ಸದಸ್ಯ:Deekshasanu/ನನ್ನ ಪ್ರಯೋಗಪುಟ

ಲಕ್ಕುಂಡಿ ನನ್ನೇಶ್ವರ ದೇವಾಲಯ ಬದಲಾಯಿಸಿ

ದೇವಾಲಯವಿರುವ ಸ್ಥಳ ಬದಲಾಯಿಸಿ

ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿ ಗ್ರಾಮದ ಕುರಿತು ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಈ ಗ್ರಾಮವು ಒಂದು ಐತಿಹಾಸಿಕ ವೈಶಿಷ್ಟ್ಯ ವುಳ್ಳ ಗ್ರಮವಾಗಿದ್ದು ಅದ್ಬುತ ಶಿಲ್ಪ ಕಲೆಗಳಿಂದ ಕೂಡಿದ ಅನೇಕ ಹಿಂದೂ ಮತ್ತು ಜೈನ ದೇವಾಲಯಗಳು ತವರೂರೆ ಆಗಿದೆ. ಆದರೆ ಇಲ್ಲಿನ ಕೆಲವು ದೇವಾಲಯಗಳು ನಿರ್ವ ಹಣೆ ಇರಲಾರದೆ ಶಿಥಿಲ ಗೊಳ್ಳುತಿರಿವುದು ನಿಜಕ್ಕೂ ದುರದೃಷ್ಟಕರ.

 

ಭವ್ಯ ಕನ್ನಡ ನಾಡಿನ ಪರಂಪರೆಯ ಕುರಿತು ಹೆಮ್ಮೆ ಇರುವ ಜನರಿಗೆ ಆಕರ್ಷಕ ತಾಣವಾಗಿ ಲಕ್ಕುಂಡಿ ಕಂಡುಬರುತ್ತದೆ.

ಇತಿಹಾಸ ಬದಲಾಯಿಸಿ

ಭಾರತದ ಮೂಲೆ ಮೂಲೆಗಳಲ್ಲಿ ಹಲವು ಪುರಾತನ ವಾಸ್ತು ಶಿಲ್ಪಗಳನ್ನು ನೋಡಲು ಹೆಮ್ಮೆಯೆನಸುತ್ತದೆ. ಐತಿಹಾಸಿಕ ಸ್ಥಳಗಳಲ್ಲಿ ಲಕ್ಕುಂಡಿ ಯಲ್ಲಿರುವ ನನ್ನೇಷ್ವರ ದೇವಾಲಯವೂ ಸೇರಿದೆ.ಜೈನ ಸಾಹಿತ್ಯದಲ್ಲಿ ಬರುವ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಶಿಲ್ಪಕಲೆಗೆ ಹೆಸರುವಾಸಿಯಾದ ಲಕ್ಕುಂಡಿಯ ಮೊದಲಿನ ಹೆಸರು ಲೊಕ್ಕಿಗುಂಡಿ.

ಲೋಹಿಗಂಡಿ ತದನಂತರದಲ್ಲಿ ಲೋಕಿಗುಂಡಿ ಯಿಂದ ಈಗಿನ ಲಕ್ಕುಂಡಿ ಯಾಗಿದೆ.

ಸುಮಾರು 50 ದೇವಾಲಯಗಳು,101 ಹಂತದ ಬಾವಿಗಳು ಮತ್ತು 29 ಶಾಸನಗಳನ್ನು ಈ ಪ್ರಶಾಂತ ಹಳ್ಳಿಯಲ್ಲಿ ಸಂರಕ್ಷಿಸಲಾಗಿದೆ.

ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ನನ್ನೇಶ್ವರ ದೇವಾಲಯವಿದೆ. ನನ್ನೇಶವರ ದೇವಾಲಯವನ್ನು 11 ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ. ಈ ದೇವಾಲಯವನ್ನು ಶಿವನಿಗೆ ಅರ್ಪಿಸಲಾಗಿದೆ. ನಾನ್ನೇಶ್ವರ ದೇವಾಲಯವನ್ನು ಕಾಶಿವಿಶ್ವೇಶ್ವರ ದೇವಾಲಯವನ್ನು ಹೋಲುತ್ತದೆ ಏಕೆಂದರೆ ನನ್ನೆಶ್ವರ  ದೇವಾಲಯದ ಶಿಲ್ಪ ಕಲೆಗಳು ಕಾಶಿವಿಷ್ವೇಶ್ವರ ದೇವಾಲಯದ ಶಿಲ್ಪ ಕಲೆಗಳಿಗೆ ಹೋಲುತ್ತದೆ.ಈ ದೇವಾಲಯದಲ್ಲಿ ಅದ್ಬುತ ಕಂಬಗಳಿವೆ. ಒಂದು ಪ್ರತ್ಯೇಕ ಲಿಂಗವನ್ನು ಗರ್ಭ ಗುಡಿ ಯಲ್ಲಿ ಸ್ಥಾಪಿಸಲಾಗಿದೆ.

ಲಕ್ಕುಂಡಿ ತನ್ನ ಕಡಿದಾದ ಬಾವಿಗಳಿಗೆ ಹೆಸರುವಾಸಿಯಾಗಿದೆ

ಹಲವಾರು ಬಾವಿಗಳು ಗೋಡೆಗಳ ಹೊಳಗೆ ಕಲಾತ್ಮಕವಾದ ಲಿಂಗಗಳು ಹೊಳಗೊಂಡಿವೆ.

ಜೈನ ಸಾಹಿತ್ಯದಲ್ಲಿ ಬರುವ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಶಿಲ್ಪಕಲೆಗೆ ಹೆಸರುವಾಸಿಯಾದ ಲಕ್ಕುಂಡಿಯ ಮೊದಲಿನ ಹೆಸರು ಲೊಕ್ಕಿಗುಂಡಿ.

ಲಕ್ಕುಂಡಿಯನ್ನು ಆಳಿದ ಸಾಮ್ರಾಜ್ಯಗಳು ಬದಲಾಯಿಸಿ

ಚಾಲುಕ್ಯರು, ಕಲಚುರಿಗಳು ಹಾಗೂ ಸೇವುಣ ಸಾಮ್ರಾಜ್ಯಗಳಿಂದ ಲಕ್ಕುಂಡಿಯು ಆಳಲ್ಪಟ್ಟಿದೆ. ಈ ಮೊದಲು ರಾಷ್ಟ್ರಕೂಟರ ಪ್ರಭಾವ ಅಳಿಸಿ ಲಕ್ಕುಂಡಿ ಆಳಿದ ಚಾಲುಕ್ಯರು ಕಲ್ಯಾಣಿ (ಒಂದು ಗ್ರಾಮ, ಇಂದು ಇಲ್ಲಿ ಏನೂ ಇಲ್ಲ)ಯನ್ನು ರಾಜಧಾನಿಯಾಗಿ ಮಾಡಿಕೊಂಡರು. ಆದರೂ ಅವರು ಲಕ್ಕುಂಡಿಯಲ್ಲಿ ಶಿಲ್ಪಕಲೆಗೆ ಒತ್ತು ನೀಡಿ ಅನೇಕ ದೇವಾಲಯ ರಚನೆಗಳನ್ನು ನಿರ್ಮಿಸಿ ಉಳಿಸಿಕೊಂಡರು.

ಲಕ್ಕುಂಡಿಯಲ್ಲಿರುವ ಬಾವಿಗಳ ವೈಶಿಷ್ಟ್ಯತೆ ಬದಲಾಯಿಸಿ

800 ವರ್ಷಗಳ ಹಿಂದಿನ ಸೋಪಾನ ಬಾವಿಗಳು ಇನ್ನೊಂದು ಮುಕ್ಯ ಆಕರ್ಷಣೆ. ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಈ ಬಾವಿಗಳು ಪ್ರಸಿದ್ಧವಾಗಿದೆ. ಛಟೀ ರ ಬಾವಿ, ಮುಸುಕಿನ ಬಾವಿ ಮೊದಲಾದವು ಅತ್ಯಾಕರ್ಷಕ ವಾಗಿದೆ. ಚೌಕಾಕಾರದ ಇಲ್ಲವೇ ಆಯುತಕಾರವಾಗಿರುವ ಈ ಬಾವಿಗಳು ತಳಭಾಗ ದಿಂದ ಮೇಲ್ಬಾಗದ ವರೆಗೆ ಬಂದಂತೆಲ್ಲಾ ವಿನ್ಯಾಸ ಬದಲಾಗುತ್ತಾ ಹೋಗುತ್ತದೆ. ಭವಿಯ ಗೋಡೆಗಳಲ್ಲಿ ಪುಟ್ಟ ಗೋಡೆಗಳನ್ನು ಹೊಂದಿರುವ ದೇವ ಕೋಷ್ಟಕಗಳು ಇವೆ ಅವುಗಳಲ್ಲಿ ಈಗ ಯಾವುದೇ ಮೂರ್ತಿಗಳು ಕಂಡು ಬರುವುದಿಲ್ಲ ಬಾವಿಗೆ ಸುಂದರವಾದ ಮೆಟ್ಟಿಲುಗಳಿವೆ. ಬಾವಿಯ ಒಳಗೆ ಇಳಿದರೆ ಉರಿಯುವ ಬಿಸಿಲಿನಲ್ಲಿ ಕೂಡ ಮೈ ತಂಪಾಗುತ್ತದೆ.

ಇಂದಿಗೂ ಉಪಯೋಗದಲ್ಲಿ ರುವ ಈ ಬಾವಿಗಳಿಗೆ ಪಂಪ್ಸೆಟ್ ಅಳವಡಿಸಲಾಗಿದೆ.

ಇನ್ನೊಂದು ವಿಷಯವೆಂದರೆ ಲಕ್ಕುಂಡಿಯು ಅಂಬಸಿ ಪಂಜೆ/ಲುಂಗಿಯ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಪಂಜೆ ಅಥವಾ ಲುಂಗಿಯು ವಿಶಿಷ್ಟವಾಗಿದ್ದು ಅಂಚುಗಳಲ್ಲಿ ಸುಂದರ ವಿನ್ಯಾಸಗಳನ್ನು ಹೊಂದಿರುತ್ತದೆ. ಬಯಲು ಸೀಮೆಯ ಲಕ್ಕುಂಡಿ ಗ್ರಾಮವು ತನ್ನ ಗತ ವೈಭವವನ್ನು ಇಂದು ಕಥೆಯ ಮೂಲಕ ಹೇಳುವಂತಿದ್ದರೂ ಜನರು ಅತ್ತ ಮುಖ ಮಾಡದಿರುವುದು ನಿಜಕ್ಕೂ ಖೇದಕರ.

ಇನ್ನೊಂದು ವಿಷಯವೆಂದರೆ ಲಕ್ಕುಂಡಿಯು ಅಂಬಸಿ ಪಂಜೆ/ಲುಂಗಿಯ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಪಂಜೆ ಅಥವಾ ಲುಂಗಿಯು ವಿಶಿಷ್ಟವಾಗಿದ್ದು ಅಂಚುಗಳಲ್ಲಿ ಸುಂದರ ವಿನ್ಯಾಸಗಳನ್ನು ಹೊಂದಿರುತ್ತದೆ. ಬಯಲು ಸೀಮೆಯ ಲಕ್ಕುಂಡಿ ಗ್ರಾಮವು ತನ್ನ ಗತ ವೈಭವವನ್ನು ಇಂದು ಕಥೆಯ ಮೂಲಕ ಹೇಳುವಂತಿದ್ದರೂ ಜನರು ಅತ್ತ ಮುಖ ಮಾಡದಿರುವುದು ನಿಜಕ್ಕೂ ಖೇದಕರ.

ನನ್ನೇಶ್ವರ ದೇವಾಲಯದ ವಾಸ್ತುಶಿಲ್ಪ ಬದಲಾಯಿಸಿ

ನನ್ನೇಶ್ವರ  ದೇವಾಲಯದಲ್ಲಿ ಗರ್ಬಗೃಹ, ಅರ್ದ ಮಂಟಪ, ನವರಂಗ ಹಾಗೂ ಮುಂಬಾಗದಲ್ಲಿ ತೆರೆದ ಮುಖಮಂಟಪ ಗಳಿವೆ. ಗರ್ಭ ಗೃಹದಲ್ಲಿ ಶಿವಲಿಂಗ ವಿದ್ದು, ನವರಂಗಕ್ಕೆ ಪೂರ್ವ ಹಾಗೂ ದಕ್ಷಿಣದಿಂದ ಎರಡು ಪ್ರವೇಶ ದ್ವಾರಗಳಿವೆ.

ನವರಂಗದ ಕಂಬಗಳು ತುಂಬಾ ನುಣು ಪಾಗಿದ್ದು ನೋಡುವವರ ಮುಕ ಪ್ರತಿಫಲಿಸಿವಂತಿವೆ. ಹೊರಗೊಡೆಗಳಲ್ಲಿ ಕೋಷ್ಟ ಪಂಜರಗಳಿವೆ. ನವರಂಗ ದಲ್ಲಿರುವ ಮಹದ್ವಾರಬಂದವು ಅಲಂಕಾರಿಕ ವಿಪುಲ ಕೆತ್ತನೆಗಳನ್ನು ಹೊಂದಿದೆ.


 



ನಮ್ಮ ನಾಡಿನ ಸಂಸ್ಕೃತಿ-ವೈಭವ ಸಾರುವ ಲಕ್ಕುಂಡಿಯಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕವೆ ಆಗಲಿ ಅಥವಾ ಸಮಗ್ರ ಕರ್ನಾಟಕದಲ್ಲೆ ಆಗಲಿ ಸಾಕಷ್ಟಿವೆ. ಇವುಗಳನ್ನು ನೋಡಿ ಅವುಗಳ ಕುರಿತು ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಕ್ರಮೇಣ ಜನರ ಒಡನಾಟ ಬೆಳೆದು ಇವೂ ಸಹ ಅಭಿವೃದ್ಧಿ ಕಾಣಬಹುದೆಂದು ಆಶಿಸುತ್ತ ನೇಟಿವ್ ಪ್ಲ್ಯಾನೆಟ್ ತಂಡ ತನ್ನ ಸಮಸ್ತ ಓದುಗರಲ್ಲಿ ಈ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಸಹಕರಿಸಲು ವಿನಂತಿಸಿಕೊಳ್ಳುತ್ತದೆ.

ನಮ್ಮ ನಾಡಿನ ಸಂಸ್ಕೃತಿ-ವೈಭವ ಸಾರುವ ಲಕ್ಕುಂಡಿಯಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕದಲ್ಲಿಯೇ ಆಗಲಿ ಅಥವಾ ಸಮಗ್ರ ಕರ್ನಾಟಕದಲ್ಲೆ ಆಗಲಿ ಸಾಕಷ್ಟಿವೆ. ಇವುಗಳನ್ನು ನೋಡಿ ಅವುಗಳ ಕುರಿತು ಎಲ್ಲರಿಗೂ ತಿಳಿಯುವಂತೆ ಮಾಡಿದರೆ ಕ್ರಮೇಣ ಜನರ ಒಡನಾಟ ಬೆಳೆದು ಇವೂ ಸಹ ಅಭಿವೃದ್ಧಿ ಕಾಣಬಹುದೆಂದು ಆಶಿಸುತ್ತ ನೇಟಿವ್ ಪ್ಲ್ಯಾನೆಟ್ ತಂಡ ತನ್ನ ಸಮಸ್ತ ಓದುಗರಲ್ಲಿ ಈ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಸಹಕರಿಸಲು ವಿನಂತಿಸಿಕೊಳ್ಳುತ್ತದೆ.

ಲಕ್ಕುಂಡಿ ಇತಿಹಾಸವನ್ನು ಇಡೀ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಲಕ್ಕುಂಡಿ ಪ್ರಾಧಿಕಾರ ರಚಿಸಿ ಅದಕ್ಕಾಗಿ 3 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಒದಗಿಸಿದೆ. ಆದರೆ ಅಧಿಕಾರ ವರ್ಗದ ವಿಳಂಬತೆಯಿಂದಾಗಿ ಹಣ ಬಳಕೆಯಾಗಿಲ್ಲ. ಮುಂದಿನ ಮಾರ್ಚ್‌ ಒಳಗಾಗಿ ಅದನ್ನು ಸದ್ವಿನಿಯೋಗಿಸಲಾಗುತ್ತದೆ ಎಂದರು.

ಲಕ್ಕುಂಡಿ ಇತಿಹಾಸವನ್ನು ಇಡೀ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಲಕ್ಕುಂಡಿ ಪ್ರಾಧಿಕಾರ ರಚಿಸಿ ಅದಕ್ಕಾಗಿ 3 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಒದಗಿಸಿದೆ. ಆದರೆ ಅಧಿಕಾರ ವರ್ಗದ ವಿಳಂಬತೆಯಿಂದಾಗಿ ಹಣ ಬಳಕೆಯಾಗಿಲ್ಲ. ಮುಂದಿನ ಮಾರ್ಚ್‌ ಒಳಗಾಗಿ ಅದನ್ನು ಸದ್ವಿನಿಯೋಗಿಸಲಾಗುತ್ತದೆ ಎಂದರು.

ಲಕ್ಕುಂಡಿಯ ಪ್ರತಿಯೊಂದು ತಿಪ್ಪೆ, ಮನೆ ಕಟ್ಟೆ ಮೇಲಿನ ಕಲ್ಲುಗಳಲ್ಲೂ ಆಕರ್ಷಕವಾದ ಶಿಲ್ಪ ಕಲೆಗಳು ಲಭ್ಯವಾಗುತ್ತಿವೆ. ಲಕ್ಕುಂಡಿ ಕೇವಲ ಶಿಲ್ಪ ಕಲೆಗೆ ಅಷ್ಟೇ ಅಲ್ಲ ಹಿಂದೆ ಮಳೆಯಲ್ಲೂ ಚಿನ್ನ ಮುತ್ತು ರತ್ನಗಳು ದೊರೆತ ಇತಿಹಾಸ ಹೊಂದಿದೆ.

ಲಕ್ಕುಂಡಿಯ ಪ್ರತಿಯೊಂದು ತಿಪ್ಪೆ, ಮನೆ ಕಟ್ಟೆ ಮೇಲಿನ ಕಲ್ಲುಗಳಲ್ಲೂ ಆಕರ್ಷಕವಾದ ಶಿಲ್ಪ ಕಲೆಗಳು ಲಭ್ಯವಾಗುತ್ತಿವೆ. ಲಕ್ಕುಂಡಿ ಕೇವಲ ಶಿಲ್ಪ ಕಲೆಗೆ ಅಷ್ಟೇ ಅಲ್ಲ ಹಿಂದೆ ಮಳೆಯಲ್ಲೂ ಚಿನ್ನ ಮುತ್ತು ರತ್ನಗಳು ದೊರೆತ ಇತಿಹಾಸ ಹೊಂದಿದೆ.

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿ ಪ್ರಮುಖ ಟಂಕಸಾಲೆ ಆಗಿತ್ತು. ಇಲ್ಲಿ ಬಂಗಾರದ ನಾಣ್ಯಗಳನ್ನು ಟಂಕಿಸುತ್ತಿದ್ದರು. ಇಲ್ಲಿನ ಬಹುತೇಕ ಶಾಸನಗಳಲ್ಲಿ ಲೊಕ್ಕಿಯಂಪೊಗಂದ್ಯಾಣ(ಲಕ್ಕುಂಡಿಯ ಬಂಗಾರದ ನಾಣ್ಯ) ಬಗ್ಗೆ ಪ್ರಸ್ತಾಪವಿದೆ. ಲಕ್ಕುಂಡಿ ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಉಪರಾಜಧಾನಿ ಆಗಿತ್ತು.

ನನ್ನೇಶ್ವರಾ ದೇವಾಲಯವನ್ನು ಕಲ್ಲಿನಿಂದ ಮಾಡಲಾಗಿದೆ.

ಎಲ್ಲಾ ಚಾಲುಕ್ಯರ ದೇವಾಲಯಗಳಂತೆ ನನ್ನೇಶ್ವರಾ ದೇವಾಲಯದಲ್ಲಿ ಕೂಡ ಬಹಳ ಕಂಬಗಳಿವೆ. ಇಡೀ ಕಲ್ಲಿನ ದೇವಾಲಯ ಕಂಬಗಳ ಮೇಲೆ ನಿಂತಿದೆ ಆದರೂ ವಿಶೇಷ ಏನೆಂದರೆ ಇಷ್ಟು ವರ್ಷಗಳು ಕಳೆದರೂ ಈ ದೇವಾಲಯ ಒಂಚೂರು ಅಲುಗಿಲ್ಲ.


ನನ್ನೇಶ್ವರಾ ದೇವಾಲಯದ ಮಧ್ಯದಲ್ಲಿರುವ ಮಂಟಪದಲ್ಲಿ ಅಂದಿನ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿದ್ದವು.

ನನೇಶ್ವರ ದೇವಾಲಯ ಲಕ್ಕುಂಡಿ ಯಲ್ಲಿರುವ ಪ್ರಸಿದ್ದ ದೇವಾಲಯ ಗಳಲ್ಲೊಂದು. ನನ್ನೇಶ್ವರಾ ದೇವಾಲಯ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಇದೆ ಎಂಬುದು ನಮ್ಮ ಕನ್ನಡದ ಹೆಮ್ಮೆ.

ಉಲ್ಲೇಖಗಳು ಬದಲಾಯಿಸಿ

<r>https://en.m.wikipedia.org/wiki/Nanesvara_Temple,_Lakkundi</r>