Deeksha60
ನನ್ನ ಪರಿಚಯ
ಬದಲಾಯಿಸಿನನ್ನ ಹೆಸರು ದೀಕ್ಷಾ ವಿಜಯನ್ .ನನ್ನ ತಂದೆಯ ಹೆಸರು ವಿಜಯ ಕುಮಾರ್.ತಾಯಿಯ ಹೆಸರು ಶ್ರೀಲತಾ ವಿಜಯನ್ . ನನ್ನ ತಂದೆ ಎಲೆಕ್ಟೋನಿಕ್ಸ್ ಮತ್ತು ಸಂವಹನದಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪ್ರಸ್ತುತ ಅವರು ಒಬ್ಬ ಉದ್ಯಮಿ. ನನ್ನ ತಾಯಿ ಶುಶ್ರೂಷೆ ಪೂರ್ಣಗೊಳಿಸಿದ್ದಾರೆ. ನನಗೆ ಒಬ್ಬಳು ತಂಗಿ ಇದ್ದಾಳೆ ಅವಳ ಹೆಸರು ದಿನಿಷಾ ವಿಜಯನ್ .ಅವಳು ಕ್ರೈಸ್ಟ್ ಶಾಲೆಯಲ್ಲಿ ೯ ನೇ ತರಗತಿಯಲ್ಲಿ ಹೋದ್ಧುತಿದ್ಧಾಳೆ.
ನಾನು 1999 ರಲ್ಲಿ ಆಗಸ್ಟ್ 17 ರಂದು ಜನಿಸಿದೆ . ಹುಟ್ಟಿದ್ದು ಕೇರಳದಲ್ಲಿ ಆದರೆ ಓದಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ .
ನನ್ನ ವಿಧ್ಯಾಬ್ಯಾಸ
ಬದಲಾಯಿಸಿನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಕ್ರೈಸ್ಟ ಶಾಲೆಯಲ್ಲಿ ಪೂರ್ಣಗೊಳಿಸಿದೆ .ನಂತರ ನನ್ನ ಪಿ.ಯು.ಸಿ ಕೊರಮಂಗಲದಲಿರುವ ಸ್ .ಫ್ರಾಂಸಿ ಕಾಲೇಜಿನಲ್ಲಿ ಪೂರ್ಣಗೊಳಿಸಿದೆ . ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಪದವಿಯನ್ನು ಮೂರು ಪ್ರಮುಖ ವಿಷಯಗಳಲ್ಲಿ ಅಧ್ಯಯನ ಮಾಡುತಿದ್ದೇನೆ. ಆ ಮುರು ವಿಷಯಗಳು ಕಂಪ್ಯೂಟರ್ ಸೈನ್ಸ್ , ಗಣಿತ ,ಎಲೆಕ್ಟ್ರಾನಿಕ್ಸ್ .
ನನ್ನ ಆಸಕ್ತಿಗಳು
ಬದಲಾಯಿಸಿನಾನು ಎಲೆಕ್ಟ್ರಾನಿಕ್ಸ್ ನಲ್ಲಿ ಅನೇಕ ಸಾದನೆಗಳನ್ನು ಮಾಡಬೇಕೆಂದು ಮತ್ತೆ ಪಿ.ಹೆಚ್.ಡಿ ಮಾಡಬೇಕೆಂದು ಆಶಿಸುತ್ತಿನೆ.
ನನಗೆ ನನ್ನ ತಾಯಿ ಎಂದರೆ ತುಂಬಾ ಪ್ರೀತಿ.ಅವರ ಜೊತೆಗೆ ಸಮಯ ಕಳೆಯುವುದು ನನಗೆ ತುಂಬಾ ಸಂತೋಷವನ್ನು ಕೊಡುತ್ತದೆ.ನನಗೆ ಚಲನ ಚಿತ್ರಗಳನ್ನು ನೋಡಲು ತುಂಬಾ ಇಷ್ಟ . ನಾನು ನೃತ್ಯ ಮತ್ತು ಸಂಗೀತದ ಬಗ್ಗೆ ತುಂಬಾ ಭಾವೋದ್ರಿಕ್ತನಾಗಿದ್ಧಿನಿ. ಗಿಟಾರ್ ಮತ್ತು ಕೀಬೋರ್ಡ್ ನುಡಿಸಲು ನನಗೆ ಆಸಕ್ತಿ ಇದೆ.
ನಾನು 6 ರಿಂದ 7 ವರ್ಷಗಳ ಕಾಲ ರಾಡಿಯೆನ್ಸ್ ಇನ್ಸ್ಟಿಟ್ಯೂಟ್ನಲ್ಲಿ ಶ್ರೀಮತಿ ವಿದುಶಿ ವಿಜಿ ಸತೀಶ್ ಅವರವರ ಅಡಿಯಲ್ಲಿ ಬಾರತ್ನಾಟ್ಯಮ್ ಕಲಿತಿದ್ದೇನೆ. ನಾನು ಇಂಟರ್ ಸ್ಕೂಲ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೇನೆ ಮತ್ತು ಅನೇಕ ಬಹುಮಾನಗಳನ್ನು ಗೆದ್ದಿದ್ದೇನೆ. ನನ್ನ ಶಾಲೆಯಲ್ಲಿ 2015 ರ ಅತ್ಯುತ್ತಮ ನರ್ತಕಿಯಾಗಿ ನನಗೆ ನೀಡಲಾಯಿತು. ನನಗೆ ಶಾಸ್ತ್ರೀಯ ಸಂಗೀತದಲ್ಲಿ ಕೂಡ ತರಬೇತಿ ನೀಡಲಾಯಿತು.ಬಾಲ್ಯದ ದಿನಗಳಲ್ಲಿ ನಾನು ಕರಾಟೆ ಕಲಿತು ಬೆಲ್ಟ್ಗೆ ತಲುಪಿದೆ.ನಾನು ಪ್ರಯಾಣಿಸುತ್ತಿದ್ದೇನೆ. ನನ್ನ ಕುಟುಂಬದೊಂದಿಗೆ ನಾನು ಊಟಕ್ಕೆ ಹೋಗಿದ್ದೇನೆ. ಊಟಿಯು ಆಶ್ಚರ್ಯಕರ ಸ್ಥಳವಾಗಿದೆ. ನಾವು ಅದ್ಭುತ ವಿಹಾರವನ್ನು ಹೊಂದಿದ್ದೇವೆ. ನಾನು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರೀತಿಸುತ್ತೇನೆ. ನನ್ನ ಸ್ಮರಣೀಯ ಘಟನೆ ನನ್ನ ಶಾಲೆಯ ಸ್ನೇಹಿತರೊಂದಿಗೆ ವನ್ದಏರ್ಲ
ನನ್ನ ಹವ್ಯಸಗಳು
ಬದಲಾಯಿಸಿಹಬ್ಬಗಳ ಸಂದರ್ಭದ ವೇಳೆಯಲ್ಲಿ ಚಲನ ಚಿತ್ರ ನೋಡದೆ ಹಬ್ಬ ಚೆನ್ನಾಗಿರುವುಧಿಲ್ಲ .ಕಥೆ ಪುಸ್ತಕಗಳನ್ನು ಓದುವು ನನಗೆ ಪ್ರಾಣ .ನಾನು ಪ್ರಯಾಣಿಸುತ್ತಿದ್ದೇನೆ. ನನ್ನ ಕುಟುಂಬದೊಂದಿಗೆ ನಾನು ಊಟಿಗೆ ಹೋಗಿದ್ದೀನಿ. ಊಟಿಯು ಆಶ್ಚರ್ಯಕರ ಸ್ಥಳವಾಗಿದೆ. ನಾವು ಅದ್ಭುತ ವಿಹಾರವನ್ನು ಹೊಂದಿದ್ದೇವೆ. ನನ್ನ ಮೆಚ್ಚಿನ ಸ್ಥಳಗಳು ಕ್ಯಾಲಿಕಟ್,ಕೊಡುಗು, ಮುನಾರ್, ಕಶ್ಮಿರ್. ನಾನು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರೀತಿಸುತ್ತೇನೆ. ನನ್ನ ಸ್ಮರಣೀಯ ಘಟನೆ ನನ್ನ ಶಾಲೆಯ ಸ್ನೇಹಿತರೊಂದಿಗೆ ಅದ್ಭುತವಾಗಿದೆ. ನೀತಿ ಕಥೆಗಳು ಓದಲು ತುಂಬ ರಸಿಕರವಾಗಿರುತ್ತದೆ.ರಾಮಾಯಣ ಮತ್ತು ಮಹಾಭಾರತ ಅನಂತರ ಮಹಾಗ್ರಂಥಗಳು ಓದುವ ಅಭ್ಯಾಸವಿದೆ .ನನ್ನ ತಂದೆ -ತಾಯಿ ನನ್ನ ಬಗ್ಗೆ ಹೆಮ್ಮೆ ಪಡುವಂತಹ ಒಳ್ಳೆಯ ಊದ್ಯೋಗಕ್ಕೆ ಸೇರಿ ಅವರನ್ನು ತುಂಬಾ ಸಂತೋಷವಾಗಿ ನೋಡಿಕೊಳ್ಳಬೇಕೆಂದು ನನ್ನ ಕನಸು. ನಾನು ಒಬ್ಬ ಸ್ನೇಹಿ.ನನಗೆ ಗಿಡಗಳನ್ನು ನೆಡುವುದರ ಜೊತೆಗೆ ಬೆಳೆಸುವ ಹವ್ಯಾಸವಿದೆ .ನಾನು ಪರಿಸರಕ್ಕೆ ಏನಾದರೊಂದು ಕೊಡುಗೆ ಕೊಡಲು ಆಶಿಸುತ್ತೆನೆ . ನಾನು ಹೆಚ್ಚು ಮರಗಳನ್ನು ಬೆಳೆಸಲು ಬಯಸುತ್ತೇನೆ.ನಾವು ಎಲ್ಲಾ ರೀತಿಯಲ್ಲಿ ಪರಿಸದೊಂದಿಗೆ ಹೊಂದಿರಬೇಕು.ಇವತ್ತಿನ ದಿನಗಳಲ್ಲಿ ಪರಿಸರವು ಹಾನಿಗೆ ಒಳಪಟ್ಟಿದೆ . ನಾವು ಜಗತ್ತನ್ನು ಎಚ್ಚರಿಸಬೇಕಾಗಿದೆ . ಎಲ್ಲರು ಕನಿಷ್ಠಪಕ್ಷ ಒಂದು ಗಿದವನ್ನಾದರು ಬೆಳೆಸಬೇಕು.ನನಗೆ ಅಂತಹ ವಾತವರಣವು ಕ್ರೈಸ್ಟ್ ವಿಶ್ವವಿದ್ಯಾಲಯಲ್ಲಿ ಸಿಕ್ಕಿದೆ.ನನ್ನ ಕಾಲೇಜು ಸದಾ ಹಚ್ಚ ಹಸಿರಿನ ಮರಗಳಿಂದ ತುಂಬಿದೆ . ನನ್ನ ನೆಚ್ಚಿನ ಬಣ್ಣ ಹಸಿರು.
- ಪುಸ್ತಕಗಳನ್ನು ಓದುವ ಹವ್ಯಾಸವಿದೆ .
- ಬಿಡುವಿನ ಸಮಯದಲ್ಲಿ ನಾನು ಯಾವುದಾದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವ ಹವ್ಯಾಸವಿದೆ .
ನನ್ನ ಗುರಿಗಳು
ಬದಲಾಯಿಸಿನಾನು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ. ವಿಷಯವನ್ನು ಬಳಿಸಿ ವಿದ್ಯುತ್ ಶಕ್ತಿಯನ್ನು ಕಂಡುಹಿಡಿದರು.ವಿದ್ಯುತ್ ಬಗ್ಗೆ ಅಧ್ಯಯನ ನಡೆಸಲಾಗುವ ಯಂತ್ರಶಾಸ್ತ್ರದ ಒಂದು ಪ್ರಕಾರ .ನಾನು ಎಲ್ಲರನ್ನು ಎಲೆಕ್ಟ್ರಾನಿಕ್ಸ್ ವಿಷಯವನ್ನು ಓದಲು ಪ್ರೋತ್ಸಹಿಸುತ್ತೇನೆ .ನನಗೆ ಹಲವಾರು ಸಾದನೆಗಳನ್ನು ಮಾಡುವ ಆಸೆ. ನಾನು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುತೇನೆ ನನಗೆ ವಿಶ್ವದ ಏಳು ಅಧ್ಯುತ್ಗಳ ಸ್ಥಳಗಳಿಗೆ ಭೇಟಿ ಕೊಟ್ಟು ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಸ್ಮಯಗಳ ವಿಶ್ವದ ಅದ್ಭುತಗಳನ್ನು ಗುರುತಿಸಲು ಕಾಲಕಾಲಕ್ಕೆ ಹಲವಾರು ರೀತಿಯಲ್ಲಿ ಪಟ್ಟೆಗಳನ್ನು ಮಾಡಲಾಗುತ್ತಿದೆ.
ನನ್ನ ಕನಸು
ಬದಲಾಯಿಸಿನನ್ನ ಸ್ಫೂರ್ತಿ ದ್ರ್.ಆಜ್. ಅಭ್ಧುಳ್ ಕಲಾಮ್ ಆಗಿದೆ. ಅವರು ಸರಳತೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಅವರಿಗೆ ಜ್ಞಾನವು ತುಂಬಿದೆ. ಇಂಡಿಯಾ ಸ್ಪೇಸ್ ರಿಸರ್ಚ್ ಸಂಸ್ಥೆಗೆ ನೀಡಿದ ಕೊಡುಗೆಯು ಹಲವಾರು. ಅವರ 20-20 ಮಿಷನ್ ದೊಡ್ಡ ಯಶಸ್ಸನ್ನು ಹೊಂದಿರಬೇಕು. ನಮ್ಮ ಯುವ ಜನಾಂಗ ಯುವತೆಯು ಜವಾಬ್ದಾರಿಗಳು ತೆಗೆದುಕೊಳ್ಳಬೇಕು ಮತ್ತು ಮಿಸೈಲ್ ಮ್ಯಾನ್ ರ ಕನಸನ್ನು ಸಂಪೂರ್ಣ ಮಾಡಬೇಕು .