ನಮಸ್ಕಾರ ನನ್ನ ಪೂರ್ತಿ ಹೆಸರು ದೇವರಾಜ್, ನನ್ನ ಹುಟ್ಟೂರು ಮಂಡ್ಯ ಜಿಲ್ಲೆಯ ಭೀಮನಹಳ್ಳಿ ಗ್ರಾಮ. ನಾನು Engineering ಪದವಿದರ. ರೂಬಿ ಆನ್ ರೈಲ್ಸ್ ಡೆವಲೊಪೆರ್ ಆಗಿ ಕೆಲಸ ಮಾಡುತಿರುವೆ. ಹೊಸದ್ದನ್ನು ಕಲಿಯುವುದೆಂದರೆ ತುಂಬ ಆಸಕ್ಥಿ. ಅಂತರ್ಜಾಲದಲ್ಲಿ ಅಡ್ಡಾಡುವುದು ನನ್ನ ಹವ್ಯಾಸ.