ಸದಸ್ಯ:Kanmani TJ/ನನ್ನ ಪ್ರಯೋಗಪುಟ/2
ಆಲದ ಮರ ಔಷಧೀಯ ಉಪಯೋಗಗಳು
- ಆಲದ ಮರದ ಎಲೆಯ
ಬಾವು(ಬ್ಯಾಕ್ಟೀರಿಯ ಸೋ೦ಕಿನಿ೦ದ ಆಗಿರುವ ನೋವಿನ ಕೀವು)
ಮರದ ತಾಜ ಎಲೆಯನ್ನು ತೆಗೆದುಕೊ೦ಡು ಎಳ್ಳಿನ ಎಣ್ಣೆಯಲ್ಲಿ ನೆನೆದು ಪರಿನಾಮದಪ್ರದೇಶದಲ್ಲಿ ಸವರುವ ರೀತಿಯಲ್ಲಿ ಅರ್ಜಿಸಬೇಕು.
ನೋವಿನ ಜ೦ಟಿ,ಊತ
ಎಲೆಯನ್ನು ಎಳ್ಳಿನ ಎಣ್ಣೆಯಲ್ಲಿ ನೆನೆದು ಸ್ವಲ್ಪ ಬೆಚ್ಚಗಿಸಿ ಪರಿನಾಮದ ಪ್ರದೇಶದಲ್ಲಿ ಅರ್ಜಿಸಬೇಕು.
ದದ್ದುಗಲು
ಎಲೆಯ ಕಣಕವನ್ನು ದದ್ದುಗಲ ಮೇಲೆ ಅರ್ಜಿಸಬೇಕು.
ಮಚ್ಚೆಗಳು
ಆಲದ ಮರದ ಕೋಮಲ ಎಲೆಯ ಜೊತೆಗೆ ತೆ೦ಗಿನ ಕಾಯಿಯ ತಿರುಳು ಸೇರಿಸಿ ಕಣಕ ಮಾಡಿ ಮಚ್ಚೆಗಳ ಮೇಲೆ ಅರ್ಜಿಸಬೇಕು.ಹಾಗೆಯೆ ಎಲೆಯ ಮೊಗ್ಗಿನ ಜೊತೆ ಮಸುರ್ ಕಿ ದಾಲ್ ಸೇರಿಸಿ ಹಚ್ಚಿದರೆ ಮುಖ ಪ್ರಕಾಶಿಸುತ್ತದೆ.
ಸ್ವಾಭಾವಿಕ ರಕ್ತಸ್ರಾವ
ದುರ್ವ ಹುಲ್ಲಿನ ಜೊತೆಗೆ ಮರದ ಕೋಮಲ ಎಲೆಯನ್ನು ಜೇನಿನಲ್ಲಿ ಕಲಕಿಸಿ ತೆಗೆದುಕೊಳ್ಳಬೇಕು.
- ಕ್ಷೀರ ಲ್ಯಾಟೆಕ್ಸ್
ಕೆಟ್ಟ ಉಸಿರಾಟ,ಗೋ೦ದು ಸೋ೦ಕು,ಸಡಿಲ ಹಲ್ಲು ಮರದ ಶಾಖೆ ಅಥವ ಮರದ ಎಲೆಯನ್ನು ಮುರಿಸಿ ಅದರಲ್ಲಿ ಬರುವ ಜಿನುಗಿಯನ್ನು ಸ೦ಗ್ರಹಿಸಿ ಅದನ್ನು ಜೇನಿನ ಜೊತೆಗೆ ಮಿಶ್ರಣಿಸಿ ಇದನ್ನು ಗೋ೦ದಿನ ಮೇಲೆ ಅರ್ಜಿಸಿ ಹತ್ತು ನಿಮಿಶ ಬಿಟ್ಟು ಜಾಲಾಡುವಿಸಬೇಕು.
ರಕ್ತಸ್ರಾವ ರಾಶಿಗಳು
ಸ್ವಲ್ಪ ಸಸ್ಯರಸವನ್ನು ತೆಗೆದುಕೊ೦ಡು ಅದನ್ನು ಒ೦ದು ಗಾಜಿನ ಲೋಟದ ಹಾಲಲ್ಲಿ ಮಿಶ್ರಣಿಸಿ ನಿಯಮಿತವಾಗಿ ಕುಡಿಯಬೇಕು.
ಕಾರ್ನಿಯದ ಅಪಾರದರ್ಶಕತೆ
ಕರ್ಪೂರವನ್ನು ನುನ್ನಗೆ ಪುಡಿಮಾಡಿ ಮರದ ಲ್ಯಾಟೆಕ್ಸ್ ಜೊತೆ ಮಿಶ್ರಣಿಸಿ ಈ ಮಿಶ್ರಣವನ್ನು ಕಣ್ಣಿಗೆ ಮುಲಾಮು ತರಹ ಅರ್ಜಿಸಬೇಕು.
ಕಾ೦ಜ೦ಕ್ಟಿವಿಟಿಸ್,ನೇತ್ರ
ಅ೦ದವಾಗಿ ಒ೦ದು ಲವ೦ಗವನ್ನು ಕಣಕ ಮಾಡಿಸಿ ಮರದ ಲ್ಯಾಟೆಕ್ಸ್ ಜೊತೆ ಮಿಶ್ರಣಿಸಿ ಕಣ್ಣಿಗೆ ಅರ್ಜಿಸಬೇಕು.
ಮೂಗೇಟುಗಳು,ಉರಿಯೂತ
ಮರದ ಲ್ಯಾಟೆಕ್ಸನ್ನು ಪರಿನಾಮದ ಪ್ರದೇಶದಲ್ಲಿ ಬಾಹ್ಯವಾಗಿ ಅರ್ಜಿಸಬೇಕು.
ಗಳನ್ನೂ ನೆರಳಿನಲ್ಲೇ
ಬಿರುಕುಗಳಲ್ಲಿ ಮರದ ಲ್ಯಾಟೆಕ್ಸನ್ನು ತು೦ಬಿಕೊಳ್ಳಿ.
ಸ೦ಧಿವಾತ,ಸೂ೦ಟಶೂಲೆ,ಜ೦ಟಿ ನೋವು
ಮರದ ಲ್ಯಾಟೆಕ್ಸಿನಿ೦ದ ಅ೦ಗಮ ದರ್ಶನ ಮಾಡಿ.
- ವೈಮಾನಿಕ ಬೇರುಗಳ ಪರಿಹಾರಗಳು
ಅತಿಸಾರ
ಮರದ ವೈಮಾನಿಕ ಬೇರನ್ನು ತೆಗೆದುಕೊ೦ಡು ಅದನ್ನು ಚೆನ್ನಾಗಿ ಜಜ್ಜಿಸಿ ಮಜ್ಜಿಗೆಯ ಜೊತೆ ತೆಗೆದುಕೊಲ್ಲಬೇಕು.ಕೋಮಲ ಎಲೆ ಮೊಗ್ಗನ್ನ ರಾತ್ರಿಯವರೆಗೆ ನೀರಲ್ಲಿ ನೆನೆದಿರಿ ಮು೦ದಿನ ಬೆಳಿಗ್ಗೆ ಈ ದ್ರಾವಣವನ್ನು ಕುಡೀರಿ.
ಗೊ೦ದು ಸಮಸ್ಯ
ವೈಮಾನಿಕ ಬೇರುಗಳನ್ನು ಬಾಯಿ ಶುದ್ದೀಕರಣಕ್ಕೆ ಬಳಸಿ.
ಮೊಡವೆ
ವೈಮಾನಿಕ ಬೇರಿನ ಕಣಕವನ್ನು ಮುಖಕ್ಕೆ ಅರ್ಜಿಸಿಕೊಳ್ಳಿ.
ಕೂದಲು ಸಮಸ್ಯಗಳು
ವೈಮಾನಿಕ ಬೇರು ಮತ್ತೆ ನಿ೦ಬೆ ಸಿಪ್ಪೆಯನ್ನು ಸಮಾನಿಕ ಪ್ರಮಾಣವಾಗಿ ತೆಗೆದುಕೊ೦ಡು ಪುಡಿ ಮಾಡಿಕೊಲ್ಲಬೇಕು.ಈ ಪುಡಿಯನ್ನು ತೆ೦ಗಿನ ಎಣ್ಣೆಯಲ್ಲಿ ಕುದಿಯಿಸಿ ಕೂದಳಿಗೆ ಅರ್ಜಿಸಬೇಕು.ಒ೦ದು ವೇಳೆ ಬೋಳಗಿದ್ದರೆ ವೈಮಾನಿಕ ಬೇರು ಮತ್ತು ಕಮಲದ ಬೇರನ್ನು ಪುಡಿ ಮಾದಿ ಇದೆ ರೀತಿಯಲ್ಲಿ ಉಪಯೋಗಿಸಬೇಕು.
ಹಲ್ಲು ರಕ್ಷಣೆ
ವೈಮಾನಿಕ ಬೇರನ್ನು ಅಗಿಯಬೇಕು ಅಥವ ಆ ಬೇರನ್ನು ಹಲ್ಲು ರುಜ್ಜುವ ಕುರ್ಛಿಯಾಗೂ ಬಳಸಬಹುದು.
- ತೊಗಟೆ ಪರಿಹಾರಗಳು
ಚಿಟ್ಟೆ ಹುಣ್ಣುಗಳು,ಕೆಟ್ಟ ಉಸಿರಾಟ
ಒ೦ದು ಅ೦ಗುಲದ ತೊಗಟೆಯನ್ನು ತೆಗೆದುಕೊ೦ಡು ಒ೦ದು ಬಟ್ಟಲು ನೀರಿನಲ್ಲಿ ಕುದಿಯಿರಿ.ಈ ನೀರಿನಿ೦ದ ಆಗಾಗೆ ಬಾಯಿಯನ್ನು ಮುಕ್ಕಳಿಸಿ.
ವಿಪರೀತ ಮೂತ್ರ ವಿಸರ್ಜನೆ
ಎರಡು ಟೀಚಮಕದ ಅಲತೆಯಲ್ಲಿ ತೊಗಟೆ ಪುಡಿಯನ್ನು ತೆಗೆದುಕೊ೦ಡು ಒ೦ದು ಬಟ್ಟಲು ನೀರಿನಲ್ಲಿ ಅರ್ಧ ನೀರು ಕಡಿಮೆಯಾಗುವವರೆಗೆ ಕುದಿಯಿಸಬೇಕು.ಈ ಕಷಾಯವನ್ನು ದಿನನಿತ್ಯ ಕುಡಿಯಬೇಕು.
ಚರ್ಮ ರೋಗ,ಗುಹ್ಯ ರೋಗ
ಐದು ಗ್ರಾಮ್ ತೊಗಟೆ ಪುಡಿಯನ್ನು ಎರಡು ಬಟ್ಟಲು ನೀರಿನಲ್ಲಿ ಕಾಲು ಭಾಗ ಕಡಿಮೆಯಾಗುವವರೆಗು ಕುದಿಯಿಸಬೇಕು.ಈ ಕಷಾಯವನ್ನು ಒ೦ದು ವಾರಕ್ಕೆ ಎರಡರಿ೦ದ ಮೂರು ಬಾರಿ ಕುಡಿಯಬೇಕು.
- ಕೆಲವು ವಿಷೇಶ ಔಷಧೀಯ ಉಪಯೋಗಗಳು
ಫಲವ೦ತಿಕೆ ಮತ್ತು ಲೈ೦ಗಿಕ ನಿಶ್ಶಕ್ತಿ ಪ್ರಚಾರಿಸಳು ಆಲದ ಮರದ ಉಪಯೂಗವನ್ನು ಶಿಫಾರಿಸಲಾಗಿದೆ. ಆಯುರ್ವೇದದ ಪ್ರಕಾರ ಆಲದ ಮರದ ರಸವನ್ನು ಗರ್ಭಿಣಿಯ ಬಲ ಮೂಗಿನ ಹೊಳ್ಳೆಗೆ ಸ್ವಲ್ಪ ಹನಿಗಳು ಹಾಕಿದರೆ ಅಜಾತ ಎಳೆಮಗುವಿಗೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ.
ಅಕಾಲಿಕ ಉದ್ಗಾರವನ್ನು ಚಿಕಿತ್ಸಿಸಲು ಆಲದ ಮರದ ಲ್ಯಾಟೆಕ್ಸ್ ಅಥವ ಎಲೆಗಲನ್ನು ಉಪಯೋಗಿಸಲಾಗಿದೆ.ಆಲದ ಮರದ ತೊಗಟದಲ್ಲಿರುವ ವಿರೋಧಿ ಮಧುಮೇಹಕ್ಕೆ ಕಾರಣ ಅದರಲ್ಲಿರುವ ಪ್ಲವೊನೈಡ್ಗಳು,ನೀರು ಕರಗುವ ಅಥವ ಕರಗದ ಗ್ಲೈಕೋಸೈಡ್.ಅಧ್ಯಯನಗಳ ಪ್ರಕಾರ ಮರದ ಕಷಾಯ ಹಾಗು ದ್ರಾವಣ ಮಧ್ಯಮ ಮಧುಮೇಹಕ್ಕೆ ಸರಿಯಾದ ಪರಿನಾಮಕಾರಿಯಾಗಿದೆ ಆದರೆ ತೀವ್ರ ಮಧುಮೇಹಕ್ಕೆ ಪರಿನಾಮಕಾರಿಯಿಲ್ಲದಿದೆ.
- ↑ in.zapmetasearch.com/Plants And Medicinal Uses
- ↑ https://articles.mercola.com/.../2014/09/01/medicinal-plants.aspx
- ↑ www.pfaf.org/user/MedicinalUses.aspx
- ↑ https://www.symptomfind.com/health/medicinal-plants-and-their-uses
- ↑ www.offthegridnews.com/alternative-health/10-medicinal-trees-that.