ಸದಸ್ಯ:Kaveramma/ನನ್ನ ಪ್ರಯೋಗಪುಟ

ಇ-ಕಾಮರ್ಸಿನ ಮೇಲೆ ತಂತ್ರಜ್ಞಾನದ ಪರಿಣಾಮ

ಬದಲಾಯಿಸಿ

 

Ecommerce sales

ಪರಿವಿಡಿ

ಬದಲಾಯಿಸಿ
 ತಂತ್ರಜ್ಞಾನದಿಂದ ಒಂದು ದೇಶದ ಬೆಳವಣಿಗೆಯನ್ನು ನೋಡಬಹುದು.ತಂತ್ರಜ್ಞಾನದಿಂದ  ಇ-ಕಾಮರ್ಸಿನಲ್ಲಿ ಹಲವಾರು ಬದಲಾವಣೆ ಯಾಗಿದೆ.ಈಗ ಜನರು ಏನಾದರು ಸಾಮಾನು ಕರಿದಿಸಬೇಕಾದರೆ ಅಂಗಡಿಗೆ ಹೋಗುವ ಅವಶ್ಯಕಥೆ ಇಲ್ಲ.ಎಕೆಂದರೆ ಈಗ ತಂತ್ರಜ್ಞಾನ ಎಷ್ಟು ಬದಲಾವಣೆ ತಂದಿದೆ ಎಂದರೆ ಜನರು ಮನೆಯಲ್ಲೆ ಕುಳಿತುಕೊಂಡು ತಮ್ಮಗೆ ಬೇಕಾದ ಸಾಮಾನುಗಳನ್ನು ಕರಿದಿಸಬಹುದು.ಅಭಿವೃದ್ಧಿಶೀಲ ದೇಶಗಳಲ್ಲಿ ಸೂಕ್ಷ್ಮ ಉದ್ಯಮಗಳು ಸೇರಿದಂತೆ ಸಣ್ಣ ಉದ್ಯಮಗಳು ಹತ್ತಾರು ಇವೆ. ಡಿಸಿಸ್'ನ ಎಲ್ಲಾ ಸಂಸ್ಥೆಗಳು 90% ಪುನರ್ ಮನನ ಮತ್ತು ಸಣ್ಣ ಉದ್ಯಮಗಳು ಇವೆ , ಈ ಸಾಮಾನ್ಯವಾಗಿ ಎಲ್ಲಾ ಉದ್ಯೋಗಕ್ಕೆ 80-90% ಕೊಡುಗೆ ನಿಡಿದೆ. ಅವರು ಬಹುಶಃ ರೂಪಿಸಿದ್ದ ಐಶ್ವರ್ಯ ಸೃಷ್ಟಿ ಗಮನಾರ್ಹವಾಗಿವೆ.ಭಾರತ ಈಗ ಒಂದು ಹೆಚ್ಚು ಸ್ವರ್ಥಾತ್ಮಕ ಮತ್ತು ಜಾಗತಿಕ ಪ್ರಪಂಚವಾಗಿದೆ.ದೇಶದ ಅರ್ಥಿಕಥೆಯನ್ನು ಮತ್ತಷ್ಟು ಹೆಚ್ಚಿಸಲು ರಪ್ತು ಆದಾಯದ ಮೇಲೆ  ಹೆಚ್ಚು ಪ್ರಮುಖ್ಯಾತೆಯನ್ನು ನೀಡುತ್ತಿದಾರೆ.ಇಂಟರ್ನೆಟ್ ಅನ್ನು ಒಂದು ಆಕರ್ಷಿಣಿಯ ಸಾಧ್ಯತೆ ಎಂದು ಪರಿಗಣಿಸಲಾಗಿದೆ.ವೆಬ್ ಮಾಹಿತಿ ಯನ್ನು ಅತ್ಯಂತ ಕಂಪನಿಗಳು ಅರಿವು ಹೆಚ್ಚಿಸಿಕೊಳ್ಳಲು ಉಮಯೋಗಿಸುತ್ತಾರೆ.ಅವರು ಅವರಿಗೆ ಬೇಕಾಗಿರುವ ಮಾಹಿತಿಯನ್ನು ತಂತ್ರಜ್ಞಾನದ ಬದಲಾವಣೆಯಿಂದ ವೆಬ್ ಮುಕಾಂತರ ಬಳಸಿಕೊಳ್ಳುತಾರೆ,ಮಾಧ್ಯಮದವರು ಕೂಡ ಉಚಿತವಾಗಿ ಮಾಹಿತಿಯನ್ನು ನೀಡುತ್ತಿದ್ದರೆ.



ಕ್ಷೇತ್ರ

ಬದಲಾಯಿಸಿ
 ತಂತ್ರಜ್ಞಾನ ಈಗ ಎಲ್ಲಾ ವಿಭಾಗದಲ್ಲು  ಹೆಚ್ಚು ಅವಶ್ಯಕಥೆ ಇದೆ. ತಂತ್ರಜ್ಞಾನದ ಬದಲಾವಣೆ ಯಾಗದ್ದಿದ್ದರೆ ಇ-ಕಾಮರ್ಸಿನ  ಎಂಬ ಅಂಶವೆ ಇರುತ್ತಿರಲ್ಲಿಲ್ಲ.ಈಗ ತಂತ್ರಜ್ಞಾನವನ್ನು ಎಲ್ಲಾ ಇ-ಕಾಮರ್ಸಿನ ಕಂಪೆನಿಗಳು ಉಮಯೋಗಿಸುತ್ತಿದಾರೆ.ಈಗ ತಂತ್ರಜ್ಞಾನದ ಬೆಳವಣಿಗೆ ಒಂದು ದೇಶಕ್ಕೆ ಬಹು ಮುಖ್ಯ.ಹಲವು  ಇ-ಕಾಮರ್ಸಿನ ಕಂಪೆನಿಗಳೆಂದರೆ 'ಎಮಝೊಂನ್','ಫ಼್ಲಿಪ್ಕಾರ್ಟ್','ಯಪ್ಮೆ 'ಸ್ನೆಪ್ ಡೀಲ್' ಮುಂತಾದವು.ಈ ಇ-ಕಾಮರ್ಸ ಕಂಪೆನಿಗಳು ಜನರಿಗೆ ಬೇಕಾದ ಬಟ್ಟೆ,ಎಲೆಕ್ಟ್ರೋನಿಕ್ ಮುಂತಾದ ಸಮಾನುಗಳನ್ನು ಬಾಗಿಲು-ಬಾಗಿಲಿಗೆ ತಂತ್ರಜ್ಞಾನದ ಮೂಲಕ ಸುಲಭವಾಗಿಯು,ಶುರಕ್ಶೆತವಾಗಿಯು ಜನರಿಗೆ ತಲುಪಿಸಲಾಗಿದೆ.ತಂತ್ರಜ್ಞಾನದ  ಪರಿಣಾಮ ಇ-ಕಾಮರ್ಸಿನ ಮೇಲೆ ಎಷ್ಟು ಬೀರಿದೆ ಎಂದರೆ ಒಂದು ಸಾಮಾನನ್ನು ಒನ್ ಲೈನೆ ಯಿಂದ ಕರಿದಿಸಿದರೆ ನಮಗೆ ಅದು ಒಂದು ದಿನದ ಒಳಗೆ ಸಿಗುವಷ್ಟು ಬೆಳವಣಿಗೆಯಾಗಿದೆ.ತಂತ್ರಜ್ಞಾನದಿಂದ ಇಡಿ ಜಗತೆ ಒಂದು ಪುಟ್ಟ ಗ್ರಮ ದಂತೆಯಾಗಿದೆ.ನಾವು ನಮ್ಮ ಫೋನಿನ ಮೂಲಕ ಏಪ್ ಗಳನ್ನು ಡೌನ್ಲೋಡ್ ಮಾಡಿ ಅದರ ಮುಕಾಂತರ ನಮ್ಮಗೆ ಬೇಕಾದ ವಸ್ತುಗಳನ್ನು ಮನೆಯಿಂದಲೆ ಕರಿದಿಸುವಷ್ಟು ತಂತ್ರಜ್ಞಾನವು ಮುಂದುವರಿದ್ದಿದ್ದೆ.ನಮ್ಮಗೆ ಬೇಕಾದ ಹಾಡು ಗಳನ್ನು ಸಹ ಸುಲಭವಾಗಿ, ನಮ್ಮ ಫೋನಿನ ಮೂಲಕ ಕರಿದಿಸಬಹುದು.'ಒಎಲ್‍‍‍‍‍‍‍‍‍‍ಎಕ್ಸ್','ಕ್ವಿಕರ್' ಮುಂತಾದವುಗಳ ಮೂಲಕ ನಾವು ನಮ್ಮ ಮನೆಯಲ್ಲಿ ಉಪಯೋಗಿಸದೆ ಇರುವ ವಸ್ತುಗಳನ್ನು ವ್ಯಕ್ತಿಯಿಂದ-ವ್ಯಕ್ತಿಗೆ ತಲುಪಿಸುವಷ್ಟು ತಂತ್ರಜ್ಞಾನ ಮುಂದುವರೆದ್ದಿದ್ದೆ.


ಬದಲಾವಣೆಗಳು

ಬದಲಾಯಿಸಿ
  ಕೆಲವು ವರ್ಶದ ಹಿಂದೆ ಭಾರತದ ತಂತ್ರಜ್ಞಾನದ ಬೆಳವಣಿಗೆ ಕಡಿಮೆಯಾಗಿದ್ದರಿಂದ ನಾವು ಇತರ ದೇಶದಿಂದ 'ಪೆಟೆಂಟ್','ಕಾಪಿ ರೈಟ್' ಮತ್ತು ವಸ್ತುಗಳನ್ನು ನಮ್ಮ  ದೇಶಕ್ಕೆ ಬೇರೆ ದೇಶದಿಂದ ಮಿಲಿದಗಟ್ಟ ಹಣ ವ್ಯರ್ತ ಮಾಡಿ ಕರಿದಿಸಬೇಕಾಗಿತ್ತು,ಆದರೆ ಈಗ ಅ ವ್ಯರ್ತವನ್ನು ಕಡಿಮೆ ಮಾಡಲು ಪ್ರಧಾನ ಮಂತ್ರ ನರೇಂದ್ರ ಮೋದಿಯವರು "ಮೇಕ್ ಇನ್ ಇಂಡಿಯಾ" ಮತ್ತು "ಡಿಜಿಟಲ್ಇಂಡಿಯಾ"[]ಎಂಬ ಪೋಲಿಸಿಯಿಂದ  ತಂತ್ರಜ್ಞಾನ[]ವನ್ನು ಭಾರತದಲಿಯೇ ತಯಾರಿಸಬೇಕೆಂದು ಹಲವಾರು ಕ್ರಮ ತೆಗೆದುಕೊಳ್ಳುತ್ತಿದಾರೆ. ತಂತ್ರಜ್ಞಾನವು ಬ್ಯಾಕಿಂಗ್ ವಿಭಾಗದಲ್ಲಿ ಹಲವಾರು ಬದವಲಾವಣೆಯನ್ನು ತಂದಿದೆ. ನಾವು ನಮ್ಮ ಹಣವನ್ನು ನಮ್ಮ ಕಾತೆ ಯಿಂದ ತೆಗೆಯಲು ಬ್ಯಾಂಕ್ ಹೋಗುವ ಅವಶ್ಯಕಥೆಯೆ ಇಲ್ಲ.ನಾವು ನಮ್ಮ ಹತ್ತಿರ ಇರುವ ಎಟಿಎಮ್ ಸೆಂಟರ್ ಮೂಲಕ ನಮ್ಮಗೆ ಕೊಟ್ಟಿರುವ  ಎಟಿಎಮ್ ಕಾರ್ಡ್ ಯಿಂದ ಹಣವನ್ನು ಸುಲಭವಾಗಿ ತೆಗೆದುಕೊಳ್ಳಬಹುದು.ನಾವು ಹಣವನ್ನು ಒಂದು ಕಾತೆಯಿಂದ ಇನೊಂದು ಕಾತೆಗೆ ಸುಲಭವಾಗಿ ಕಳುಹಿಸಬಹುದು,ಅದಕ್ಕೆ ಬ್ಯಾಂಕಿಗೆ ಹೋಗುವ ಅವಸ್ಯಕಥೆ ಇಲ್ಲ,ನಮ್ಮ ಪೋನಿನಿಂದಲ್ಲೆ ಅ ಕೆಲಸವನ್ನು ಮುಗಿಸಲು ಸಾದ್ಯವಿದೆ.


ಬೆಳವಣಿಗೆಗಳು

ಬದಲಾಯಿಸಿ
 ತಂತ್ರಜ್ಞಾನದಿಂದ ದೇಶದ ಎಲ್ಲಾ ಮೂಲೆಯಲ್ಲು ಒಂದಲ್ಲ ಇನೊಂದು ಬದಲಾವನಣೆಯಾಗಿದೆ.ಆದರೆ ಹೆಚ್ಚು ಬದಲಾವನಣೆಗಳು ನಗರದಲ್ಲಿಯಾಗಿದೆ. ತಂತ್ರಜ್ಞಾನ ಮತ್ತು  ಇ-ಕಾಮರ್ಸಿನ ಪ್ರಭಾವ ಇನ್ನು ಹಳ್ಳಿ-ಹಳ್ಳಿಗೆ ಸರಿಯಾಗಿ ತಲುಪಿಲ್ಲ.ತಂತ್ರಜ್ಞಾನದ ಪ್ರಭಾವ ದಿಂದ ಕಂಪೆನಿಗಳಲ್ಲಿ ನೌಕರರ ಅಗತ್ಯ ಕಡಿಮೆಯಾಗಿದೆಯಲ್ಲದೆ ಸಮಯದ ಉಳಿಕೆಯುಯಾಗುತ್ತಿದ್ದೆ.ತಂತ್ರಜ್ಞಾನದಿಂದ ಸಣ್ಣ ಮತ್ತು ಮದ್ಯ ವ್ಯಾವಹಾರ ಮಾಡುವವರು ಇ-ಕಾಮರ್ಸಿನ  ಕಂಪೆನಿಯೊಂದಿಗೆ ಸೇರಿ ವ್ಯಾವಹಾರ ಮಾಡಲು ಒಪ್ಪಿಕೊಂಡರೆ,ಅವರ ಪ್ರಚಾರದ ಮತ್ತು ಪ್ರಮೋಶನ್ನಿನ ಕರ್ಚನ್ನು ಇ-ಕಾಮರ್ಸಿನ ಕಂಪೆನಿಯು ನೋಡಿಕೊಳ್ಳುತ್ತದೆ .ಇ-ಕಾಮರ್ಸಿನ ಕಂಪೆನಿ ಮೂಲಕ ಸಾಮಾನನ್ನು ಕರಿದಿಸಿದರೆ ಅದರ ಕರ್ಚು ಮಾಮುಲಿ ಅಂಗಡಿಯಿಂದ ಕರಿದಿಸುದಕ್ಕಿಂತ ಕಡಿಮೆಯಾಗಿರುತದೆ ಏಕೆಂದರೆ ಮದ್ಯ ಮನುಷ್ಯರ ಅಗತ್ಯ ಇ-ಕಾಮರ್ಸಿನ ಕಂಪೆನಿಗೆ ಇಲ್ಲ. ತಂತ್ರಜ್ಞಾನದ ಬದಲಾವಣೆಯಿಂದ ಇ-ಕಾಮರ್ಸಿನ ವ್ಯಾವಹಾರವು ಕರಿದಿದಾರರಿಗು ಮತ್ತು ಮಾರಾಟಮಾಡುವವರಿಗು ಗೆಲುವಿನ ಪರಿಸ್ಥಿತಿ ಬಂದಿದೆ. ಹಿಂದಿನ ದಿನಗಳಲ್ಲಿ ಇ-ಕಾಮರ್ಸಿನ ಪ್ರಮುಖ್ಯೆತೆ ಹೆಚ್ಚು 'ಎಲೆಕ್ಟ್ರೊನಿಕ್ ಫಡ್ ಟ್ರನ್ಸ್ ಫರ್' ಮತ್ತು 'ಎಲೆಕ್ಟ್ರೊನಿಕ್ ಡಾಟಾ ಇನ್ಟರ್ ಚೇಂಜ್' ಆದರೆ ತಂತ್ರಜ್ಞಾನದ ಬದಲಾವಣೆಯಿಂದ ಇ-ಕಾಮರ್ಸಿಗೆ  ಹೆಚ್ಚು ಕೆಲಸ ಸೇರಿದೆ, ಅದು ಯಾವುದೆಂದರೆ  ವ್ಯಾವಹಾರದಿಂದ ವ್ಯಾವಹಾರಕ್ಕೆ,ವ್ಯಾವಹಾರದಿಂದ ಜನರಿಗೆ, ಜನರಿಂದ ವ್ಯಾವಹಾರಕ್ಕೆ, ಜನರಿಂದ  ಜನರಿಗೆಯಾಗಿದೆ.ಇ-ಕಾಮರ್ಸಿನಿಂದ ನ್ಮ್ಮ ದೇಶ ಡಿಜಿಟಾಲಿಟಿ ಕಡೆಗೆ ಹೋಗುತಿವೆ.ಒಳ್ಳೆಯ ಇ-ಕಾಮರ್ಸಿನ  ಕಂಪೆನಿಯ ಉದಾಹರಣೆ ಎನೆಂದರೆ 'ಡೆಲ್',ಈ ಕಂಪೆನಿಯು ಯಾವುದೆ ಮದ್ಯವ್ಯಾವಹಾರಿಗಳ ಸಹಾಯವನ್ನು ಪಡೆಯದೆ, ಇನ್ಟರ್ ನೆಟ್ ಮೂಲಕ ತಮ್ಮ ವಹಾರಿಗಳನ್ನು ಮಾಡಿ ಅದರದೆಯಾದ ಪ್ರಸ್ಸಿಧ್ಹಿಯನ್ನು ಪಡೆದುಕೊಂಡಿದೆ.


ಮುಕ್ತಾಯ

ಬದಲಾಯಿಸಿ
   ತಂತ್ರಜ್ಞಾನದಿಂದ ದೇಶದಲ್ಲಿ ಹೆಚ್ಚು ಬದಲಾವಣೆ ಯಾಗುತಿರುವುದು ನಿಜ ಆದರೆ ಅದು ನಿರುದ್ಯೋಗಕ್ಕೆ ದಾರಿ ಯಾಗಿದೆ.ತಂತ್ರಜ್ಞಾನವನೇ ಬಳಸಿಕೊಂಡು ವ್ಯಾವಹಾರ ಮಾಡಬೇಕಾದಿಲ್ಲ,ಎಕೆಂದರೆ ತಂತ್ರಜ್ಞಾನವನ್ನು ಬಳಸದೆ  ವ್ಯಾವಹಾರವನ್ನು ಮಾಡಿ ಪ್ರಸ್ಸಿದ್ದವಾದವರು ಇದ್ದರೆ,ಇದ್ದಕ್ಕೆ ಉದಾಹರಣೆ ಎನೆಂದರೆ 'ಡಬ್ಬವಾಲ' ಇವರು ಕೆಲಸಕ್ಕೆ ಹೋಗುವವರಿಗೆ ಮನೆಯಲ್ಲಿ ಮಾಡಿದ್ದ ಊಟ ವನ್ನು ಅವರವರ ಜಾಗಕ್ಕೆ ತಲುಪಿಸುವ ಕೆಲಸವನ್ನು ತುಂಬಾ ಚೆನ್ನಾಗಿ ಮಾಡಿ ಪ್ರಸ್ಸಿದ್ದಿ ಪಡೆದ್ದಿದ್ದರೆ, ಇವರು ತಂತ್ರಜ್ಞಾನವನ್ನು ಉಪಯೋಗಿಸದೆ ರೈವೆ ಸ್ಟೆಷನಲ್ಲಿ ,ಮತ್ತು ಜನ ಸೇರಿದರುವ ಜಾಗದಲ್ಲಿ ಇವರು ವ್ಯಾವಹಾರ ನಡೆಸುತ್ತಾರೆ.ಇವರು ಮಾರುಕಟ್ಟೆಯ ೯% ಅನ್ನು ತಮದಾದಿಸಿಕೊಂಡಿದಾರೆ.ಇದರಿಂದ ನಮಗೆ ಏನು ತಿಳಿದುಬರುತ್ತೆ ಎಂದರೆ ತಂತ್ರಜ್ಞಾನದಿಂದಲೆ  ವ್ಯಾವಹಾರ ನಡೆಯಬೇಕಂತಿಲ್ಲ,ಅದು ಇಲ್ಲದೆ ಕೂಡ ನಡೆಸಬಹುದು ಎಂದು ಕಂಡುಬರುತ್ತದೆ. ಇ-ಕಾಮರ್ಸಿನ ಕಂಪೆನಿ ಬೆಳೆದಷ್ಟು ಕೆಳಮಟ್ಟದ ಜನರಿಗೆ ಕಷ್ಟವಾಗಬಹುದು ಎಕೆಂದರೆ  ಅವರಿಗೆ ಅದರ ಬಗ್ಗೆ ಹೆಚ್ಚು ತಿಳಿದಿರುದಿಲ್ಲ.

ಉಲ್ಲೇಖಗಳು

ಬದಲಾಯಿಸಿ
  1. https://kn.wikipedia.org/wiki/%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%8D_%E0%B2%87%E0%B2%82%E0%B2%A1%E0%B2%BF%E0%B2%AF%E0%B2%BE
  2. https://kn.wikipedia.org/wiki/%E0%B2%A4%E0%B2%82%E0%B2%A4%E0%B3%8D%E0%B2%B0%E0%B2%9C%E0%B3%8D%E0%B2%9E%E0%B2%BE%E0%B2%A8