ಅವರು ಸಹ ಕೃಷಿಯನ್ನೇ ಅವಲಂಬಿತಳಾಗಿದ್ದರೆ.
ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಾನು ವೀರಾಪುರ ಗ್ರಾಮದಲ್ಲಿಯೇ ಪ್ರಾರಂಭಿಸಿದೆ.ಪ್ರಾಥಮಿಕ ಶ್ಯಾಲೆಯಲ್ಲಿ ಕಲಿತಿದ್ದು ಅಪಾರವಾದುದ್ದು ಇಂದಿಗೂ ಅದು ಮರೆಯಲಾಗದಂತಹ ಅನುಭಾವ ನಂತರ ೨೦೧೩ರಲ್ಲಿ ನಾನು ಪ್ರೌಢಶಾಲೆಗೆ ಸೇರಿಕೊಂಡೆ ಪ್ರೌಢಶಾಲೆಯಾ ನನ್ನ ಸಾಧನೆ ಆಕಾಶಕ್ಕೂ ಭೂಮಿಗೂ ಸಿಗದಂತಹ ಸಾಧನೆ ಅಪಾರವಾದುದ್ದು
ನಾನು ಪ್ರೌಢಶಾಲೆಗೆ ಸೇರಿದನಂತರ ಮೊಟ್ಟಮೊದಲನೆಬಾರಿಗೆ ನನ್ನ ನಾಯಕತ್ವದಲ್ಲಿ ರಾಜ್ಯಮಟ್ಟಕೆ ಥ್ರೋಬಾಲ್ ಆಟವನ್ನು ಕೊಡೊಯ್ದಿದ್ದೆ ಅದೇ ಅಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಥ್ರೋಬಾಲ್ ಪಂದ್ಯಾವಳ್ಳಿಯಲ್ಲಿ ಮೂರನೇ ಭಹುಮಾನವನ್ನು ಗಳಿಸಿದೆ ಇವೆಲ್ಲವೂ ಸಹ ನನ್ನ ಪ್ರೌಢಶಾಲೆಯ ಮರೆಯಲಾಗದಂತಹ ಅನುಭವ ತದನಂತರ ಹೆಚಿನ್ನ ವಿದ್ಯಾಭಾಸಕ್ಕಾಗಿ ನಾನು ೨೦೧೫ರಲ್ಲಿ ಕ್ರೈಸ್ಟ್ ಪದವಿ ಪೂರ್ವ ಕಾಲೇಜಿಗೆ ಸೇರಿದೆ ಅಲ್ಲಿ ಏನು ಕಲಿಯಲ್ಲಿಲ
ಆದರೆ ಅಲ್ಲಿ ಬಂದು ಹಾಳಾಗಿದೊಂತು ಸತ್ಯ ಏಕೆಂದರೆ ನನ್ನ ಸೂತಮುತಾಲಿನ ಸ್ನೇಹಿತರು ಸರಿ ಇರಲ್ಲಿಲ ಈಗತಾನೇ ನಾನು ಕ್ರೈಸ್ಟ್ ವಿಶ್ವ ವಿದ್ಯಾಲಯಕ್ಕೆ ಸೇರ್ಪಡೆ ಯಾಗಿದ್ದೇನೆ ಏನಾಗುತೊ ಏನೋ ಆ ಮೇಲಿರುವ ಬ್ರಹ್ಮವಿಷ್ಣುಮಹೇಶ್ವರನಿಗೆ ತಿಳಿಯಬೇಕು .ಜೀವನದಲ್ಲಿ ನನಗೆ ತುಂಬ ಜೋಗುಪ್ಸೆ ಯಾಗಿದೆ ಜೀವನದಲ್ಲಿ ನನಗೆ ಗುರಿಯನ್ನು ಮುತ್ತಲು ನನಗೆ ತಿಳಿಯುತಿಲ್ಲ ಆದರೆ ನನ್ನ ಜೀವನದಲ್ಲಿ ಪದವಿಶಿಕ್ಷಣಕ್ಕೆ ಸೇರಿದನಂತರ ನನ್ನ ಜೀವನ ಹಾಳಾಗಿದೆ ಆದರೂ ಸಹ ನಾನು ಅಕ್ಬರ್ಬೀರ್ಬಲ್ ನೀತಿಕಥೆಯಿಂದ "ಹಾಗುವುದೆಲ್ಲ ಒಳ್ಳೆಯದಕ್ಕೆ "ಎಂದು ತಿಳಿದುಕೊಂಡು ಜೀವನವನ್ನು ನಡೆಸುತಿದ್ದೇನೆ ಇದು ನನ್ನ ಸಣ್ಣ ಆತ್ಮಚರಿತ್ರೆ