ಸದಸ್ಯ:MONICA.V 1740161/ನನ್ನ ಪ್ರಯೋಗಪುಟ

ನನ್ನ ವಿಳಾಸ

ಬದಲಾಯಿಸಿ
 

ನನ್ನ ಹೆಸರು ಮೊನಿಕಾ ನಾನು ಜನಸಿದ್ದು ೧೯೯೯ ೨ ಮಾಚ್ ಬೆ೦ಗಳೂರಿನಲ್ಲಿ ನನ್ನ ತ೦ದಯ ಹೆಸರು ವಿನೊದ್ ಕುಮಾರ್ ನನ್ನ ತಾಯಿ ಭವಾನಿ ನನಗೆ ಒ೦ದು ತ೦ಗಿ ಹವಳ ಹೆಸರು ವೆರೋನಿಕ. ನನು ಹುಟಿದ್ದು ಬೆಲದ್ದಿದು ಎಲ್ಲ ಬೆಂಗಳೂರಿನಲ್ಲಿ . ಹಾದರೆ ನವು ಮಾತಾಡು ತಮಿಲು . ನನ್ನ ತ೦ಗಿ ಬಿ.ಇ.ಎಸ್. ಶಾಲ್ಲೆಯಲ್ಲಿ ೧೦ ನೇ ತರಗತಿಯಲ್ಲಿ ಒದ್ದುತ್ತಿದಾಲೆ. ನನ್ನ ತ೦ದೆ ಮತ್ತು ತಯಿಗೆ ನಾವಿಬರೆ ಮಗಳು. ನವು ಇರದು ಹೆಬ್ಬಗೋಡಿಯಲ್ಲಿ.

ಬದಲಾಯಿಸಿ

ನನ್ನ ವಿದ್ಯಾಬ್ಯಾಸ

ಬದಲಾಯಿಸಿ
ಚಿತ್ರ:ಕ್ರೈಸ್ಟ್ ಯೂನಿವರ್ಸಿಟಿಗೆ.jpg

ನಾನು ನನ್ನ ಎಲ್.ಕೆ. ಜಿ. ರಿ೦ದ ಮೂರ ನೆಯ ತರಗತಿಯ ವರೆಗು ಬೇಬಿ ಮಿರರ್ ಸ್ಕೂಲ್ ಯಲ್ಲಿ ಒದ್ದುತ್ತಿದೆ. ೪ ಕನೆಯ ತರಗತಿ ರಿ೦ದ ೧೦ನೇಯ ತರಗತಿಯವರೆಗು ಶ್ರೀ ಮತಿ ಕಮಲ ಬಾಯಿ ಶಾಲೆಯಲ್ಲಿ ಮುಗಿಸಿ ದೆನೆ. ನನ್ನ ಪಿ.ಯು. ಸಿ. ಯನ್ನು ಸ್ಟೆ೦ಟ್ ಆನ್ಸ್ ಪಿಯುಸಿ ಫಾರ್ ಗಲ್ಸ್ ಕಾಲೆಜಿನಲ್ಲಿ ಒದ್ದಿದೆನೆ. ಮತು ಈಗ ಕ್ರೈಸ್ಟ್ ಯುನಿವಸಿಟಿನಲಿ ಬಿ.ಎಸ್.ಸಿ ಮಾಡುತ್ತಿದ್ದೆನೆ.

ಬದಲಾಯಿಸಿ

ನನ್ನ ಅಬ್ಯಾಸ

ಬದಲಾಯಿಸಿ

ನನ್ನಗೆ ಮ್ಯುಸಿಕ್ ಕೆಲುವುದೆ೦ದರೆ ತು೦ಬ ಆಸೆ . ಡ್ಯಾನ್ಸ್ ಮಾಡುವುದು . ನನ್ನಗೆ ತ್ರೊಭಾಲ್ . ಕೊಕೊ ಎ೦ದರೆ ಬಹಲ ಇ೦ಟ್ ರಸ್ಟ್ ಯಿದೆ

ಬದಲಾಯಿಸಿ

ನನ್ನ ಪ್ರವಾಸ

ಬದಲಾಯಿಸಿ
 

thumb

 

ನಾನು ೧೦ ನೇ ತರಗತಿ ಒದ್ದುತಿದಾಗ ನಮ್ಮ ಶಾಲೆಯಲ್ಲಿ ಪ್ರವಾಸಕೆ ಕರೆದುಕೊಂಡು ಒದ್ದರು . ಸೋಮನಾತಪುರ, ತಲ್ ಕಾಡು, ಕಾವೇರಿ, ಜೋಗ್ ಫ಼ಾಲ್ ಸ್ . ನಾನು ಮತು ನನ್ನ ಗೆಳೆಯರಿಗೆ ಬಹಲ ಕುಷಿಯಾಯಿತು . ನಾವು ಬಸ್ ನಲ್ಲಿ ಡ್ಯ್ನ್ ಸ್ ಹಾಡಿ ಕೋಂಡೂ ತುಂಬ ಸಂತೋಶದಿಂದ ಒದೆವೆ. ಸೊಮನತ ಪುರ ದಲಿ ಶ್ಪಿಪ ಚೆನಾಗಿತು . ಮತು ತಲ್ ಕಾಡು ನಲ್ಲಿ ಹಲವು ದೇವಸ್ತಾನ ವಿತು . ಒಂಒಂದೂ ದೇವಾಲಯಕೆ ಒಂಒಂದು ಕಥೆ ಇತ್ತು. ಮಾತೆ ಜೋಗ್ ಫ಼್ ಲ್ಸ್ ನಲಿ ನೀರು ಹರಿತಾಯಿತ್ತು.

ಬದಲಾಯಿಸಿ